ಕರ್ನಾಟಕ ರಾಜ್ಯೋತ್ಸವ ಸಂಭ್ರಮ: ಎಳೆಯರ ಎದೆ ಬಾನಿನೊಳು ಮಕ್ಕಳ ಸಾಹಿತ್ಯದ ಮಳೆಬಿಲ್ಲು
Children's Literature: ಕನ್ನಡದ ಮಕ್ಕಳ ಸಾಹಿತ್ಯ ಹೊಸ ರೂಪ ಪಡೆಯುತ್ತಿದ್ದು, ಬಹುರೂಪಿ, ಅಭಿನವ, ನವಕರ್ನಾಟಕ ಸೇರಿದಂತೆ ಅನೇಕ ಪ್ರಕಾಶಕರು ಬಣ್ಣದ ಚಿತ್ರ ಪುಸ್ತಕಗಳಿಂದ ಎಳೆಯರ ಮನಸ್ಸು ಗೆಲ್ಲುತ್ತಿದ್ದಾರೆ; ಗುಣಮಟ್ಟ, ವಿನ್ಯಾಸ ಮತ್ತು ನವೀನತೆ ಗಮನಾರ್ಹ.Last Updated 31 ಅಕ್ಟೋಬರ್ 2025, 23:30 IST