ಸುಂಕದಿಂದಲೇ ಶ್ರೀಮಂತರಾಗುತ್ತಿದ್ದೇವೆ
ಸುಂಕ ಏರಿಕೆಯಿಂದ ಅಮೆರಿಕದ ಆರ್ಥಿಕತೆಗೆ ಲಾಭವಾಗಿದೆ ಎಂದು ಒತ್ತಿ ಹೇಳಿರುವ ಟ್ರಂಪ್, 'ಸುಂಕ ಏರಿಕೆಯಿಂದ ನಾವೀಗ ಇನ್ನಷ್ಟು ಶ್ರೀಮಂತರಾಗುತ್ತಿದ್ದೇವೆ. ಎಲ್ಲರೂ ಅದನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ. ನಮ್ಮ ದೇಶಕ್ಕೆ ಸುಮಾರು 650 ಬಿಲಿಯನ್ ಡಾಲರ್ (ಅಂದಾಜು ₹ 58 ಲಕ್ಷ ಕೋಟಿ) ಸುಂಕದಿಂದಲೇ ಬರಲಿದೆ' ಎಂದಿದ್ದಾರೆ.