ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ನಮ್ಮ ಮನೆ

ADVERTISEMENT

ಬೆಂಗಳೂರಿನಲ್ಲಿ 62 ಎಕರೆ ಟೌನ್‌ಶಿಪ್‌; ₹5 ಸಾವಿರ ಕೋಟಿ ಆದಾಯ– ಗೋದ್ರೇಜ್ ಮಾಹಿತಿ

ಬೆಂಗಳೂರು: ‘ರಾಜಧಾನಿ ಬೆಂಗಳೂರಿನಲ್ಲಿ 62 ಎಕರೆಯ ಟೌನ್‌ಶಿಪ್‌ ಅಭಿವೃದ್ಧಿಪಡಿಸುತ್ತಿದ್ದು, ಇದು ₹5 ಸಾವಿರ ಕೋಟಿ ಆದಾಯ ತಂದುಕೊಡಲಿದೆ’ ಎಂದು ಗೋದ್ರೇಜ್ ಕಂಪನಿಯು ಷೇರುಮಾರುಕಟ್ಟೆಗೆ ಮಾಹಿತಿ ನೀಡಿದೆ.
Last Updated 4 ಮಾರ್ಚ್ 2024, 10:34 IST
ಬೆಂಗಳೂರಿನಲ್ಲಿ 62 ಎಕರೆ ಟೌನ್‌ಶಿಪ್‌; ₹5 ಸಾವಿರ ಕೋಟಿ ಆದಾಯ– ಗೋದ್ರೇಜ್ ಮಾಹಿತಿ

ಗೃಹಾಲಂಕಾರ: ಗೋಡೆ ಅಲಂಕರಿಸಿ ಮನೆಯ ಅಂದ ಹೆಚ್ಚಿಸಿ

ವಿಶೇಷ ಸಂದರ್ಭಗಳಲ್ಲಿ ಮನೆಯನ್ನು ಅಂದಗೊಳಿಸುವುದು ಸಹಜ. ಆದರೆ ಪ್ರತಿದಿನ ಮನೆಯನ್ನು ನಳನಳಿಸುವಂತೆ ಇಟ್ಟುಕೊಳ್ಳಬೇಕೆಂದರೆ ಗೋಡೆ ಅಲಂಕಾರ ಉತ್ತಮ ಆಯ್ಕೆ. ಅಂದವಾದ ಗೋಡೆಗಳು ಮನೆಯ ಸೌಂದರ್ಯ ಹೆಚ್ಚಿಸುವುದರ ಜತೆಗೆ ಮನಸ್ಸಿಗೂ ಆಹ್ಲಾದಕರವೆನಿಸುತ್ತವೆ.
Last Updated 16 ಫೆಬ್ರುವರಿ 2024, 23:30 IST
ಗೃಹಾಲಂಕಾರ: ಗೋಡೆ ಅಲಂಕರಿಸಿ ಮನೆಯ ಅಂದ ಹೆಚ್ಚಿಸಿ

ಮನೆಗಳ ಬೆಲೆ ಏರಿಕೆ: ಏಷ್ಯಾ ಪೆಸಿಫಿಕ್‌ನಲ್ಲಿ ಬೆಂಗಳೂರು, ಮುಂಬೈಗೆ 8, 9ನೇ ಸ್ಥಾನ

ಏಷ್ಯಾ ಪೆಸಿಫಿಕ್ ವಸತಿ ಕ್ಷೇತ್ರದ ಮಾರುಕಟ್ಟೆಯ ವಾರ್ಷಿಕ ಬೆಳವಣಿಗೆಯಲ್ಲಿ ಬೆಂಗಳೂರು ಹಾಗೂ ಮುಂಬೈ ಕ್ರಮವಾಗಿ 8 ಹಾಗೂ 9ನೇ ಸ್ಥಾನ ಪಡೆದಿವೆ ಎಂದು ರಿಯಲ್ ಎಸ್ಟೇಟ್ ಕನ್ಸಲ್ಟಂಟ್‌ ಸಂಸ್ಥೆ ನೈಟ್‌ ಫ್ರಾಂಕ್‌ ವರದಿ ಮಾಡಿದೆ.
Last Updated 6 ಫೆಬ್ರುವರಿ 2024, 16:20 IST
ಮನೆಗಳ ಬೆಲೆ ಏರಿಕೆ: ಏಷ್ಯಾ ಪೆಸಿಫಿಕ್‌ನಲ್ಲಿ ಬೆಂಗಳೂರು, ಮುಂಬೈಗೆ 8, 9ನೇ ಸ್ಥಾನ

ಸಂಜೆ ಬದುಕಿನವರಿಗೆ ಸುರಕ್ಷೆಯ ಬೆಳಕು

ದಶಕಗಳ ಹಿಂದೆ ದೊಡ್ಡ ಮನೆ ಕಟ್ಟಿಸಿದ ಹಿರಿಜೀವಗಳಿಗೆ ಈಗ ಬೇಕಿರುವುದು ಮನ ಮುದಗೊಳಿಸುವ ಹೃದಯವೈಶಾಲ್ಯ. ಸೌಕರ್ಯ ಎಲ್ಲಿ ಸಲೀಸೋ ಅಲ್ಲಿಯೇ ಸುರಕ್ಷೆ. ಹೀಗಾಗಿಯೇ ದೊಡ್ಡ ಮನೆಯಿಂದ ಬೆಚ್ಚಗಿನ ಚಿಕ್ಕ ಅಪಾರ್ಟ್‌ಮೆಂಟ್‌ಗೆ ‘ಡೌನ್‌ಸೈಜಿಂಗ್‌’ ಮಾಡತೊಡಗಿದ್ದಾರೆ ಸಂಜೆ ಬದುಕಿನ ಸ್ವಾಭಿಮಾನಿಗಳು.
Last Updated 17 ಡಿಸೆಂಬರ್ 2023, 0:30 IST
ಸಂಜೆ ಬದುಕಿನವರಿಗೆ ಸುರಕ್ಷೆಯ ಬೆಳಕು

ಮಳೆ ಸಣ್ಣಗೆ ಆರಂಭವಾಗಿದೆ; ವಾರ್ಡ್‌ರೋಬ್‌ ಅನ್ನು ಋತುವಿನ ಅನುಸಾರ ಜೋಡಿಸಲು ಮುಂದಾಗಿ

ಮಳೆ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಮಳೆ ಮನಸ್ಸಿಗೆ ಮುದ ನೀಡುತ್ತದೆ. ಮಳೆಗಾಲಕ್ಕೆ ಧರಿಸಲೆಂದೇ ಸೂಕ್ತ ಬಟ್ಟೆಗಳಿವೆ.
Last Updated 23 ಜೂನ್ 2023, 20:50 IST
ಮಳೆ ಸಣ್ಣಗೆ ಆರಂಭವಾಗಿದೆ; ವಾರ್ಡ್‌ರೋಬ್‌ ಅನ್ನು ಋತುವಿನ ಅನುಸಾರ ಜೋಡಿಸಲು ಮುಂದಾಗಿ

ಒಳಾಂಗಣ ವಿನ್ಯಾಸ ಆಪ್ತತೆಯ ನಿವಾಸ

ವಾಸಿಸುವ ಮನೆ, ಕೆಲಸ ಮಾಡುವ ಕಚೇರಿ, ಊಟ ಮಾಡಲು ಹೋಗುವ ಹೋಟೆಲ್‌, ರೆಸ್ಟೋರೆಂಟ್‌.. ಹೀಗೆ ಕಟ್ಟಡಗಳು ಆಪ್ತತೆ ಒದಗಿಸಬೇಕೆಂದರೆ ಅಲ್ಲಿ ಒಳಾಂಗಣ ವಿನ್ಯಾಸ ಪ್ರಮುಖ ಪಾತ್ರ ವಹಿಸುತ್ತದೆ. ದೇಶದಲ್ಲಿ ಈಗ ಒಳಾಂಗಣ ವಿನ್ಯಾಸ ಕ್ಷೇತ್ರ ವೇಗವಾಗಿ ಬೆಳೆಯುತ್ತಿದೆ.
Last Updated 27 ಮೇ 2023, 5:01 IST
ಒಳಾಂಗಣ ವಿನ್ಯಾಸ ಆಪ್ತತೆಯ ನಿವಾಸ

ಹಿತ್ತಿಲ ಗಿಡ ರಕ್ಷಣೆಗೆ ಮನೆಯಲ್ಲಿದೆ ಮದ್ದು

ಕೈ ತೋಟ ಮಾಡುವುದು ಸುಲಭ. ಆದರೆ, ನಿರ್ವಹಣೆಯೇ ಸವಾಲು – ಇದು ಬಹುತೇಕ ಕೈತೋಟ ಪ್ರಿಯರ ಮಾತುಗಳು. ಅದರಲ್ಲೂ, ರೋಗ–ಕೀಟಬಾಧೆ ನಿಯಂತ್ರಣವಂತೂ ಬಹಳ ಕಠಿಣವಾದ ಕೆಲಸ.
Last Updated 27 ಮೇ 2023, 4:44 IST
ಹಿತ್ತಿಲ ಗಿಡ ರಕ್ಷಣೆಗೆ ಮನೆಯಲ್ಲಿದೆ ಮದ್ದು
ADVERTISEMENT

ದೇಶದಲ್ಲಿ 8 ಹೊಸ ನಗರಗಳನ್ನು ಸ್ಥಾಪಿಸಲು ಕೇಂದ್ರದ ಚಿಂತನೆ

ದೇಶದಲ್ಲಿ ಅಸ್ತಿತ್ವದಲ್ಲಿರುವ ನಗರಗಳ ಮೇಲಿನ ಜನಸಂಖ್ಯೆಯ ಹೊರೆ ತಗ್ಗಿಸಲು ಎಂಟು ಹೊಸ ನಗರಗಳನ್ನು ಅಭಿವೃದ್ಧಿಪಡಿಸುವ ಯೋಜನೆಯು ಕೇಂದ್ರದ ಪರಿಗಣನೆಯಲ್ಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
Last Updated 19 ಮೇ 2023, 3:09 IST
ದೇಶದಲ್ಲಿ 8 ಹೊಸ ನಗರಗಳನ್ನು ಸ್ಥಾಪಿಸಲು ಕೇಂದ್ರದ ಚಿಂತನೆ

ಮನೆಯೊಳಗಿನ ಗಾಳಿಯನ್ನು ಶುದ್ಧವಾಗಿಡುವುದು ಹೇಗೆ? ಇಲ್ಲಿದೆ ಮಾಹಿತಿ...

ಹೊರಗಿನ ಮಾಲಿನ್ಯದ ಬಗ್ಗೆ ಸದಾ ಚಿಂತಿಸುವ ನಾವು ಮನೆಯೊಳಗಿನ ಮಾಲಿನ್ಯವನ್ನು ಮರೆತು ಬಿಡುವುದೇ ಹೆಚ್ಚು. ಆದರೆ ನಮ್ಮ ಆರೋಗ್ಯದ ಮೂಲ ಅಡಗಿರುವುದು ಈ ನಾಲ್ಕು ಗೋಡೆಗಳ ನಡುವಿನ ಗಾಳಿಯ ಗುಣದಲ್ಲಿ. ಮನೆಯೊಳಗಿನ ಗಾಳಿಯನ್ನು ಶುದ್ಧವಾಗಿಡುವುದು ಹೇಗೆ? ಇಲ್ಲಿದೆ ಮಾಹಿತಿ...
Last Updated 12 ಮೇ 2023, 22:52 IST
ಮನೆಯೊಳಗಿನ ಗಾಳಿಯನ್ನು ಶುದ್ಧವಾಗಿಡುವುದು ಹೇಗೆ? ಇಲ್ಲಿದೆ ಮಾಹಿತಿ...

ಅಂದದ ಹೂವಿಗೆ ಚಂದದ ಹೂದಾನಿ

ಹಬ್ಬ, ಶುಭ ಸಮಾರಂಭಗಳಲ್ಲಿ ಮನೆಯನ್ನು ಹೂವುಗಳಿಂದ ಅಲಂಕರಿಸುವುದು ಸಾಮಾನ್ಯ. ಆದರೆ ಸದಾ ಕಾಲ ಮನೆಯನ್ನು ಚೆಂದವಾಗಿರಿಸಿಕೊಳ್ಳುವುದು ಒಂದು ಕಲೆ. ಇದು ಖುಷಿಯನ್ನು ಇಮ್ಮಡಿಗೊಳಿಸಿ ಮಾನಸಿಕ ಆರೋಗ್ಯವನ್ನೂ ಉತ್ತಮವಾಗಿಸುತ್ತದೆ. ಅಲ್ಲದೆ ಮನೆಯ ಶೈಲಿ, ವಿನ್ಯಾಸ ವಿಭಿನ್ನವಾಗಿ ಕಾಣುವಂತೆ ಮಾಡುತ್ತದೆ
Last Updated 21 ಏಪ್ರಿಲ್ 2023, 21:04 IST
ಅಂದದ ಹೂವಿಗೆ ಚಂದದ ಹೂದಾನಿ
ADVERTISEMENT