ಸೋಮವಾರ, 12 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ವೈರಲ್

ADVERTISEMENT

ಮಗನಿಗೆ ಭಾರತೀಯ ಮೂಲದ ವಿಜ್ಞಾನಿಯ ಹೆಸರಿಟ್ಟ ಇಲಾನ್ ಮಸ್ಕ್

Subrahmanyan Chandrasekhar: ಅಮೆರಿಕದ ವಿದ್ಯುತ್ ಚಾಲಿತ ಕಾರು ತಯಾರಕ ಕಂಪನಿ ಟೆಸ್ಲಾ ಮಾಲೀಕ, ಬಿಲಿಯನೆರ್‌ ಇಲಾನ್‌ ಮಸ್ಕ್‌ ತಮ್ಮ ಮಗನಿಗೆ ಭಾರತೀಯ ಮೂಲದ ವಿಜ್ಞಾನಿಯ ಹೆಸರನ್ನಿಟ್ಟಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
Last Updated 12 ಜನವರಿ 2026, 4:47 IST
ಮಗನಿಗೆ ಭಾರತೀಯ ಮೂಲದ ವಿಜ್ಞಾನಿಯ ಹೆಸರಿಟ್ಟ ಇಲಾನ್ ಮಸ್ಕ್

450 ಕಿ.ಮೀ ಸ್ಕೇಟಿಂಗ್; ವಿಭಿನ್ನ ರೀತಿಯಲ್ಲಿ ರಾಮದರ್ಶನ ಪಡೆದ 9 ವರ್ಷದ ಬಾಲಕಿ

Ayodhya Ram Mandir: ದೇವಾಲಯಗಳಿಗೆ ಪಾದಯಾತ್ರೆ ಸಾಮಾನ್ಯವಾದರೆ, ಫಿರೋಜಾಬಾದ್‌ನ 9 ವರ್ಷದ ವಂಶಿಕಾ ಭಗವಾನ್ ಸ್ಕೇಟಿಂಗ್ ಮೂಲಕ 450 ಕಿಲೋಮೀಟರ್ ಪ್ರಯಾಣಿಸಿ ಆಯೋಧ್ಯೆಯಲ್ಲಿ ರಾಮಲಲ್ಲಾನ ದರ್ಶನ ಪಡೆದಿದ್ದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಮೆಚ್ಚುಗೆ ಪಡೆದಿದೆ.
Last Updated 11 ಜನವರಿ 2026, 8:56 IST
450 ಕಿ.ಮೀ ಸ್ಕೇಟಿಂಗ್; ವಿಭಿನ್ನ ರೀತಿಯಲ್ಲಿ ರಾಮದರ್ಶನ ಪಡೆದ 9 ವರ್ಷದ ಬಾಲಕಿ

ಕೆಲಸದ ಮೇಲೆ ಪ್ರೀತಿ: ಮನೆಯ ಮೇಲೆಯೇ ಬಸ್‌ ಆಕೃತಿ ನಿರ್ಮಿಸಿಕೊಂಡ ಚಾಲಕ

Himachal Bus House: ಶಿಮ್ಲಾ: ಶ್ರೀಧರ್ ಎಂಬುವವರು ತಮ್ಮ ಮನೆಯ ಮೇಲ್ಛಾವಣಿಯಲ್ಲಿ ಬಸ್ಸಿನ ರಚನೆ ರಚಿಸಿ, ಅದರಂತೆ ಬಣ್ಣಹಚ್ಚಿ ವಿನ್ಯಾಸಗೊಳಿಸುವ ಮೂಲಕ ತಮ್ಮ ಹುದ್ದೆಯ ಮೇಲೆ ಅಪಾರ ಪ್ರೀತಿ, ಗೌರವ ತೋರಿದ್ದಾರೆ.
Last Updated 9 ಜನವರಿ 2026, 11:16 IST
ಕೆಲಸದ ಮೇಲೆ ಪ್ರೀತಿ: ಮನೆಯ ಮೇಲೆಯೇ ಬಸ್‌ ಆಕೃತಿ ನಿರ್ಮಿಸಿಕೊಂಡ ಚಾಲಕ

ಪೊಲೀಸ್‌, ಪೊಲೀಸ್‌ ಎಂದು ಕೂಗಿದ ಪಂಜರದಲ್ಲಿದ್ದ ಗಿಳಿ: ಕಾರಣ ಏನು ಗೊತ್ತಾ?

Viral Parrot Video: ಮಾಲೀಕರಿಗೆ ಟೊಮೆಟೊ ಕೊಡುವಂತೆ ಕೇಳಿ ನಿರಾಕರಣೆ ಕಂಡ ಗಿಳಿ, ಪೊಲೀಸರಿಗೆ ಕರೆ ಮಾಡುವೆಂದು ಬೆದರಿಕೆ ಹಾಕಿದ ಘಟನೆಗೆ ಸಂಬಂಧಿಸಿದ ವಿಡಿಯೊ ಎಲ್ಲೆಡೆ ಹರಿದಾಡುತ್ತಿದ್ದು, ಜನರ ಮೆಚ್ಚುಗೆ ಗಳಿಸಿದೆ.
Last Updated 9 ಜನವರಿ 2026, 6:44 IST
ಪೊಲೀಸ್‌, ಪೊಲೀಸ್‌ ಎಂದು ಕೂಗಿದ ಪಂಜರದಲ್ಲಿದ್ದ ಗಿಳಿ: ಕಾರಣ ಏನು ಗೊತ್ತಾ?

ಹೆಣ್ಣೆಂದರೇ ಬೆಚ್ಚಿ ಬೀಳುವ ಈತ 56 ವರ್ಷದಿಂದ ಒಂಟಿ, ಏನಿದು ಸಮಸ್ಯೆ?!

Gynophobia Case: ತನ್ನ 16ನೇ ವಯಸ್ಸಿನಲ್ಲಿ ಜೀವನದ ಕಠಿಣ ನಿರ್ಧಾರವೊಂದನ್ನು ತೆಗೆದುಕೊಂಡ ಆ ವ್ಯಕ್ತಿ, ಮುಂದಿನ ಅರ್ಧ ಶತಮಾನವನ್ನು ಅಜ್ಞಾತವಾಸದಲ್ಲಿ ಕಳೆಯಲು ನಿರ್ಧರಿಸುತ್ತಾನೆ. ಹೀಗೆ ನಿರ್ಧರಿಸಲು ಆತನಿಗಿದ್ದ ಕಾರಣ ಏನಂದರೆ ಅದು ಮಹಿಳೆಯರ ಮೇಲಿದ್ದ ವಿಪರೀತ ಭಯ....
Last Updated 9 ಜನವರಿ 2026, 6:14 IST
ಹೆಣ್ಣೆಂದರೇ ಬೆಚ್ಚಿ ಬೀಳುವ ಈತ 56 ವರ್ಷದಿಂದ ಒಂಟಿ, ಏನಿದು ಸಮಸ್ಯೆ?!

ದೃಷ್ಟಿ ಫೋಟೊವಾಗಿದ್ದ ಬಟ್ಟಲು ಕಣ್ಣಿನ, ಕೆಂಪು ಬೊಟ್ಟಿನ ಈ ಮಹಿಳೆ ಯಾರು ಗೊತ್ತಾ?

Niharika Rao mystery: ದೊಡ್ಡ ಕಟ್ಟಡಗಳಲ್ಲಿ ನೇತಾಡುವ ಬಟ್ಟಲು ಕಣ್ಣಿನ ಮಹಿಳೆಯ ಫೋಟೊ ಯಾರದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಆಕೆ ಯೂಟ್ಯೂಬರ್ ನಿಹಾರಿಕಾ ರಾವ್ ಎಂದು ಈಗ ಪತ್ತೆಯಾಗಿದ್ದು, ಫೋಟೊ ವೈರಲ್ ಕಾರಣವೂ ಗೊತ್ತಾಗಿದೆ.
Last Updated 9 ಜನವರಿ 2026, 5:55 IST
ದೃಷ್ಟಿ ಫೋಟೊವಾಗಿದ್ದ ಬಟ್ಟಲು ಕಣ್ಣಿನ, ಕೆಂಪು ಬೊಟ್ಟಿನ ಈ ಮಹಿಳೆ ಯಾರು ಗೊತ್ತಾ?

ಮದುವೆ ಮನೆಗೆ ಸಿಂಧೂರ ತರುವುದನ್ನೇ ಮರೆತಿದ್ದ ಕುಟುಂಬಕ್ಕೆ ನೆರವಾದ ಬ್ಲಿಂಕಿಟ್‌

Online Delivery Support: ಮದುವೆ ವೇಳೆ ಸಿಂಧೂರವಿಲ್ಲದೇ ಗಾಬರಿಯಾದ ದೆಹಲಿ ಕುಟುಂಬಕ್ಕೆ ಬ್ಲಿಂಕಿಟ್ ಕ್ವಿಕ್ ಕಾಮರ್ಸ್ ಕಂಪನಿಯಿಂದ ಸಿಂಧೂರ ಪೂರೈಕೆ ನಡೆಯಿದ್ದು, ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Last Updated 7 ಜನವರಿ 2026, 11:15 IST
ಮದುವೆ ಮನೆಗೆ ಸಿಂಧೂರ ತರುವುದನ್ನೇ ಮರೆತಿದ್ದ ಕುಟುಂಬಕ್ಕೆ ನೆರವಾದ ಬ್ಲಿಂಕಿಟ್‌
ADVERTISEMENT

ಜೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಹಣೆಯ ಮೇಲಿದೆ ಚಿಕ್ಕ ಸಾಧನ: ಏನಿದು ಟೆಂಪಲ್?

Temple device: ಜೊಮಾಟೊ ಸಂಸ್ಥಾಪಕ ಮತ್ತು ಎಟರ್ನಲ್ ಸಿಇಒ ದೀಪಿಂದರ್ ಗೋಯಲ್ ಅವರು ಸಂದರ್ಶನದಲ್ಲಿ ಭಾಗಿಯಾಗಿದ್ದಾಗ ಅವರ ಹಣೆಯ ಎಡ ಬದಿಯಲ್ಲಿರುವ ಸಣ್ಣ ಲೋಹದ ಸಾಧನವೊಂದನ್ನು ಅಳವಡಿಸಿಕೊಂಡಿದ್ದಾರೆ. ಈ ಸಣ್ಣ ಸಾಧನ ಈಗ ಎಲ್ಲರಲ್ಲೂ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ.
Last Updated 6 ಜನವರಿ 2026, 12:41 IST
ಜೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಹಣೆಯ ಮೇಲಿದೆ ಚಿಕ್ಕ ಸಾಧನ: ಏನಿದು ಟೆಂಪಲ್?

ಚೀನಾದಲ್ಲಿ ಹಾರಿತು ಪ್ರತಾಪನ ಡ್ರೋನ್‌

Drone Prathap China: ಡ್ರೋನ್‌, ವಿವಾದ, ಸಾಧನೆ, ಸುಳ್ಳು, ಆರೋಪದಿಂದಲೇ ಸುದ್ದಿಯಾಗಿ ಕೊನೆಗೆ ಕನ್ನಡ ಬಿಗ್‌ಬಾಸ್‌ ಕಾರ್ಯಕ್ರಮದಲ್ಲೂ ಭಾಗಿಯಾಗಿ ಜನಪ್ರಿಯತೆ ಪಡೆದುಕೊಂಡಿರುವ ಪ್ರತಾಪ್‌, ಈಗ ಮತ್ತೆ ಡ್ರೋನ್‌ನಿಂದಲೇ ಸುದ್ದಿಯಾಗಿದ್ದಾರೆ.
Last Updated 6 ಜನವರಿ 2026, 10:09 IST
ಚೀನಾದಲ್ಲಿ ಹಾರಿತು ಪ್ರತಾಪನ ಡ್ರೋನ್‌

ಮಗನನ್ನು ಬೀದಿಯಲ್ಲಿ ಕೂರಿಸಿ ಚಿಕ್ಕಿ ಮಾರಲು ಹೇಳಿದ ಅವಳ ಉದ್ದೇಶ ಬೇರೆಯದೇ ಇತ್ತು!

Child Education Idea: ಜೀವನ ಪಾಠ ಕಲಿಸಲು ಮಗನನ್ನು ಚಿಕ್ಕಿ ಮಾರಲು ಕಳುಹಿಸಿದ ಚೀನೀ ಮೆಹ್ತಾ ಅವರ ವಿಚಿತ್ರ ಪ್ರಯೋಗ ಸೈಬರ್ ಜಗತ್ತಿನಲ್ಲಿ ಮೆಚ್ಚುಗೆ ಪಡೆದಿದೆ. ಆತ್ಮವಿಶ್ವಾಸ, ಜವಾಬ್ದಾರಿ ಕಲಿಸಲು ಈ ಮಾರ್ಗವನ್ನು ಬಳಸಿದ್ದಾರೆ
Last Updated 4 ಜನವರಿ 2026, 13:39 IST
ಮಗನನ್ನು ಬೀದಿಯಲ್ಲಿ ಕೂರಿಸಿ ಚಿಕ್ಕಿ ಮಾರಲು ಹೇಳಿದ ಅವಳ ಉದ್ದೇಶ ಬೇರೆಯದೇ ಇತ್ತು!
ADVERTISEMENT
ADVERTISEMENT
ADVERTISEMENT