ಮಂಗಳವಾರ, 3 ಮಾರ್ಚ್ 2026
×
ADVERTISEMENT

ಕಸದ ರಾಶಿಗೆ ನರಳುತ್ತಿದೆ ಕೊಪ್ಪಳದ ಹನುಮಸಾಗರ: ರೋಸಿ ಹೋದ ಜನ

ನಾಲೆಯಲ್ಲಿ ಮಾಂಸದ ಅಂಗಡಿಗಳ ತ್ಯಾಜ್ಯ,ವಿಲೇವಾರಿ ಘಟಕ ನಿರ್ಮಾಣಕ್ಕೆ ಅಧಿಕಾರಿಗಳ ಭರವಸೆ
ಡಿ.ಎಂ.ಕಲಾಲಬಂಡಿ
Published : 3 ಮಾರ್ಚ್ 2026, 4:29 IST
Last Updated : 3 ಮಾರ್ಚ್ 2026, 4:29 IST
ADVERTISEMENT
ಫಾಲೋ ಮಾಡಿ
Comments
ಮುಖ್ಯರಸ್ತೆಯ ಪಕ್ಕದಲ್ಲಿ ಪ್ಲಾಸ್ಟಿಕ್‌ಗಳಿಂದ ತುಂಬಿರುವ ಕಸದ ರಾಶಿ
ಮುಖ್ಯರಸ್ತೆಯ ಪಕ್ಕದಲ್ಲಿ ಪ್ಲಾಸ್ಟಿಕ್‌ಗಳಿಂದ ತುಂಬಿರುವ ಕಸದ ರಾಶಿ
ರೆಡ್ಡಿ ರಾಯನಗೌಡ
ರೆಡ್ಡಿ ರಾಯನಗೌಡ
ವಿಲೇವಾರಿ ಘಟಕಕ್ಕೆ ಜಾಗದ ಹುಡುಕಾಟ
ಹನುಮಸಾಗರ ಪಟ್ಟಣಕ್ಕೆ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕಾಗಿ ಜಾಗಕ್ಕಾಗಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಊರಿನಿಂದ ಒಂದರಿಂದ ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸೂಕ್ತ ಜಾಗವನ್ನು ಗುರುತಿಸುವ ಕಾರ್ಯಯೂ ನಡೆಯುತ್ತಿದೆ. ಜಾಗ ಸಿಕ್ಕ ಕೂಡಲೇ ತ್ವರಿತವಾಗಿ ಕಸ ವಿಲೇವಾರಿ ಘಟಕ ನಿರ್ಮಿಸಲಾಗುವುದು. ಅಗತ್ಯವಿದ್ದಲ್ಲಿ ಸರ್ಕಾರಿ ಜಾಗ ಲಭ್ಯವಾಗದಿದ್ದರೆ ಖಾಸಗಿ ಭೂಮಿಯನ್ನು ಪಡೆದು ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT