ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಳನೋಟ

ADVERTISEMENT

ಒಳನೋಟ | ಮಲೆನಾಡ ಬೆಚ್ಚಿಬೀಳಿಸಿದೆ ಕೆಎಫ್‌ಡಿ

ಕಳಂಕ ಹೊತ್ತ ಮಂಗನೇ ಇಲ್ಲಿ ಸಂತ್ರಸ್ತ ! * ಹೊಸ ಲಸಿಕೆ ಅಭಿವೃದ್ಧಿಯಾಗಿಲ್ಲ
Last Updated 9 ಮಾರ್ಚ್ 2024, 22:15 IST
ಒಳನೋಟ | ಮಲೆನಾಡ ಬೆಚ್ಚಿಬೀಳಿಸಿದೆ ಕೆಎಫ್‌ಡಿ

ಒಳನೋಟ | ಹಣ ಹರಿದರೂ ತುಂಬದ ಕೆರೆ

ಕಲಬುರಗಿ ತಾಲ್ಲೂಕಿನ ಕುಮಸಿ ಗ್ರಾಮದ ಕೆರೆಯಂಗಳದಲ್ಲಿ ಜಾನುವಾರು ಮೇಯಿಸುತ್ತಿದ್ದ ರೈತ ನಾಗನಗೌಡ ಕೋಳೂರ ಅವರ ಈ ಮಾತು ರಾಜ್ಯದ ಹಲವು ಗ್ರಾಮಗಳ ಪರಿಸ್ಥಿತಿಗೆ ಕನ್ನಡಿ ಹಿಡಿಯುತ್ತದೆ.
Last Updated 2 ಮಾರ್ಚ್ 2024, 23:30 IST
ಒಳನೋಟ | ಹಣ ಹರಿದರೂ ತುಂಬದ ಕೆರೆ

ಪ್ರಜಾವಾಣಿ ಒಳನೋಟ: ಸ್ತ್ರೀ ಸ್ವಾವಲಂಬನೆಗೆ ‘ಸಂಜೀವಿನಿ’

ಮಾದರಿ ಕಾರ್ಯಕ್ರಮಗಳ ಅನುಷ್ಠಾನ ಮಾಡಿದ ಉಡುಪಿ ಜಿಲ್ಲಾ ಪಂಚಾಯ್ತಿ
Last Updated 25 ಫೆಬ್ರುವರಿ 2024, 0:31 IST
ಪ್ರಜಾವಾಣಿ ಒಳನೋಟ: ಸ್ತ್ರೀ ಸ್ವಾವಲಂಬನೆಗೆ ‘ಸಂಜೀವಿನಿ’

ಒಳನೋಟ | ಇದು ಬರೀ ಹಾಲಲ್ಲ!

ದುಬಾರಿಯಾದ ‘ರಾಜಕೀಯ’ l ದುಂದು ವೆಚ್ಚಕ್ಕೆ ಇಲ್ಲ ಕಡಿವಾಣ l ಪಾರದರ್ಶಕ ವ್ಯವಸ್ಥೆ ಕೊರತೆ
Last Updated 18 ಫೆಬ್ರುವರಿ 2024, 0:30 IST
ಒಳನೋಟ | ಇದು ಬರೀ ಹಾಲಲ್ಲ!

ಒಳನೋಟ: ನೆರವಿಗೆ ಕಾಯುತ್ತಿದೆ ‘ಆಟ’

ಪಾಳು ಬಿದ್ದ ಕಟ್ಟಡದಂತೆ ಕಾಣುವ ದಾವಣಗೆರೆಯ ಕ್ರೀಡಾ ವಸತಿ ನಿಲಯದಲ್ಲಿ ಬೆಳಕಿನ ವ್ಯವಸ್ಥೆಯೇ ಇಲ್ಲ. ಬೆಳಗುವ ಒಂದೆರಡು ದೀಪಗಳ ಮಂದಬೆಳಕಿನಲ್ಲೇ ನಿತ್ಯ ಅಭ್ಯಾಸ.
Last Updated 11 ಫೆಬ್ರುವರಿ 2024, 0:02 IST
ಒಳನೋಟ: ನೆರವಿಗೆ ಕಾಯುತ್ತಿದೆ ‘ಆಟ’

ಒಳನೋಟ: ಕಂದಾಯಕ್ಕೆ ಬೇಕು ‘ಚಿಕಿತ್ಸೆ’

ಭೂ ಪರಿವರ್ತನೆ, ಪಕ್ಕಾ ಪೋಡಿ, ಜಮೀನು ಮಂಜೂರಾತಿಯಂತಹ ಕೆಲಸ ಗಳಿಗೆ ಲಕ್ಷದಿಂದ ಕೋಟಿಯವರೆಗೂ ‘ಕೈಬಿಸಿ’ ಮಾಡದೇ ಯಾವ ಕೆಲಸವೂ ಸಮಯಕ್ಕೆ ಸರಿಯಾಗಿ, ಸುಸೂತ್ರವಾಗಿ ನಡೆಯುವುದಿಲ್ಲ.
Last Updated 3 ಫೆಬ್ರುವರಿ 2024, 23:30 IST
ಒಳನೋಟ: ಕಂದಾಯಕ್ಕೆ ಬೇಕು ‘ಚಿಕಿತ್ಸೆ’

ಒಳನೋಟ | ಪ್ರವಾಸಿ ತಾಣಗಳಲ್ಲಿ ಸೌಲಭ್ಯಕ್ಕೆ ಅಸಡ್ಡೆ

ಪಶ್ಚಿಮ ದೇಶಗಳಿಂದ ರಾಜ್ಯದ ಪ್ರವಾಸೋದ್ಯಮ ಇಲಾಖೆ ಕಲಿಯುವಂತಹದ್ದು ಸಾಕಷ್ಟಿದೆ. ಅಲ್ಲಿ ಯಾವುದೇ ಚಾರಿತ್ರಿಕ ಸ್ಥಳಕ್ಕೆ ಹೋದರೆ ಎಲ್ಲಾ ಸೌಕರ್ಯಗಳು ಇದ್ದೇ ಇರುತ್ತದೆ. ನಮ್ಮಲ್ಲಿ ಅಭಿವೃದ್ಧಿಗೆ ಬಿಗಿ ನಿಯಮಗಳು ತೊಡಕಾಗಿವೆ..
Last Updated 28 ಜನವರಿ 2024, 0:02 IST
ಒಳನೋಟ | ಪ್ರವಾಸಿ ತಾಣಗಳಲ್ಲಿ ಸೌಲಭ್ಯಕ್ಕೆ ಅಸಡ್ಡೆ
ADVERTISEMENT

ಒಳನೋಟ: ಮತ್ತಷ್ಟು ಆಳದತ್ತ ಅಂತರ್ಜಲ; ವಿಷವಾಗುತ್ತಿದೆ ಜೀವಜಲ

ಈಗಾಗಲೇ ಸಾವಿರ ಅಡಿ ಕೊರೆಸಿದ್ದೇನೆ. ಆದರೂ ನೀರು ಬಂದಿಲ್ಲ. ಇನ್ನೂ ಐನೂರು ಅಡಿ ಕೊರೆಸಿದರೂ ನೀರು ಸಿಗುತ್ತದೆ ಎಂಬ ಭರವಸೆ ಇಲ್ಲ. ಇನ್ನೂ ಆಳಕ್ಕೆ ಹೋದರೆ ಗಡಸು ನೀರು ಬರುತ್ತದೆ ಎನ್ನುತ್ತಿದ್ದಾರೆ.
Last Updated 20 ಜನವರಿ 2024, 22:52 IST
ಒಳನೋಟ: ಮತ್ತಷ್ಟು ಆಳದತ್ತ ಅಂತರ್ಜಲ; ವಿಷವಾಗುತ್ತಿದೆ ಜೀವಜಲ

ಒಳನೋಟ: ಯುವ ರೈತರಿಗೆ ಬೇಕು ಬಾಳ ಸಂಗಾತಿ! ಹೆಣ್ಣು ಕೊಡುವವರಿಲ್ಲ..

ಹಳ್ಳಿವಾಸಿಗಳಿಗೆ ಹೆಣ್ಣು ಕೊಡುವವರಿಲ್ಲ: ಸಾಮಾಜಿಕ ಸಮಸ್ಯೆಯಾಗಿ ಮಾರ್ಪಟ್ಟ ವಧುಗಳ ಕೊರತೆ
Last Updated 13 ಜನವರಿ 2024, 20:35 IST
ಒಳನೋಟ: ಯುವ ರೈತರಿಗೆ ಬೇಕು ಬಾಳ ಸಂಗಾತಿ! ಹೆಣ್ಣು ಕೊಡುವವರಿಲ್ಲ..

ಒಳನೋಟ | ‘ಗುಳೆ’: ಗ್ರಾಮಗಳು ಖಾಲಿ ಖಾಲಿ...

‘ಮಗ–ಸೊಸಿ ಕಾಫಿದೇಶಕ್ಕೆ ಹೋಗಿ ತಿಂಗ್ಳಾತು. ಓದೋ ಮೊಮ್ಮಕ್ಳನ್ನ ಸಾಲಿಗೆ ಕಳಿಸ್ಕಂಡು ಹಟ್ಟೀಲ್ಲಿದೇನಿ. ಮುಂದಿನ ತಿಂಗ್ಳು ಹಬ್ಬಕ್ಕೆ ಅವ್ರು ಊರಿಗೆ ಬರ್ತಾರೆ. ಇಲ್ಲೇ ಕೂಲಿ ಸಿಕ್ಕಿದ್ರೆ ದುಡಿಯೋಕೆ ಮಗ ಯಾಕೆ ದೂರ ಹೋಗ್ತಿದ್ದ...?’
Last Updated 7 ಜನವರಿ 2024, 0:30 IST
ಒಳನೋಟ | ‘ಗುಳೆ’: ಗ್ರಾಮಗಳು ಖಾಲಿ ಖಾಲಿ...
ADVERTISEMENT