ಬೆಂಗಳೂರು| ಕೊಲೆ, ಕೊಲೆ ಯತ್ನ: ಐವರಿಗೆ ಜೀವಾವಧಿ ಶಿಕ್ಷೆ
ಪರಪ್ಪನ ಅಗ್ರಹಾರದಲ್ಲಿ 2011ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಬೆಂಗಳೂರು ಸೆಷನ್ಸ್ ನ್ಯಾಯಾಲಯ ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಆರೋಪಿಗಳು ಬಸವರಾಜ್ನ ಹತ್ಯೆ ಹಾಗೂ ಇಬ್ಬರ ಮೇಲೆ ಕೊಲೆ ಯತ್ನ ನಡೆಸಿದ್ದರು.Last Updated 21 ಜನವರಿ 2026, 14:36 IST