ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :

ಷೇರು ಸಮಾಚಾರ

ADVERTISEMENT

ಪ್ರಶ್ನೋತ್ತರ: ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಪ್ರಶ್ನೆ: ನಾನು ಕೆಪಿಟಿಸಿಎಲ್ ನೌಕರನಾಗಿದ್ದೆ. ಈ ವರ್ಷದ ಜನವರಿಯಲ್ಲಿ ನಿವೃತ್ತಿ ಹೊಂದಿರುತ್ತೇನೆ. ಈ ಅವಧಿಯಲ್ಲಿ ನಾನು ಗಳಿಕೆ ರಜಾವನ್ನು ನಗದೀಕರಿಸಿ ಅದರ ಮೊತ್ತ ಪಡೆದಿದ್ದೇನೆ. ಈ ಮೊತ್ತದಲ್ಲಿ ₹ 3 ಲಕ್ಷ ಹೊರತುಪಡಿಸಿ ಉಳಿದ ಮೊತ್ತಕ್ಕೆ ಶೇಕಡ 30ರಷ್ಟು ತೆರಿಗೆ ಹಾಗೂ ಶೇ 4ರಷ್ಟು ಸೆಸ್ ಸೇರಿಸಿ ತೆರಿಗೆ ಮುರಿದಿರುತ್ತಾರೆ. ರಾಜ್ಯ ಸರ್ಕಾರಿ ಹಾಗೂ ಕೇಂದ್ರ ಸರ್ಕಾರಿ ನೌಕರರಿಗೆ ಗಳಿಕೆ ರಜಾ ನಗದೀಕರಿಸಿದಾಗ ತೆರಿಗೆ ಅನ್ವಯವಾಗುವುದಿಲ್ಲ ಎಂದು ತಿಳಿದಿದ್ದೇನೆ. ನನ್ನದು ವಯೋ ನಿವೃತ್ತಿಯಾಗಿರುವ ಕಾರಣ ಗಳಿಕೆ ರಜಾ ನಗದೀಕರಣಕ್ಕೆ ತೆರಿಗೆ ಕಡಿತ ಮಾಡಿದ್ದು ಸರಿಯೇ? ಇದರಿಂದ ನನಗೆ ಸಾಕಷ್ಟು ತೆರಿಗೆ ಹೊರೆಯಾಗಿದೆ. ಇದರ ಬಗೆಗಿನ ಗೊಂದಲ ನಿವಾರಿಸಿ.
Last Updated 12 ಏಪ್ರಿಲ್ 2022, 17:24 IST
ಪ್ರಶ್ನೋತ್ತರ: ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಷೇರು ಮಾತು: ಹೂಡಿಕೆಯಲ್ಲಿನ ಸಾಮಾನ್ಯ ತಪ್ಪುಗಳು

ಷೇರು ಹೂಡಿಕೆಯಲ್ಲಿ ಆಗುವ ತಪ್ಪುಗಳನ್ನು ಕಡಿಮೆ ಮಾಡಿಕೊಳ್ಳಲು ಎರಡು ಮಾರ್ಗಗಳಿವೆ. ಒಂದನೆಯದ್ದು ನಾವೇ ತಪ್ಪು ಮಾಡಿ, ಹಣ ನಷ್ಟ ಮಾಡಿಕೊಂಡು ಅದರಿಂದ ಪಾಠ ಕಲಿಯುವುದು!
Last Updated 10 ಜನವರಿ 2022, 19:39 IST
ಷೇರು ಮಾತು: ಹೂಡಿಕೆಯಲ್ಲಿನ ಸಾಮಾನ್ಯ ತಪ್ಪುಗಳು

ಹೀಗಾಗುತ್ತೆ ಷೇರುಪೇಟೆ ವಹಿವಾಟು..!

ಕಂಪನಿಗಳು ಷೇರುಪೇಟೆ ಪ್ರವೇಶಿಸುವುದು ಏಕೆ, ಕಂಪನಿಗಳು ಹೇಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತವೆ, ಜನರು ಷೇರುಗಳ ವಹಿವಾಟಿನಲ್ಲಿ ತೊಡಗುವುದೇಕೆ, ಯಾವೆಲ್ಲಾ ಕಾರಣಗಳಿಗೆ ಷೇರು ಮಾರುಕಟ್ಟೆ ಏರಿಳಿತ ಕಾಣುತ್ತದೆ? ಹೀಗೆ ಹಲವು ಪ್ರಶ್ನೆಗಳು ನಿಮ್ಮಲ್ಲಿ ಇವೆ ಅಲ್ಲವೇ? ಎಲ್ಲವಕ್ಕೂ ಸರಳವಾಗಿ ಉತ್ತರ ಕಂಡುಕೊಳ್ಳೋಣ ಬನ್ನಿ.
Last Updated 14 ಜೂನ್ 2021, 22:56 IST
ಹೀಗಾಗುತ್ತೆ ಷೇರುಪೇಟೆ ವಹಿವಾಟು..!

ಷೇರು ಹೂಡಿಕೆ: ಸೂತ್ರಬದ್ಧ ಲೆಕ್ಕಾಚಾರ

‘ಷೇರು ಮಾರುಕಟ್ಟೆ ಅಂದರೆ ಏನು’ ಎಂದು ಕೇಳಿದರೆ ಬಹುತೇಕರು, ‘ಹೌದು! ಇದರ ಬಗ್ಗೆ ಕೇಳಿದ್ದೇವೆ’ ಎಂದು ಉತ್ತರಿಸುತ್ತಾರೆ. ಆದರೆ ಮಾರುಕಟ್ಟೆ ಕುರಿತು ನಿರ್ದಿಷ್ಟ ಪ್ರಶ್ನೆಗಳನ್ನು ಕೇಳಿದರೆ ಅಸ್ಪಷ್ಟ ಉತ್ತರ ಕೊಡುತ್ತಾರೆ. ಸಾಮಾನ್ಯ ಜನರ ವಿಚಾರ ಹಾಗಿರಲಿ, ಕೆಲವು ಚಾರ್ಟೆಡ್ ಅಕೌಂಟೆಂಟ್‌ಗಳು, ದೊಡ್ಡ ಉದ್ಯಮಗಳನ್ನು ಕಟ್ಟಿದವರು, ಹೆಸರಾಂತ ಸಂಸ್ಥೆಗಳಲ್ಲಿ ಎಂಬಿಎ ಓದಿದವರು ಕೂಡ ಸ್ವಂತ ಪರಿಶ್ರಮದಿಂದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಸಾಧ್ಯವಾಗದೆ ಬ್ರೋಕರ್‌ಗಳ ಸಹಾಯ ಪಡೆದು ಹೂಡಿಕೆ ಮಾಡಿರುವ ನಿದರ್ಶನಗಳಿವೆ.
Last Updated 8 ಫೆಬ್ರುವರಿ 2021, 19:30 IST
ಷೇರು ಹೂಡಿಕೆ: ಸೂತ್ರಬದ್ಧ ಲೆಕ್ಕಾಚಾರ

ಈ ಕಾರಣಕ್ಕಾಗಿ ಷೇರು ಹೂಡಿಕೆ ಬೇಕು

ದುಡ್ಡು ಬೇಕು ಎಂದು ದುಡಿಮೆ ಮಾಡುತ್ತಿದ್ದರೆ ನೀವು ಶ್ರೀಮಂತರಾಗಲು ಸಾಧ್ಯವಿಲ್ಲ; ನಿಮ್ಮ ದುಡ್ಡು ನಿಮಗಾಗಿ ದುಡಿದಾಗ ಮಾತ್ರ ನೀವು ಶ್ರೀಮಂತರಾಗಲು ಸಾಧ್ಯ...
Last Updated 25 ಜನವರಿ 2021, 19:30 IST
ಈ ಕಾರಣಕ್ಕಾಗಿ ಷೇರು ಹೂಡಿಕೆ ಬೇಕು

ಷೇರು ಮಾರುಕಟ್ಟೆ ಹೂಡಿಕೆ ಏಕೆ?

‘ಅಯ್ಯೋ, ಸ್ಟಾಕ್ ಮಾರ್ಕೆಟ್ ಸಹವಾಸ ಬೇಡಪ್ಪಾ, ಅಲ್ಲಿ ಹೂಡಿಕೆ ಮಾಡಿದ್ರೆ ಇರೋ ಹಣವನ್ನೆಲ್ಲಾ ಕಳೆದುಕೊಳ್ಳುತ್ತೇನೆ. ಷೇರು ಹೂಡಿಕೆ ಮಾಡೋಕೆ ನಾನೇನು ಸ್ಟಾಕ್ ಮಾರ್ಕೆಟ್ ತಜ್ಞನಾ? ಚಾರ್ಟೆಡ್ ಅಕೌಂಟೆಂಟಾ?’ ಹೀಗೆ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವು ದರಿಂದ ದೂರ ಉಳಿದಿರುವುದಕ್ಕೆ ತಮ್ಮದೇ ಸಮರ್ಥನೆಗಳನ್ನು ನೀಡುವ ಬಹಳಷ್ಟು ಜನರನ್ನು ನಾವು ನೋಡುತ್ತೇವೆ. ನಿಜ, ಷೇರು ಮಾರುಕಟ್ಟೆ ಹೂಡಿಕೆಯಲ್ಲಿ ಒಂದಿಷ್ಟು ರಿಸ್ಕ್ ಇದ್ದೇ ಇದೆ. ಹಾಗೆಂದಮಾತ್ರಕ್ಕೆ ಅದನ್ನೇ ನೆಪ ಮಾಡಿಕೊಂಡು ಷೇರು ಮಾರುಕಟ್ಟೆಯಿಂದ ದೂರ ಉಳಿಯುತ್ತೇವೆ ಎನ್ನುವುದು ಒಳ್ಳೆಯ ನಿರ್ಧಾರ ಆಗುವುದಿಲ್ಲ.
Last Updated 11 ಜನವರಿ 2021, 19:31 IST
ಷೇರು ಮಾರುಕಟ್ಟೆ ಹೂಡಿಕೆ ಏಕೆ?

ಪ್ಯಾನ್ ತಪ್ಪಾದ್ರೆ ₹10 ಸಾವಿರ ದಂಡ..!

ಪ್ಯಾನ್ ನಂಬರ್ ಅನ್ನು ಧಾವಂತದಲ್ಲಿ ಹೇಳುವಾಗ ತಪ್ಪಾದರೆ ಅದಕ್ಕೆ ನೀವು ತೆರಬೇಕಾದ ದಂಡ ಬರೋಬ್ಬರಿ ₹ 10 ಸಾವಿರ.
Last Updated 17 ನವೆಂಬರ್ 2019, 19:45 IST
ಪ್ಯಾನ್ ತಪ್ಪಾದ್ರೆ ₹10 ಸಾವಿರ ದಂಡ..!
ADVERTISEMENT

ತೆರಿಗೆ ಉಳಿಸುವ ‘ಪಿಪಿಎಫ್’

ಹಣ ತೊಡಗಿಸಲು ಹತ್ತಾರು ಆಯ್ಕೆಗಳಿದ್ದರೂ, ಸಾರ್ವಜನಿಕ ಭವಿಷ್ಯ ನಿಧಿ ( ಪಿಪಿಎಫ್) ಇಂದಿಗೂ ಹೆಚ್ಚು ಪ್ರಸ್ತುತ ಎನಿಸಿಕೊಳ್ಳುವಂತಹ ಹೂಡಿಕೆಯಾಗಿ ಗಮನ ಸೆಳೆಯುತ್ತಿದೆ. ಸಣ್ಣ ಉಳಿತಾಯದ ಮೂಲಕ ದೊಡ್ಡ ಮೊತ್ತದ ಹಣವನ್ನು ಕೂಡಿಡಲು ಪಿಪಿಎಫ್ ಸಹಕಾರಿ. ಹೂಡಿಕೆಯ ಯಾವ ಹಂತದಲ್ಲೂ ಕರದ ಭಾರ ಹೇರದ ಪಿಪಿಎಫ್, ವೇತನದಾರರಿಗೆ ತೆರಿಗೆ ಉಳಿತಾಯಕ್ಕೊಂದು ಉತ್ತಮ ಸಾಧನವಾಗಿದೆ.
Last Updated 31 ಮಾರ್ಚ್ 2019, 20:00 IST
ತೆರಿಗೆ ಉಳಿಸುವ ‘ಪಿಪಿಎಫ್’

ಷೇರುಪೇಟೆಯಲ್ಲಿ ಅಸ್ಥಿರ ವಾತಾವರಣ

ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್ ಕಂಪನಿಯು ಉತ್ತಮ ಫಲಿತಾಂಶ ಪ್ರಕಟಿಸಿದ್ದು, ಪ್ರತಿ ಷೇರಿಗೆ ₹10 ರ ಲಾಭಾಂಶ ಪ್ರಕಟಿಸಿದೆ. ಫಲಿತಾಂಶ ಪ್ರಕಟವಾದ ಮೇಲೆ ಷೇರಿನ ಬೆಲೆ ₹950ನ್ನು ದಾಟಿದ್ದರೂ ಕೇವಲ ಎರಡೇ ದಿನಗಳಲ್ಲಿ ₹659 ರ ವಾರ್ಷಿಕ ಕನಿಷ್ಠಕ್ಕೆ ಕುಸಿದಿದೆ.
Last Updated 21 ಅಕ್ಟೋಬರ್ 2018, 19:45 IST
ಷೇರುಪೇಟೆಯಲ್ಲಿ ಅಸ್ಥಿರ ವಾತಾವರಣ

ಎಣಿಕೆಗೆ ಸಿಗದ ಪೇಟೆಯ ವಹಿವಾಟು

ಷೇರುಪೇಟೆಯ ಚಟುವಟಿಕೆಯು ಇತ್ತೀಚಿನ ದಿನಗಳಲ್ಲಿ ಹೂಡಿಕೆಯಂತಿರದೆ ವ್ಯವಹಾರದಂತಿದೆ. ಇದಕ್ಕೆ ಮುಖ್ಯ ಕಾರಣ ತಾಂತ್ರಿಕತೆಯ ಸವಲತ್ತು, ಮಾಧ್ಯಮಗಳಲ್ಲಿ ಒದಗಿಬರುವ ಸ್ಥಳೀಯ ಮತ್ತು ಅಂತರ ರಾಷ್ಟ್ರೀಯ ಸುದ್ದಿ ಸಮಾಚಾರಗಳು, ವಿಶ್ಲೇಷಣೆಗಳಾಗಿವೆ.
Last Updated 14 ಅಕ್ಟೋಬರ್ 2018, 19:55 IST
ಎಣಿಕೆಗೆ ಸಿಗದ ಪೇಟೆಯ ವಹಿವಾಟು
ADVERTISEMENT