ಕಾರಿನ ಮೇಲೆ ಬಿದ್ದ ಮರ: ಮಹಿಳೆ ಸ್ಥಿತಿ ಗಂಭೀರ, ಸ್ವಲ್ಪದರಲ್ಲೇ ಪಾರಾದ ಗರ್ಭಿಣಿ
Injured Woman: ಪಿಕಳೆ ರಸ್ತೆಯಲ್ಲಿ ಬೃಹತ್ ಮರವು ಕಾರಿನ ಮೇಲೆ ಬಿದ್ದು, ಕಾರಿನಲ್ಲಿ ಇದ್ದ ಲಕ್ಷ್ಮಿ ಪಾಗಿ ಎಂಬ ಮಹಿಳೆ ಗಂಭೀರ ಗಾಯಗೊಂಡಿದ್ದಾರೆ. ಅಗ್ನಿಶಾಮಕ ದಳ ಹಾಗೂ ನಗರಸಭೆ ಸಿಬ್ಬಂದಿ ರಕ್ಷಣೆ ಕಾರ್ಯ ನಡೆಸಿದರು.Last Updated 20 ಜುಲೈ 2025, 9:42 IST