ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ಷೇರು ಮಾರುಕಟ್ಟೆ

ADVERTISEMENT

3ನೇ ದಿನವೂ ಗೂಳಿ ಓಟ

ಜಾಗತಿಕ ಷೇರುಪೇಟೆಗಳ ಗಳಿಕೆ, ವಿದೇಶಿ ಹೂಡಿಕೆ ಪ್ರಭಾವ
Last Updated 29 ಮೇ 2023, 21:04 IST
3ನೇ ದಿನವೂ ಗೂಳಿ ಓಟ

ಎಫ್‌ಪಿಐ : 9 ತಿಂಗಳ ಗರಿಷ್ಠ

ನಿಫ್ಟಿಯು ಹೊಸ ಎತ್ತರಕ್ಕೆ ಏರುವ ಸಂಭವ: ವಿಜಯಕುಮಾರ್
Last Updated 28 ಮೇ 2023, 4:27 IST
ಎಫ್‌ಪಿಐ : 9 ತಿಂಗಳ ಗರಿಷ್ಠ

ಐ.ಟಿ. ವಲಯದಲ್ಲಿ ಖರೀದಿ, ಜಿಗಿದ ಸೆನ್ಸೆಕ್ಸ್

ಐ.ಟಿ. ವಲಯದಲ್ಲಿ ಖರೀದಿ, ಜಿಗಿದ ಸೆನ್ಸೆಕ್ಸ್
Last Updated 22 ಮೇ 2023, 16:18 IST
ಐ.ಟಿ. ವಲಯದಲ್ಲಿ ಖರೀದಿ, ಜಿಗಿದ ಸೆನ್ಸೆಕ್ಸ್

ಷೇರುಪೇಟೆ: ಅನಿಶ್ಚಿತತೆ, ಕುಸಿದ ಸೂಚ್ಯಂಕಗಳು

ಮೇ 19ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಕುಸಿತ ಕಂಡಿವೆ. 61,729 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 0.48ರಷ್ಟು ಇಳಿಕೆ ದಾಖಲಿಸಿದೆ. 18,203 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 0.60ರಷ್ಟು ತಗ್ಗಿದೆ.
Last Updated 21 ಮೇ 2023, 22:53 IST
ಷೇರುಪೇಟೆ: ಅನಿಶ್ಚಿತತೆ, ಕುಸಿದ ಸೂಚ್ಯಂಕಗಳು

ಎರಡನೇ ದಿನವೂ ಸೆನ್ಸೆಕ್ಸ್ ಇಳಿಕೆ

ಐ.ಟಿ. ಮತ್ತು ತಂತ್ರಜ್ಞಾನ ಷೇರುಗಳು ಮಾರಾಟದ ಒತ್ತಡಕ್ಕೆ ಒಳಗಾಗಿದ್ದರಿಂದ ದೇಶದ ಷೇರುಪೇಟೆಗಳಲ್ಲಿ ಸತತ ಎರಡನೇ ದಿನವೂ ವಹಿವಾಟು ಇಳಿಕೆ ಕಂಡಿತು.
Last Updated 17 ಮೇ 2023, 16:28 IST
ಎರಡನೇ ದಿನವೂ ಸೆನ್ಸೆಕ್ಸ್ ಇಳಿಕೆ

ಸೆನ್ಸೆಕ್ಸ್, ನಿಫ್ಟಿ ಏರಿಕೆ

ದೇಶದ ಬಂಡವಾಳ ಮಾರುಕಟ್ಟೆಗಳಲ್ಲಿ ವಿದೇಶಿ ಹೂಡಿಕೆ ಅಬಾಧಿತವಾಗಿ ಮುಂದುವರಿದಿರುವ ಪರಿಣಾಮವಾಗಿ ಪ್ರಮುಖ ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೋಮವಾರ ಸರಿಸುಮಾರು ಶೇಕಡ 0.50ರಷ್ಟು ಏರಿಕೆ ಕಂಡವು.
Last Updated 15 ಮೇ 2023, 20:16 IST
ಸೆನ್ಸೆಕ್ಸ್, ನಿಫ್ಟಿ ಏರಿಕೆ

ಶೇ 1ಕ್ಕೂ ಹೆಚ್ಚು ಕುಸಿದ ಸೆನ್ಸೆಕ್ಸ್, ನಿಫ್ಟಿ

ದೇಶದ ಷೇರುಪೇಟೆಗಳಲ್ಲಿ ಹೆಚ್ಚಿದ ಮಾರಾಟದ ಒತ್ತಡಕ್ಕೆ
Last Updated 5 ಮೇ 2023, 18:03 IST
ಶೇ 1ಕ್ಕೂ ಹೆಚ್ಚು ಕುಸಿದ ಸೆನ್ಸೆಕ್ಸ್, ನಿಫ್ಟಿ
ADVERTISEMENT

ಷೇರುಪೇಟೆಯಲ್ಲಿ ತೇಜಿ ವಹಿವಾಟು

ವಿದೇಶಿ ಬಂಡವಾಳದ ಒಳಹರಿವು ಹಾಗೂ ಏಪ್ರಿಲ್‌ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹವು ದಾಖಲೆಯ ಮಟ್ಟಕ್ಕೆ ಹೆಚ್ಚಳವಾಗಿದ್ದು ದೇಶದ ಷೇರುಪೇಟೆಗಳಲ್ಲಿ ಮಂಗಳವಾರ ತೇಜಿ ವಹಿವಾಟು ನಡೆಯಲು ನೆರವಾದವು. ಹೂಡಿಕೆದಾರರು ಇನ್ಫೊಸಿಸ್, ರಿಲಯನ್ಸ್‌ ಇಂಡಸ್ಟ್ರೀಸ್‌ನ ಷೇರುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದ್ದಾರೆ.
Last Updated 2 ಮೇ 2023, 18:34 IST
ಷೇರುಪೇಟೆಯಲ್ಲಿ ತೇಜಿ ವಹಿವಾಟು

ಷೇರುಪೇಟೆ: ವಾರವಿಡೀ ಗಳಿಕೆಯ ಓಟ

ಹೂಡಿಕೆದಾರರಿಂದ ಉತ್ತಮ ಖರೀದಿ ವಹಿವಾಟು
Last Updated 28 ಏಪ್ರಿಲ್ 2023, 15:57 IST
ಷೇರುಪೇಟೆ: ವಾರವಿಡೀ ಗಳಿಕೆಯ ಓಟ

ನಿಫ್ಟಿ–50 ಇಟಿಎಫ್‌ ಹೂಡಿಕೆ ಏಕೆ ಮುಖ್ಯ?

ಭಾರತದ ಹೂಡಿಕೆದಾರರು ಈಕ್ವಿಟಿಗಳಲ್ಲಿ ಹೂಡಿಕೆ ಮಾಡಲು ಹೆಚ್ಚೆಚ್ಚು ಆಸಕ್ತಿ ತೋರುತ್ತಿದ್ದಾರೆ. ಈಕ್ವಿಟಿ ಹೂಡಿಕೆಗಳ ವಿಚಾರದಲ್ಲಿ ಅವರು ಸಕ್ರಿಯವಲ್ಲದ ಮಾರ್ಗವನ್ನು ಬಹಳ ಉತ್ಸಾಹದಿಂದ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಇಂಡೆಕ್ಸ್ ಫಂಡ್‌ಗಳು ಮತ್ತು ಇಟಿಎಫ್‌ ಫೋಲಿಯೊಗಳಲ್ಲಿ ಆಗಿರುವ ಹೆಚ್ಚಳವು ಇದನ್ನು ಹೇಳುತ್ತಿದೆ. ಆದರೆ, ಮೊದಲ ಬಾರಿಗೆ ಈಕ್ವಿಟಿಯಲ್ಲಿ ಹೂಡಿಕೆ ಮಾಡುತ್ತಿರುವವರಿಗೆ, ಹೂಡಿಕೆಯ ಪಯಣವು ಅಷ್ಟೇನೂ ಸಲೀಸಾಗಿ ಇಲ್ಲದಿರಬಹುದು. ಏಕೆಂದರೆ, ಅಲ್ಪಾವಧಿ ಟ್ರೇಡಿಂಗ್‌ ಹೊರತಾಗಿ ಯೋಚನೆ ಮಾಡದೇ ಇದ್ದರೆ, ಈಕ್ವಿಟಿಗಳ ಬಗ್ಗೆ ಆಳವಾಗಿ ಅರಿತುಕೊಳ್ಳುವ ಅವರ ಸಾಮರ್ಥ್ಯವು ಸೀಮಿತವಾಗಿರಬಹುದು.
Last Updated 21 ಏಪ್ರಿಲ್ 2023, 16:21 IST
ನಿಫ್ಟಿ–50 ಇಟಿಎಫ್‌ ಹೂಡಿಕೆ ಏಕೆ ಮುಖ್ಯ?
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT