ಉನ್ನತ ಸ್ಥಾನ, ಉತ್ತಮ ವೇತನವೇ ಸಾಧನೆಯಲ್ಲ: ಟಿ.ಜಿ.ಸೀತಾರಾಂ
AICTE Chairman: ಉನ್ನತ ಸ್ಥಾನಕ್ಕೆ ಏರುವುದು, ಕೈತುಂಬಾ ವೇತನ ಪಡೆಯುವುದು ನಿಜವಾದ ಯಶಸ್ಸು ಅಲ್ಲ. ಇತರರೂ ಸಂತೋಷವಾಗಿರುವಂತೆ ಮಾಡುವುದೇ ಯಶಸ್ಸು ಎಂದು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷ ಟಿ.ಜಿ. ಸೀತಾರಾಂ ಹೇಳಿದರು.Last Updated 19 ಡಿಸೆಂಬರ್ 2025, 15:59 IST