ನಿಫ್ಟಿ–50 ಸೂಚ್ಯಂಕವು 2026ರ ಡಿಸೆಂಬರ್‌ಗೆ 29,150ಕ್ಕೆ ತಲುಪಬಹುದು ಎಂದು ಅಂದಾಜು ಮಾಡುತ್ತಿದ್ದೇವೆ. ಅಂದರೆ 2026ರ ಕ್ಯಾಲೆಂಡರ್ ವರ್ಷದಲ್ಲಿ ನಿಫ್ಟಿ–50 ಶೇ 12ರಷ್ಟು ಲಾಭ ತಂದುಕೊಡಬಹುದು. ಹಣದುಬ್ಬರ ಕಡಿಮೆ ಮಟ್ಟದಲ್ಲಿರುವುದು, ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿರುವುದು ಕಂಪನಿಗಳ ವರಮಾನ ಹೆಚ್ಚಳ ಆಗಬಹುದು ಎಂಬುದನ್ನು ಸೂಚಿಸುತ್ತಿವೆ.
–ಜಿಯೋಜಿತ್ ಇನ್ವೆಸ್ಟ್‌ಮೆಂಟ್ಸ್ ಲಿಮಿಟೆಡ್‌ನ ‘ಇಂಡಿಯಾ ಮಾರ್ಕೆಟ್ ಸ್ಟ್ರ್ಯಾಟಜಿ – 2026’ ವರದಿ