ಕೆಪಿಎಸ್ಸಿ ತಿಕ್ಕಾಟ: ಹೆಚ್ಚುವರಿ ಆಯ್ಕೆ ಪಟ್ಟಿ ಗೊಂದಲ, ಅಭ್ಯರ್ಥಿಗಳ ಪೀಕಲಾಟ
ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳ ನೇಮಕಾತಿ ನಿಯಮಗಳ ಅನುಷ್ಠಾನ ವಿಚಾರದಲ್ಲಿ ಕರ್ನಾಟಕ ಲೋಕಸೇವಾ ಆಯೋಗ ಮತ್ತು ಆಯೋಗದ ಕಾರ್ಯದರ್ಶಿ ನಡುವೆ ಒಮ್ಮತ ಮೂಡದ ಕಾರಣ 133 ಇಲಾಖೆಗಳಿಗೆ ಹೆಚ್ಚುವರಿ ಪಟ್ಟಿಯಿಂದ ಆಯ್ಕೆ ನಿರೀಕ್ಷೆಯಲ್ಲಿರುವ ಸುಮಾರು 3,000 ಅಭ್ಯರ್ಥಿಗಳ ಭವಿಷ್ಯ ಅತಂತ್ರವಾಗಿದೆ.Last Updated 5 ಜೂನ್ 2023, 5:11 IST