ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಸುತ್ತಾಟ

ADVERTISEMENT

ಫ್ಯಾಷನ್‌: ಅಪ್ಪಿಕೊಳ್ಳುವ ವಸ್ತ್ರ.. ಫ್ಯಾಷನ್‌ ಲೋಕದಲ್ಲಿ ಖಾದಿ ಖದರ್‌!

ಬೇಸಿಗೆಗೂ ಸೈ, ಚಳಿಗಾಲಕ್ಕೂ ಸೈ. ಈ ಖಾದಿ ವಿಶೇಷವೇ ಇದು. ಒಮ್ಮೆ ಒಪ್ಪಿಕೊಂಡವರು ಜೀವನಪೂರ್ತಿ ಅಪ್ಪಿಕೊಳ್ಳುವ ವಸ್ತ್ರ
Last Updated 29 ಸೆಪ್ಟೆಂಬರ್ 2023, 22:00 IST
ಫ್ಯಾಷನ್‌: ಅಪ್ಪಿಕೊಳ್ಳುವ ವಸ್ತ್ರ.. ಫ್ಯಾಷನ್‌ ಲೋಕದಲ್ಲಿ ಖಾದಿ ಖದರ್‌!

ಪ್ರವಾಸ: ಧರ್ಮಶಾಲೆ... ನಿಸರ್ಗ ಲೀಲೆ...

ಧರ್ಮಶಾಲಾದಲ್ಲಿ ಕಣ್ಣುಮುಚ್ಚಿ ಪ್ರಾರ್ಥಿಸಲು ದೇವಸ್ಥಾನಗಳಿವೆ, ಮೆಕ್‌ಲೋಡ್‌ಗಂಜ್‌ನ ಬುದ್ಧ ದೇವಾಲಯದಲ್ಲಿ ನಿಂತು ಧ್ಯಾನಸ್ಥ ಆಗಲೂಬಹುದು...
Last Updated 23 ಸೆಪ್ಟೆಂಬರ್ 2023, 23:30 IST
ಪ್ರವಾಸ: ಧರ್ಮಶಾಲೆ... ನಿಸರ್ಗ ಲೀಲೆ...

ಮನಾಲಿಯ ಮೇಘ‘ಸ್ಫೋಟ’

ಕಣ್ಣೆತ್ತಿ ನೋಡಿದಲ್ಲೆಲ್ಲಾ ಬೆಟ್ಟಗಳ ಸಾಲು. ಹಸಿರು ಹೊದ್ದ ಕಣಿವೆಗಳನ್ನು ಬಂದಪ್ಪಿ ಮುಂದಕ್ಕೋಡುವ ಹತ್ತಿ ಉಂಡೆಯಂತಹ ಬಿಳಿ ಮೋಡಗಳ ಹಿಂಡು.. ಆದರೆ, ಇಂತಹ ಸೌಂದರ್ಯವೇ ಘನೀರ್ಭವಿಸಿದ ಪ್ರದೇಶದ ಕೆಳಗೆ ನೋಟ ಹರಿಸಿದರೆ, ಕಾಣುವುದು ಹಲವಾರು ಜನರನ್ನು ಬಲಿತೆಗೆದುಕೊಂಡ ಮೇಘಸ್ಫೋಟದ ಅವಶೇಷಗಳು...
Last Updated 9 ಸೆಪ್ಟೆಂಬರ್ 2023, 23:30 IST
ಮನಾಲಿಯ ಮೇಘ‘ಸ್ಫೋಟ’

ಪ್ರವಾಸ | ರಾಜಸ್ಥಾನದ ನೆನಪಿನಚ್ಚುಗಳು

ಭವ್ಯವಾದ ಕೋಟೆಗಳು, ವಾಸ್ತುಶಿಲ್ಪದ ಸೂಕ್ಷ್ಮಗಳ ಮೆರವಣಿಗೆ, ಕಸೂತಿ–ಕುಶಲತೆಯ ಮೆರುಗು, ಕಲಾವೈಭವದ ದರ್ಶನ, ಇತಿಹಾಸದ ರೋಚಕ ಕಥನಗಳು... ಎಲ್ಲವನ್ನೂ ಅಡಗಿಸಿಟ್ಟುಕೊಂಡ ರಾಜಸ್ಥಾನ ಪ್ರವಾಸ ಕಟ್ಟಿಕೊಟ್ಟ ಅನುಭವ ಪಾಕವಿದು.
Last Updated 2 ಸೆಪ್ಟೆಂಬರ್ 2023, 23:30 IST
ಪ್ರವಾಸ | ರಾಜಸ್ಥಾನದ ನೆನಪಿನಚ್ಚುಗಳು

ಅಂಕಸಮುದ್ರದಲ್ಲಿ ನೀರುನಾಯಿಯ ಜೀವಸಂಚಾರ

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಕಸಮುದ್ರ ಪಕ್ಷಿಧಾಮಕ್ಕೆ ಆರು ನೀರುನಾಯಿಗಳು ಇದೇ ಮೊದಲ ಬಾರಿಗೆ ಬಂದಿವೆ. ಕ್ಯಾಟ್‌ಫಿಷ್‌ಗಳನ್ನು ಮುಗಿಸಿಹಾಕುವ ಇವು ಇಲ್ಲಿನ ಹಕ್ಕಿಗಿಲಕಿಯ ಸದ್ದು ಇನ್ನಷ್ಟು ಜಾಸ್ತಿಯಾಗುವಂತೆ ಮಾಡಲಿವೆ ಎನ್ನುವುದು ಪಕ್ಷಿಪ್ರೇಮಿಗಳಿಗೆ ಶುಭಸುದ್ದಿ.
Last Updated 19 ಆಗಸ್ಟ್ 2023, 23:30 IST
ಅಂಕಸಮುದ್ರದಲ್ಲಿ ನೀರುನಾಯಿಯ ಜೀವಸಂಚಾರ

Video | ರಕ್ಷಣೆಗೆ ಕೂಗುತಿದೆ ಕಲಬುರಗಿ ಕೋಟೆ!

ಇದು ಬಹಮನಿ ಸಾಮ್ರಾಜ್ಯದ ಕೋಟೆ. ಆದರೆ ಇದರ ಸ್ಥಾಪಕ ವಾರಂಗಲ್‌ ಕಾಕತೀಯರ ಸಾಮಂತ ಅರಸ ಗುಲ್‌ಚಂದ್‌. ಕೋಟೆಯನ್ನು ಅಭಿವೃದ್ಧಿ ಪಡಿಸಿದವರು ಮಾತ್ರ ಬಹಮನಿ ಅರಸರು. ಕೋಟೆ ಕಟ್ಟಿ ಮೆರೆದವರೆಲ್ಲಾ ಇಂದು ಮಣ್ಣಾಗಿದ್ದಾರೆ. ಆದರೆ ಅವರು ಬಿಟ್ಟು ಹೋದ ಆಸ್ತಿ ಮಾತ್ರ ನಮ್ಮ ಕಣ್ಣೆದುರಿಗೆ ಇದೆ. ಆದರೆ...
Last Updated 15 ಆಗಸ್ಟ್ 2023, 12:20 IST
Video | ರಕ್ಷಣೆಗೆ ಕೂಗುತಿದೆ ಕಲಬುರಗಿ ಕೋಟೆ!

ಕನಸಿನ ಕಾಶ್ಮೀರದಲ್ಲಿ ...ಗುಲ್‌ಮಾರ್ಗ್‌ ಹಾದಿಯಲ್ಲಿ...

ಕಾಶ್ಮೀರ ಕಣಿವೆಯನ್ನು ಕಣ್ಣುತುಂಬಿಕೊಳ್ಳಲು ಏಪ್ರಿಲ್‌ನಿಂದ ಆಗಸ್ಟ್‌ವರೆಗೂ ಅತ್ಯುತ್ತಮ ಸಮಯ. ಹಿಮಾಚ್ಛಾದಿತ ಶಿಖರಗಳ ನಡುವಿನ ‘ಗುಲ್‌ಮಾರ್ಗ್‌’ಗೆ ಭೇಟಿ ನೀಡದಿದ್ದರೆ ಈ ಪ್ರವಾಸ ಅಪೂರ್ಣ. ಶ್ರೀನಗರದಿಂದ 49 ಕಿ.ಮೀ. ದೂರದಲ್ಲಿರುವ ಹೂವಿನ ಹುಲ್ಲುಗಾವಲಿನ ಕಿರುನೋಟ ಇಲ್ಲಿದೆ...
Last Updated 13 ಆಗಸ್ಟ್ 2023, 0:31 IST
ಕನಸಿನ ಕಾಶ್ಮೀರದಲ್ಲಿ ...ಗುಲ್‌ಮಾರ್ಗ್‌ ಹಾದಿಯಲ್ಲಿ...
ADVERTISEMENT

Video | ಹವ್ಯಾಸವೇ ವಸ್ತು ಸಂಗ್ರಹಾಲಯವಾದಾಗ..

Video | ಹವ್ಯಾಸವೇ ವಸ್ತು ಸಂಗ್ರಹಾಲಯವಾದಾಗ..
Last Updated 10 ಆಗಸ್ಟ್ 2023, 4:45 IST
Video | ಹವ್ಯಾಸವೇ ವಸ್ತು ಸಂಗ್ರಹಾಲಯವಾದಾಗ..

ಪ್ರವಾಸ: ಹಿಮಚಾಮರದೊಳ್‌ ತಡಿಯಂಡಮೋಳ್

ಈ ಬೆಟ್ಟದ ತುತ್ತತುದಿಯಿಂದ ಸುತ್ತ ನೋಡಿದರೆ ಹಾಲಿನ ಸಮುದ್ರದಲ್ಲಿ ತೇಲಾಡುತ್ತಿರುವಂತಹ ಭಾವ. ಮುಂಗಾರಿನಲ್ಲಿ ತಡಿಯಂಡಮೋಳ್‌ ಚಾರಣದ ಅನುಭವವನ್ನು ಮಾತಿನಲ್ಲಿ ಕಟ್ಟಿಕೊಡಲು ಬಲುಕಷ್ಟ. ಅದನ್ನು ಅನುಭವಿಸಿಯೇ ತೀರಬೇಕು. ಮಳೆಗಾಲದಲ್ಲಿ ಚಾರಣದ ಹವ್ಯಾಸವಿದ್ದರೆ ಇದನ್ನೊಮ್ಮೆ ನೋಡಿ ಬನ್ನಿ...
Last Updated 29 ಜುಲೈ 2023, 23:30 IST
ಪ್ರವಾಸ: ಹಿಮಚಾಮರದೊಳ್‌ ತಡಿಯಂಡಮೋಳ್

ನದೀಪಾತ್ರದ ಚಾರಣ...ಹೊಸ ನೋಟದ ಚರಣ

ಬೇಸಗೆಯಲ್ಲಿ ಶಿಲ್ಪಕಲಾ ಮ್ಯೂಸಿಯಂ ಆಗಿ ಬದಲಾಗುತ್ತದೆ ತುಂಗಭದ್ರಾ ಪಾತ್ರ. ಅಲ್ಲಿನ ಚಾರಣ ಕಾಣಿಸಿದ ಕಲಾಕೃತಿಗಳನ್ನು ಲೇಖಕರು ಇಲ್ಲಿ ಚಿತ್ರವತ್ತಾಗಿಸಿದ್ದಾರೆ
Last Updated 23 ಜುಲೈ 2023, 1:30 IST
ನದೀಪಾತ್ರದ ಚಾರಣ...ಹೊಸ ನೋಟದ ಚರಣ
ADVERTISEMENT