ದರ್ಶನ್‍ಗೆ ಬ್ಯಾರಕ್‌ಗೆ ಟಿ.ವಿ
ಬುಧವಾರ ನಡೆದ ವಿಚಾರಣೆ ವೇಳೆ ದರ್ಶನ್ ಅವರು ‘ಬ್ಯಾರಕ್‌ನಲ್ಲಿ ಟಿ.ವಿ ಇಲ್ಲ. ಟಿ.ವಿ ಸೌಲಭ್ಯ ಕಲ್ಪಿಸಲು ಜೈಲಿನ ಅಧಿಕಾರಿಗಳಿಗೆ ಆದೇಶಿಸಬೇಕು’ ಎಂದು ಕೋರಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯವು ದರ್ಶನ್ ಇರುವ ಬ್ಯಾರಕ್‍ಗೆ ಟಿ.ವಿ ಅಳವಡಿಸುವಂತೆ ಮತ್ತು ಟಿ.ವಿ ಅಳವಡಿಕೆ ಮಾಡುವ ಸ್ಥಳದಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಸಹ ಹಾಕುವಂತೆ ಜೈಲಿನ ಅಧಿಕಾರಿಗಳಿಗೆ ಸೂಚಿಸಿತು.