ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿ ನೋಟ

ADVERTISEMENT

ನೇಣಿಗೇರಿದ ಖಾದರ್ ಮುಲ್ಲಾ: ಕವಲು ದಾರಿಯಲ್ಲಿ ಬಾಂಗ್ಲಾ ರಾಜಕಾರಣ

ಪಾಕ್ ಪಡೆಗಳ ಜೊತೆ ಸೇರಿ 344 ಹತ್ಯೆ ಮಾಡಿದ್ದ
Last Updated 16 ಡಿಸೆಂಬರ್ 2019, 8:34 IST
ನೇಣಿಗೇರಿದ ಖಾದರ್ ಮುಲ್ಲಾ: ಕವಲು ದಾರಿಯಲ್ಲಿ ಬಾಂಗ್ಲಾ ರಾಜಕಾರಣ

ಜನರೇ ಜನತಂತ್ರದ ನಿಜ ಕಾವಲುಗಾರರು

ಕಿಂದರಿಜೋಗಿಯ ಬೆಂಬತ್ತುವ ಮೂಷಿಕ ಜನತಂತ್ರವನ್ನು ದೇಶ ಹಿಂದೆಯೂ ಕಂಡಿದೆ
Last Updated 21 ಮಾರ್ಚ್ 2019, 8:36 IST
ಜನರೇ ಜನತಂತ್ರದ ನಿಜ ಕಾವಲುಗಾರರು

ತೊಳೆವುದೆಂದು ಹೊಲಸು ಮಿದುಳುಗಳ?

ಒಣ ಪಾಯಿಖಾನೆ ಒಡೆಯಲು ಆಳುವವರು ಹಾರೆ-ಗುದ್ದಲಿ ಕೈಗೆತ್ತಿಕೊಳ್ಳುವುದು ಎಂದು?
Last Updated 27 ಫೆಬ್ರುವರಿ 2019, 11:45 IST
fallback

ಬಿಜೆಪಿಯ ನಿದ್ದೆ ಕದ್ದ ‘ಬುವಾ-–ಭತೀಜ’

ತಮ್ಮ ಮತಗಳನ್ನು ಪರಸ್ಪರರಿಗೆ ವರ್ಗಾಯಿಸುವ ಸಾಮರ್ಥ್ಯವೇ ನಿಜ ಪರೀಕ್ಷೆ
Last Updated 13 ಜನವರಿ 2019, 20:15 IST
ಬಿಜೆಪಿಯ ನಿದ್ದೆ ಕದ್ದ ‘ಬುವಾ-–ಭತೀಜ’

ಜನನಾಯಕನೆಂಬ ಧ್ವನಿಗಾರುಡಿಗ...

ತಮ್ಮ ಮನದ ಮಾತೇ ಜನಮನದ ಮಾತು ಎಂಬ ಭ್ರಮೆ ಬಿತ್ತುತ್ತಾರೆ ನಾಯಕರು
Last Updated 2 ಡಿಸೆಂಬರ್ 2018, 20:00 IST
ಜನನಾಯಕನೆಂಬ ಧ್ವನಿಗಾರುಡಿಗ...

ಕೃಷಿಸಂಕಟ: ವಿಶೇಷ ಅಧಿವೇಶನ ಯಾಕಿಲ್ಲ?

ಉಳುವವರ ಸಂಕಟಕ್ಕೆ ಬಾಯಿ ಆಗುವ ಅವಕಾಶವ ಕಳೆದುಕೊಳ್ಳದಿರಲಿ ಕೇಂದ್ರ ಸರ್ಕಾರ
Last Updated 25 ನವೆಂಬರ್ 2018, 20:00 IST
ಕೃಷಿಸಂಕಟ: ವಿಶೇಷ ಅಧಿವೇಶನ ಯಾಕಿಲ್ಲ?

ಅವರ ಜಿಮ್ ಅಕೋಸ್ಟ-, ನಮ್ಮ ಸೆಲ್ಫಿ ಮಾಧ್ಯಮ

ಅಲ್ಲಿ ಆಡಿದ ಮಾತುಗಳಿದ್ದರೆ, ಇಲ್ಲಿ ಒಡಲಲ್ಲೇ ಅವಿತಿರಿಸಿಕೊಂಡ ಹಗೆಯ ಹೊಗೆಯಿದೆ
Last Updated 18 ನವೆಂಬರ್ 2018, 20:08 IST
fallback
ADVERTISEMENT

‘ಮಹಾರಥಿ’ಯ ಮಂಜುಗಣ್ಣಿನ ಹಿನ್ನೋಟ

ತಾವು ಅವಧಿ ತೀರಿದ ಸರಕು ಎಂಬ ಕಹಿಸತ್ಯದ ಅರಿವು ಅಡ್ವಾಣಿಯವರಿಗೆ ಆಗುತ್ತಿಲ್ಲ
Last Updated 11 ನವೆಂಬರ್ 2018, 20:00 IST
‘ಮಹಾರಥಿ’ಯ ಮಂಜುಗಣ್ಣಿನ ಹಿನ್ನೋಟ

ಎರವಲು ಪ್ರಭಾವಳಿಯಲಿ ಮಿಂದ ‘ಪರಿವಾರ’

ಪಟೇಲ್‌ರಂತಹ ಮಹಾರಥಿಗಳನ್ನು ಇತಿಹಾಸದ ಅಡಿಟಿಪ್ಪಣಿಗೆ ತುಳಿದದ್ದು ಅಕ್ಷಮ್ಯ ಅಪರಾಧ
Last Updated 4 ನವೆಂಬರ್ 2018, 20:47 IST
ಎರವಲು ಪ್ರಭಾವಳಿಯಲಿ ಮಿಂದ ‘ಪರಿವಾರ’

ಮೋದಿ ಪಂಜರದ ಜಗಳಗಂಟ ಗಿಳಿಗಳು

ಸಿಬಿಐ ‘ಸರ್ಜರಿ’, ಸ್ವಚ್ಛಗೊಳಿಸಿದ್ದೋ ಅಥವಾ ಮುಚ್ಚಿಹಾಕಿದ್ದೋ ಎಂಬುದನ್ನು ಕಾಲವೇ ತಿಳಿಸಲಿದೆ
Last Updated 28 ಅಕ್ಟೋಬರ್ 2018, 20:00 IST
ಮೋದಿ ಪಂಜರದ ಜಗಳಗಂಟ ಗಿಳಿಗಳು
ADVERTISEMENT