ಬುಧವಾರ, 7 ಜನವರಿ 2026
×
ADVERTISEMENT
Prajavani Newspaper
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ePaper on Smartphone
ಇಂದಿನ ಈ-ಪತ್ರಿಕೆ ಓದಿ

ಕೊಡಗು

ADVERTISEMENT

ಗೋಣಿಕೊಪ್ಪಲು | ಆಸಕ್ತಿ, ಪರಿಶ್ರಮವಿದ್ದಲ್ಲಿ ಯಶಸ್ಸು ಸಾಧ್ಯ: ಎಚ್.ಆರ್.ಮನೋಜ್

Defence Academy: ಗೋಣಿಕೊಪ್ಪಲು: ಪ್ಯಾರ ಕಮಾಂಡರ್ ಎಚ್.ಆರ್.ಮನೋಜ್ ಜೈ ಜವಾನ್ ಡಿಫೆನ್ಸ್ ಟ್ರೈನಿಂಗ್ ಮತ್ತು ಕೋಚಿಂಗ್ ಅಕಾಡೆಮಿಯಲ್ಲಿ ಮಾತನಾಡಿ, ಆಸಕ್ತಿ ಹಾಗೂ ಪರಿಶ್ರಮವಿದ್ದರೆ ಯಶಸ್ಸು ಸಾಧ್ಯ ಎಂದು ಹೇಳಿದರು.
Last Updated 6 ಜನವರಿ 2026, 5:34 IST
ಗೋಣಿಕೊಪ್ಪಲು | ಆಸಕ್ತಿ, ಪರಿಶ್ರಮವಿದ್ದಲ್ಲಿ ಯಶಸ್ಸು ಸಾಧ್ಯ: ಎಚ್.ಆರ್.ಮನೋಜ್

ಸೋಮವಾರಪೇಟೆ | ರೈತರು ಸಮಗ್ರ ಕೃಷಿ ಅಳವಡಿಸಿಕೊಳ್ಳಿ

Integrated farming guidance: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಸೋಮವಾರ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಸಮಗ್ರ ತೋಟಗಾರಿಕೆ ಮಾಹಿತಿ ಕಾರ್ಯಕ್ರಮ ನಡೆಯಿತು. ರೈತರು ಸಮಗ್ರ ಕೃಷಿ ಅಳವಡಿಸಿಕೊಂಡು ಹೆಚ್ಚು ಲಾಭ ಪಡೆಯಬಹುದು.
Last Updated 6 ಜನವರಿ 2026, 5:33 IST
ಸೋಮವಾರಪೇಟೆ | ರೈತರು ಸಮಗ್ರ ಕೃಷಿ ಅಳವಡಿಸಿಕೊಳ್ಳಿ

ಕುಶಾಲನಗರ | ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ಅಪಾರ: ಆರ್.ಕೆ.ಬಾಲಚಂದ್ರ

Kannada Literary Tribute: ಕುಶಾಲನಗರ: ಜಿಲ್ಲಾ ಲೀಡ್ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಆರ್.ಕೆ.ಬಾಲಚಂದ್ರ, ರಾಷ್ಟ್ರಕವಿ ಕುವೆಂಪು ಅವರ ವೈಚಾರಿಕ ನಿಲುವು ಮತ್ತು ಆದರ್ಶಗಳು ಇಂದಿಗೂ ಕನ್ನಡ ಸಾಹಿತ್ಯ ಲೋಕಕ್ಕೆ ದಾರಿ ದೀಪ ಎಂದು ಹೇಳಿದರು.
Last Updated 6 ಜನವರಿ 2026, 5:30 IST
ಕುಶಾಲನಗರ | ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ಅಪಾರ: ಆರ್.ಕೆ.ಬಾಲಚಂದ್ರ

ಕುಶಾಲನಗರ | ವಿಶ್ವಮಾನವ ಸಂದೇಶ ಸಾರ್ವಕಾಲಿಕ: ಪ್ರೊ.ಅಶೋಕ ಸಂಗಪ್ಪ ಆಲೂರ

Vishwamanava Message: ಜಗದ ಕವಿ, ಯುಗದ ಕವಿ ಕುವೆಂಪು ಅವರು ಸಾಹಿತ್ಯ ಕ್ಷೇತ್ರದಲ್ಲಿ ವೈಚಾರಿಕತೆ ಬಿತ್ತಿದ ಮಹಾನ್ ಚೇತನ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ ಹೇಳಿದರು.
Last Updated 6 ಜನವರಿ 2026, 5:28 IST
ಕುಶಾಲನಗರ | ವಿಶ್ವಮಾನವ ಸಂದೇಶ ಸಾರ್ವಕಾಲಿಕ: ಪ್ರೊ.ಅಶೋಕ ಸಂಗಪ್ಪ ಆಲೂರ

ವಿರಾಜಪೇಟೆ | ಸರ್ಕಾರಿ‌ ಕಾಲೇಜಿಗೆ ನಿಯೋಜಿಸಲು ಮನವಿ

Aided college lecturers demand: ಅನುದಾನಿತ ಕಾಲೇಜುಗಳ‌ ಉಪನ್ಯಾಸಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೊಡಗು ಜಿಲ್ಲಾ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದಿಂದ ಸೋಮವಾರ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು.
Last Updated 6 ಜನವರಿ 2026, 5:26 IST
ವಿರಾಜಪೇಟೆ | ಸರ್ಕಾರಿ‌ ಕಾಲೇಜಿಗೆ ನಿಯೋಜಿಸಲು ಮನವಿ

ಮಡಿಕೇರಿ | ಸಂಕಷ್ಟದ ಕರೆಗೆ ಓ ಎನ್ನಲಿದೆ ‘ಅಕ್ಕ ಪಡೆ’

Akka Pada Team: ಮಹಿಳೆಯರು ಮತ್ತು ಮಕ್ಕಳ ರಕ್ಷಣೆಯ ಸಲುವಾಗಿ ಜಿಲ್ಲೆಯಲ್ಲಿ ಅಕ್ಕ ಪಡೆಯನ್ನು ರಚಿಸಲಾಗಿದ್ದು, ಸಮಸ್ಯೆಗಳ ಕರೆಗೆ ತ್ವರಿತವಾಗಿ ಸ್ಪಂದಿಸಲು ಈ ಪಡೆ ಕಾರ್ಯಾಚರಣೆ ನಡೆಸಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಹೇಳಿದರು.
Last Updated 6 ಜನವರಿ 2026, 5:24 IST
ಮಡಿಕೇರಿ | ಸಂಕಷ್ಟದ ಕರೆಗೆ ಓ ಎನ್ನಲಿದೆ ‘ಅಕ್ಕ ಪಡೆ’

ಸಿದ್ದಾಪುರ | ಪ್ರತಿಭೆ ಅನಾವರಣಕ್ಕೆ ಕ್ರೀಡಾಕೂಟ ವೇದಿಕೆ: ಎ.ಎಸ್.ಪೊನ್ನಣ್ಣ

Sports Event: ಸಿದ್ದಾಪುರದಲ್ಲಿ ಆಯೋಜಿಸಿದ ಕ್ರಿಕೆಟ್ ಟೂರ್ನಿಯನ್ನು ಉದ್ಘಾಟಿಸಿದ ಶಾಸಕ ಎ.ಎಸ್.ಪೊನ್ನಣ್ಣ, ಗ್ರಾಮೀಣ ಕ್ರೀಡಾಕೂಟಗಳಿಂದ ಪ್ರತಿಭೆಗಳಿಗೆ ಅವಕಾಶ ದೊರೆಯುತ್ತಿದೆ ಎಂದು ಹೇಳಿದರು.
Last Updated 6 ಜನವರಿ 2026, 5:21 IST
ಸಿದ್ದಾಪುರ | ಪ್ರತಿಭೆ ಅನಾವರಣಕ್ಕೆ ಕ್ರೀಡಾಕೂಟ ವೇದಿಕೆ: ಎ.ಎಸ್.ಪೊನ್ನಣ್ಣ
ADVERTISEMENT

ಸೋಮವಾರಪೇಟೆ | ಅರ್ಥಪೂರ್ಣ ಆಚರಣೆಗೆ ಸಿದ್ಧತೆ ಕೈಗೊಳ್ಳಿ: ಡಾ.ಮಂತರ್ ಗೌಡ

Literary Conference: ಸೋಮವಾರಪೇಟೆ: ಐಗೂರಿನಲ್ಲಿ ನಡೆಯಲಿರುವ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಹಾಗೂ ಅರ್ಥಪೂರ್ಣವಾಗಿ ನಡೆಸಲು ಸಿದ್ಧತೆ ಕೈಗೊಳ್ಳಬೇಕು ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು.
Last Updated 6 ಜನವರಿ 2026, 5:18 IST
ಸೋಮವಾರಪೇಟೆ | ಅರ್ಥಪೂರ್ಣ ಆಚರಣೆಗೆ ಸಿದ್ಧತೆ ಕೈಗೊಳ್ಳಿ:  ಡಾ.ಮಂತರ್ ಗೌಡ

ಮಡಿಕೇರಿ | ಉಪ ಸಮಿತಿ ತಂಡ ರಚಿಸಿ, ವರದಿ ಸಲ್ಲಿಸಿ: ಎ.ಎಸ್.ಪೊನ್ನಣ್ಣ

Eighth Schedule Inclusion: ಕೊಡವ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿ ಉಪ ಸಮಿತಿ ರಚಿಸಿ, ಎಲ್ಲರ ವಿಶ್ವಾಸ ಹಾಗೂ ಸಹಕಾರ ಪಡೆದು ಸರ್ಕಾರಕ್ಕೆ ಶಿಸ್ತುಬದ್ಧ ವರದಿ ಸಲ್ಲಿಸಬೇಕು ಎಂದು ಶಾಸಕ ಎ.ಎಸ್.ಪೊನ್ನಣ್ಣ ಸೂಚಿಸಿದರು.
Last Updated 6 ಜನವರಿ 2026, 5:16 IST
ಮಡಿಕೇರಿ | ಉಪ ಸಮಿತಿ ತಂಡ ರಚಿಸಿ, ವರದಿ ಸಲ್ಲಿಸಿ: ಎ.ಎಸ್.ಪೊನ್ನಣ್ಣ

ಮಡಿಕೇರಿ | ಎಸ್‌ಪಿ ಜನಸಂಪರ್ಕ ಸಭೆ: ಸಮಸ್ಯೆಗಳ ಸ್ವಾಗತ

Public grievance meeting: ಕೊಡಗು ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರೊಂದಿಗೆ ನಡೆದ ಜನಸಂಪರ್ಕ ಸಭೆಯಲ್ಲಿ ಸಂಚಾರ ದಟ್ಟಣೆ, ಮಾದಕ ವಸ್ತುಗಳ ಹಾವಳಿ, ಸೈಬರ್ ಅಪರಾಧ ಸೇರಿದಂತೆ ಬಗೆಹರಿಯದೇ ಉಳಿದ ಹಳೆಯ ಸಮಸ್ಯೆಗಳನ್ನು ಸಾರ್ವಜನಿಕರು ಪ್ರಸ್ತಾಪಿಸಿದರು.
Last Updated 6 ಜನವರಿ 2026, 5:13 IST
ಮಡಿಕೇರಿ | ಎಸ್‌ಪಿ ಜನಸಂಪರ್ಕ ಸಭೆ: ಸಮಸ್ಯೆಗಳ ಸ್ವಾಗತ
ADVERTISEMENT
ADVERTISEMENT
ADVERTISEMENT