ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :

ವಿದೇಶ

ADVERTISEMENT

ಚುನಾವಣಾ ಸ್ಪರ್ಧೆಯಿಂದ ಬೈಡನ್ ಹಿಂದಕ್ಕೆ: ಸ್ನೇಹ, ನಾಯಕತ್ವಕ್ಕೆ ವಿಶ್ವನಾಯಕರ ಸಲಾಂ

ಕ್ಲಿಷ್ಟಕರ ಸಂದರ್ಭದಲ್ಲಿ ಜಾಗತಿಕ ನಾಯಕತ್ವವನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೊಬ್ಬ ಅದ್ಭುತ ವ್ಯಕ್ತಿ ಎಂದು ಜಗತ್ತಿನ ವಿವಿಧ ದೇಶಗಳ ನಾಯಕರು ಬಣ್ಣಿಸಿದ್ದಾರೆ.
Last Updated 22 ಜುಲೈ 2024, 14:23 IST
ಚುನಾವಣಾ ಸ್ಪರ್ಧೆಯಿಂದ ಬೈಡನ್ ಹಿಂದಕ್ಕೆ: ಸ್ನೇಹ, ನಾಯಕತ್ವಕ್ಕೆ ವಿಶ್ವನಾಯಕರ ಸಲಾಂ

ಬಾಂಗ್ಲಾದೇಶ: ಮೀಸಲಾತಿ ಪ್ರತಿಭಟನೆ 48 ಗಂಟೆ ಸ್ಥಗಿತ

ಸರ್ಕಾರಿ ನೇಮಕಾತಿಗಳಲ್ಲಿ ಮೀಸಲಾತಿ ನೀಡುವುದನ್ನು ವಿರೋಧಿಸಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ವಿದ್ಯಾರ್ಥಿ ಸಂಘಟನೆಯು 48 ಗಂಟೆಗಳ ಕಾಲ ಸ್ಥಗಿತಗೊಳಿಸಿದೆ.
Last Updated 22 ಜುಲೈ 2024, 14:04 IST
ಬಾಂಗ್ಲಾದೇಶ: ಮೀಸಲಾತಿ ಪ್ರತಿಭಟನೆ 48 ಗಂಟೆ ಸ್ಥಗಿತ

ಪಾಕಿಸ್ತಾನ: ಇಮ್ರಾನ್‌ಖಾನ್‌ ಆಪ್ತನ ಬಂಧನ

ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ ಅವರ ಪಿಟಿಐ ಪಕ್ಷದ ಕಚೇರಿಯ ಮೇಲೆ ಸೋಮವಾರ ದಾಳಿ ನಡೆಸಿದ ಪೊಲೀಸರು, ಪಕ್ಷದ ಸಂವಹನ ವಿಭಾಗದ ಕಾರ್ಯದರ್ಶಿ ರವೂಫ್‌ ಹಸನ್‌ ಅವರನ್ನು ಬಂಧಿಸಿದ್ದಾರೆ.
Last Updated 22 ಜುಲೈ 2024, 14:02 IST
ಪಾಕಿಸ್ತಾನ: ಇಮ್ರಾನ್‌ಖಾನ್‌ ಆಪ್ತನ ಬಂಧನ

ಇಂಡೊನೇಷ್ಯಾ: ಕಾಣೆಯಾಗಿರುವ ಸರಕು ಹಡಗು ಪತ್ತೆಗೆ ಕಾರ್ಯಾಚರಣೆ

‘ಕಳೆದ ವಾರದಿಂದ ಪಪುವಾ ಪ್ರದೇಶದಲ್ಲಿ ಕಾಣೆಯಾಗಿರುವ ಸರಕು ಸಾಗಣೆ ಹಡಗು ಪತ್ತೆಗೆ ಇಂಡೊನೇಷ್ಯಾ ರಕ್ಷಣಾ ತಂಡವೊಂದು ಕಾರ್ಯಾಚರಣೆ ಮುಂದುವರಿಸಿದೆ’ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಈ ಹಡಗಿನಲ್ಲಿ 12 ಮಂದಿ ಇದ್ದರು.
Last Updated 22 ಜುಲೈ 2024, 12:45 IST
ಇಂಡೊನೇಷ್ಯಾ: ಕಾಣೆಯಾಗಿರುವ ಸರಕು ಹಡಗು ಪತ್ತೆಗೆ ಕಾರ್ಯಾಚರಣೆ

ಚೀನಾದಲ್ಲಿ ಭಾರಿ ಮಳೆ: 25 ಮಂದಿ ಸಾವು- ಹಲವರು ನಾಪತ್ತೆ

ಚೀನಾದ ವಿವಿಧೆಡೆ ಸುರಿದ ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹದಲ್ಲಿ ಸೇತುವೆಗಳು ಕುಸಿದಿದ್ದು, ಕನಿಷ್ಠ 25 ಮಂದಿ ಮೃತಪಟ್ಟಿದ್ದಾರೆ. ಹಲವರು ನಾಪತ್ತೆಯಾಗಿದ್ದು, ಸೋಮವಾರವೂ ಶೋಧ ಕಾರ್ಯಾಚರಣೆ ನಡೆಯಿತು.
Last Updated 22 ಜುಲೈ 2024, 12:33 IST
ಚೀನಾದಲ್ಲಿ ಭಾರಿ ಮಳೆ: 25 ಮಂದಿ ಸಾವು- ಹಲವರು ನಾಪತ್ತೆ

ಟ್ರಂಪ್‌ ಹತ್ಯೆ ಯತ್ನ: ಸ್ವತಂತ್ರ ತಜ್ಞರ ತಂಡ ರಚನೆ

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಅವರ ಹತ್ಯೆ ಯತ್ನ ಪ್ರಕರಣವನ್ನು ಪರಾಮರ್ಶಿಸಲು ಸ್ವತಂತ್ರ ತಜ್ಞರ ತಂಡವೊಂದನ್ನು ಅಮೆರಿಕದ ಆಂತರಿಕ ಭದ್ರತಾ ಕಾರ್ಯದರ್ಶಿ ಹಲೆಹ್ಯಾಂಡ್ರೊ ಮಯೋರ್ಕಸ್‌ ಅವರು ನೇಮಿಸಿದ್ದಾರೆ.
Last Updated 22 ಜುಲೈ 2024, 12:27 IST
ಟ್ರಂಪ್‌ ಹತ್ಯೆ ಯತ್ನ: ಸ್ವತಂತ್ರ ತಜ್ಞರ ತಂಡ ರಚನೆ

ಬೈಡನ್ ಅನುಮೋದನೆ ಲಭಿಸಿರುವುದು ನನಗೆ ಗೌರವದ ಸಂಗತಿ: ಕಮಲಾ ಹ್ಯಾರಿಸ್

ನವೆಂಬರ್‌ನಲ್ಲಿ ನಡೆಯುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದೇನೆ ಎಂದು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Last Updated 22 ಜುಲೈ 2024, 5:39 IST
ಬೈಡನ್ ಅನುಮೋದನೆ ಲಭಿಸಿರುವುದು ನನಗೆ ಗೌರವದ ಸಂಗತಿ: ಕಮಲಾ ಹ್ಯಾರಿಸ್
ADVERTISEMENT

ಬೈಡನ್ ನಿರ್ಗಮನ ಬೆನ್ನಲ್ಲೇ ಡೆಮಾಕ್ರಟಿಕ್ ಪಕ್ಷಕ್ಕೆ ಆನ್‌ಲೈನ್ ದೇಣಿಗೆಯ ಹೊಳೆ

ಜೋ ಬೈಡನ್ ಅವರು ಅಧ್ಯಕ್ಷೀಯ ಕಣದಿಂದ ಹಿಂದೆ ಸರಿದ ಬೆನ್ನಲ್ಲೇ, ಡೆಮಾಕ್ರಟಿಕ್ ಪಕ್ಷಕ್ಕೆ ದೇಣಿಗೆಯ ಹೊಳೆಯೇ ಹರಿದು ಬಂದಿದೆ.
Last Updated 22 ಜುಲೈ 2024, 4:55 IST
ಬೈಡನ್ ನಿರ್ಗಮನ ಬೆನ್ನಲ್ಲೇ ಡೆಮಾಕ್ರಟಿಕ್ ಪಕ್ಷಕ್ಕೆ ಆನ್‌ಲೈನ್ ದೇಣಿಗೆಯ ಹೊಳೆ

ಬೈಡನ್ ಹಿಂದೆ ಸರಿದಿರುವುದು ಅವರ ದೇಶಭಕ್ತಿಗೆ ಸಾಕ್ಷಿ: ಬರಾಕ್ ಒಬಾಮ

ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದಿರುವ ಬೈಡನ್‌ ನಿರ್ಧಾರ ಸ್ವಾಗತಿಸಿದ ಒಬಾಮ
Last Updated 22 ಜುಲೈ 2024, 4:14 IST
ಬೈಡನ್ ಹಿಂದೆ ಸರಿದಿರುವುದು ಅವರ ದೇಶಭಕ್ತಿಗೆ ಸಾಕ್ಷಿ: ಬರಾಕ್ ಒಬಾಮ

ಕಮಲಾ ಹ್ಯಾರಿಸ್ ಅವರು ಬೈಡನ್ ಅವರಷ್ಟೇ ಹಾಸ್ಯಾಸ್ಪದ ವ್ಯಕ್ತಿ: ಡೊನಾಲ್ಡ್ ಟ್ರಂ‍ಪ್

’ಕಮಲಾ ಹ್ಯಾರಿಸ್‌ ಅವರು ಜೋ ಬೈಡನ್ ಅವರಂತೆ ಹಾಸ್ಯಾಸ್ಪದ ವ್ಯಕ್ತಿ’ ಎಂದು ರಿ‍ಪಬ್ಲಿಕನ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.
Last Updated 22 ಜುಲೈ 2024, 3:20 IST
ಕಮಲಾ ಹ್ಯಾರಿಸ್ ಅವರು ಬೈಡನ್ ಅವರಷ್ಟೇ ಹಾಸ್ಯಾಸ್ಪದ ವ್ಯಕ್ತಿ: ಡೊನಾಲ್ಡ್ ಟ್ರಂ‍ಪ್
ADVERTISEMENT