ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Share Market

ADVERTISEMENT

ಷೇರು ಪೇಟೆ | ವಾರದ ಮೊದಲ ದಿನ ಉತ್ತಮ ಆರಂಭ

ಭಾರತದ ಷೇರು ಮಾರುಕಟ್ಟೆಯಲ್ಲಿ ಸೋಮವಾರ ಆರಂಭವಾದ ವಹಿವಾಟು ಸಕಾರಾತ್ಮಕವಾಗಿ ಮುಂದುವರಿದಿದ್ದು, ಹೂಡಿಕೆದಾರರ ಆಶಾದಾಯಕ ವಾರದ ನಿರೀಕ್ಷೆಯಲ್ಲಿದ್ದಾರೆ.
Last Updated 5 ಜೂನ್ 2023, 6:17 IST
ಷೇರು ಪೇಟೆ | ವಾರದ ಮೊದಲ ದಿನ ಉತ್ತಮ ಆರಂಭ

ಬಂಡವಾಳ ಮಾರುಕಟ್ಟೆ: ನೆಮ್ಮದಿಯ ನಿವೃತ್ತಿಗೆ ಎನ್‌ಪಿಎಸ್

ತೆರಿಗೆ ಉಳಿತಾಯವಾಗಬೇಕು, ನಿವೃತ್ತಿಯ ನಂತರ ನಿಯಮಿತ ಆದಾಯ ಸಿಗಬೇಕು, ತೊಡಗಿಸಿದ ಹಣದ ಮೇಲೆ ಉತ್ತಮ ಲಾಭಾಂಶವೂ ದೊರಕಬೇಕು ಎನ್ನುವವರಿಗೆ ಒಳ್ಳೆಯ ಹೂಡಿಕೆ ಆಯ್ಕೆ ಎನ್‌ಪಿಎಸ್‌.
Last Updated 4 ಜೂನ್ 2023, 21:06 IST
ಬಂಡವಾಳ ಮಾರುಕಟ್ಟೆ: ನೆಮ್ಮದಿಯ ನಿವೃತ್ತಿಗೆ ಎನ್‌ಪಿಎಸ್

ಎಫ್‌ಪಿಐ : 9 ತಿಂಗಳ ಗರಿಷ್ಠ

ನಿಫ್ಟಿಯು ಹೊಸ ಎತ್ತರಕ್ಕೆ ಏರುವ ಸಂಭವ: ವಿಜಯಕುಮಾರ್
Last Updated 28 ಮೇ 2023, 4:27 IST
ಎಫ್‌ಪಿಐ : 9 ತಿಂಗಳ ಗರಿಷ್ಠ

ಷೇರುಪೇಟೆ: ಅನಿಶ್ಚಿತತೆ, ಕುಸಿದ ಸೂಚ್ಯಂಕಗಳು

ಮೇ 19ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಕುಸಿತ ಕಂಡಿವೆ. 61,729 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 0.48ರಷ್ಟು ಇಳಿಕೆ ದಾಖಲಿಸಿದೆ. 18,203 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 0.60ರಷ್ಟು ತಗ್ಗಿದೆ.
Last Updated 21 ಮೇ 2023, 22:53 IST
ಷೇರುಪೇಟೆ: ಅನಿಶ್ಚಿತತೆ, ಕುಸಿದ ಸೂಚ್ಯಂಕಗಳು

ಎರಡನೇ ದಿನವೂ ಸೆನ್ಸೆಕ್ಸ್ ಇಳಿಕೆ

ಐ.ಟಿ. ಮತ್ತು ತಂತ್ರಜ್ಞಾನ ಷೇರುಗಳು ಮಾರಾಟದ ಒತ್ತಡಕ್ಕೆ ಒಳಗಾಗಿದ್ದರಿಂದ ದೇಶದ ಷೇರುಪೇಟೆಗಳಲ್ಲಿ ಸತತ ಎರಡನೇ ದಿನವೂ ವಹಿವಾಟು ಇಳಿಕೆ ಕಂಡಿತು.
Last Updated 17 ಮೇ 2023, 16:28 IST
ಎರಡನೇ ದಿನವೂ ಸೆನ್ಸೆಕ್ಸ್ ಇಳಿಕೆ

ಅದಾನಿ ಕಂಪನಿಗಳ ಬಂಡವಾಳ ಸಂಗ್ರಹಕ್ಕೆ ಒಪ್ಪಿಗೆ

ಷೇರುಪೇಟೆಯಿಂದ ಬಂಡವಾಳ ಸಂಗ್ರಹಿಸಲು ಅದಾನಿ ಎಂಟರ್‌ಪ್ರೈಸಸ್‌ ಮತ್ತು ಅದಾನಿ ಟ್ರಾನ್ಸ್‌ಮಿಷನ್‌ ಕಂಪನಿಗಳ ಆಡಳಿತ ಮಂಡಳಿಗಳು ಶನಿವಾರ ಒಪ್ಪಿಗೆ ನೀಡಿವೆ.
Last Updated 13 ಮೇ 2023, 19:33 IST
ಅದಾನಿ ಕಂಪನಿಗಳ ಬಂಡವಾಳ ಸಂಗ್ರಹಕ್ಕೆ ಒಪ್ಪಿಗೆ

ಬಂಡವಾಳ ಮಾರುಕಟ್ಟೆ: ಗಮನಿಸಿ, ತಾಳಿದವನು ಬಾಳಿಯಾನು...

‘ತಾಳಿದವನು ಬಾಳಿಯಾನು’ ಎನ್ನುವುದು ನಮ್ಮ ಹಿರಿಯರಿಗೆ ಜೀವನದ ಅನುಭವವು ಕಲಿಸಿಕೊಟ್ಟ ವಿವೇಕ. ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುವವರಿಗೂ ಈ ಮಾತು ಬಹಳ ಅನ್ವಯಿಸುತ್ತದೆ. ಹೂಡಿಕೆ ಮಾಡುವಾಗ ತಾಳ್ಮೆ ಇಲ್ಲದಿದ್ದರೆ ಸಂಪತ್ತು ಸೃಷ್ಟಿ ಸಾಧ್ಯವಾಗುವುದಿಲ್ಲ.
Last Updated 7 ಮೇ 2023, 19:32 IST
ಬಂಡವಾಳ ಮಾರುಕಟ್ಟೆ: ಗಮನಿಸಿ, ತಾಳಿದವನು ಬಾಳಿಯಾನು...
ADVERTISEMENT

ಷೇರುಪೇಟೆಯಲ್ಲಿ ತೇಜಿ ವಹಿವಾಟು

ವಿದೇಶಿ ಬಂಡವಾಳದ ಒಳಹರಿವು ಹಾಗೂ ಏಪ್ರಿಲ್‌ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹವು ದಾಖಲೆಯ ಮಟ್ಟಕ್ಕೆ ಹೆಚ್ಚಳವಾಗಿದ್ದು ದೇಶದ ಷೇರುಪೇಟೆಗಳಲ್ಲಿ ಮಂಗಳವಾರ ತೇಜಿ ವಹಿವಾಟು ನಡೆಯಲು ನೆರವಾದವು. ಹೂಡಿಕೆದಾರರು ಇನ್ಫೊಸಿಸ್, ರಿಲಯನ್ಸ್‌ ಇಂಡಸ್ಟ್ರೀಸ್‌ನ ಷೇರುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದ್ದಾರೆ.
Last Updated 2 ಮೇ 2023, 18:34 IST
ಷೇರುಪೇಟೆಯಲ್ಲಿ ತೇಜಿ ವಹಿವಾಟು

ಷೇರುಪೇಟೆ: ಸತತ ಮೂರನೆಯ ದಿನವೂ ಮುಂದುವರಿದ ಕುಸಿತ

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಸತತ ಮೂರನೆಯ ದಿನವೂ ಇಳಿಕೆ ದಾಖಲಿಸಿವೆ
Last Updated 19 ಏಪ್ರಿಲ್ 2023, 16:24 IST
ಷೇರುಪೇಟೆ: ಸತತ ಮೂರನೆಯ ದಿನವೂ ಮುಂದುವರಿದ ಕುಸಿತ

ಏ. 25ರಿಂದ ಮ್ಯಾನ್‌ಕೈಂಡ್ ಫಾರ್ಮಾ ಐಪಿಒ

ಫಾರ್ಮಾ ಕಂಪನಿ ಮ್ಯಾನ್‌ಕೈಂಡ್ ಫಾರ್ಮಾ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ₹ 4,326 ಕೋಟಿ ಬಂಡವಾಳ ಸಂಗ್ರಹಿಸಲಿದ್ದು, ಪ್ರತಿ ಷೇರಿಗೆ ₹ 1,026ರಿಂದ ₹ 1,080ರ ನಡುವೆ ಬೆಲೆ ನಿಗದಿ ಮಾಡಿದೆ.
Last Updated 19 ಏಪ್ರಿಲ್ 2023, 14:14 IST
fallback
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT