ಕೊಪ್ಪಳ: ಏಕಾಂಗಿಯಾಗಿ 62 ದಿನ 1,550 ಕಿ.ಮೀ. ಪಾದಯಾತ್ರೆ ಪೂರ್ಣಗೊಳಿಸಿದ ಹನುಮೇಶ
Hanumesh Padayatra: ಲೋಕಕಲ್ಯಾಣಾರ್ಥವಾಗಿ ಪಾದಯಾತ್ರೆಯ ಮೂಲಕ ವಾರಣಾಸಿಗೆ ತೆರಳಿದ್ದ ಕೊಪ್ಪಳದ ಚನ್ನಬಸವನಗರದ ನಿವಾಸಿ ಹನುಮೇಶ ಕುಲಕರ್ಣಿ ಮಂಗಳವಾರ ರಾಯರ ಮಠಕ್ಕೆ ಆಗಮಿಸುವ ಮೂಲಕ ತಮ್ಮ ಪಾದಯಾತ್ರೆಯನ್ನು ಪೂರ್ಣಗೊಳಿಸಿದರು.Last Updated 12 ನವೆಂಬರ್ 2025, 6:07 IST