ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Defence Sector

ADVERTISEMENT

ರಕ್ಷಣಾ ಸಾಮಗ್ರಿ ರಫ್ತು: 25 ದೇಶಗಳ ಪಟ್ಟಿಯಲ್ಲಿ ಭಾರತ–ಅಜಯ್‌ ಭಟ್

ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡುವ 25 ಅಗ್ರ ದೇಶಗಳ ಪಟ್ಟಿಯಲ್ಲಿ ಭಾರತವು ಇದೇ ಮೊದಲ ಬಾರಿಗೆ ಸ್ಥಾನ ಪಡೆದಿದೆ ಎಂದು ರಕ್ಷಣಾ ಖಾತೆಯ ರಾಜ್ಯ ಸಚಿವ ಅಜಯ್‌ ಭಟ್ ಭಾನುವಾರ ಹೇಳಿದ್ದಾರೆ.
Last Updated 28 ಜನವರಿ 2024, 16:12 IST
ರಕ್ಷಣಾ ಸಾಮಗ್ರಿ ರಫ್ತು: 25 ದೇಶಗಳ ಪಟ್ಟಿಯಲ್ಲಿ ಭಾರತ–ಅಜಯ್‌ ಭಟ್

ಭಾರತದ ಜತೆ ರಕ್ಷಣಾ ಸಹಭಾಗಿತ್ವ ಮುಂದುವರಿಕೆ: ಅಮೆರಿಕ

‘ರಕ್ಷಣಾ ಸಹಭಾಗಿತ್ವ ವಿಚಾರದಲ್ಲಿ ದೇಶವು ಭಾರತದೊಂದಿಗೆ ಹೊಂದಿರುವ ಪಾಲುದಾರಿಕೆಗೆ ಮಹತ್ವ ಇದೆ. ಈ  ಕ್ಷೇತ್ರದಲ್ಲಿ ಮತ್ತಷ್ಟು ಬಲವಾದ ಪಾಲುದಾರಿಕೆ ಮುಂದುವರಿಯಲಿದೆ’ ಎಂದು ಅಮೆರಿಕದ ರಕ್ಷಣಾ ಇಲಾಖೆ ಹೇಳಿದೆ.
Last Updated 6 ಅಕ್ಟೋಬರ್ 2023, 11:36 IST
ಭಾರತದ ಜತೆ ರಕ್ಷಣಾ ಸಹಭಾಗಿತ್ವ ಮುಂದುವರಿಕೆ: ಅಮೆರಿಕ

ರಕ್ಷಣಾ ಮೂಲಸೌಕರ್ಯ ಅಭಿವೃದ್ಧಿ: ಪಾಕಿಸ್ತಾನಕ್ಕೆ ಚೀನಾ ನೆರವು

ಗಡಿನಿಯಂತ್ರಣ ರೇಖೆಯುದ್ದಕ್ಕೂ ರಕ್ಷಣಾ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಪಾಕಿಸ್ತಾನಕ್ಕೆ ಚೀನಾವು ಸಹಾಯ ಮಾಡುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Last Updated 25 ಜೂನ್ 2023, 13:34 IST
ರಕ್ಷಣಾ ಮೂಲಸೌಕರ್ಯ ಅಭಿವೃದ್ಧಿ: ಪಾಕಿಸ್ತಾನಕ್ಕೆ ಚೀನಾ ನೆರವು

2022–23ರಲ್ಲಿ ₹15,920 ಕೋಟಿ ಮೌಲ್ಯದ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡಿದ ಭಾರತ

ಸಾರ್ವಕಾಲಿಕ ದಾಖಲೆ ಮಟ್ಟ ತಲುಪಿದ ರಕ್ಷಣಾ ರಫ್ತು
Last Updated 1 ಏಪ್ರಿಲ್ 2023, 4:59 IST
2022–23ರಲ್ಲಿ ₹15,920 ಕೋಟಿ ಮೌಲ್ಯದ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡಿದ ಭಾರತ

₹70,500 ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ರಕ್ಷಣಾ ಸಚಿವಾಲಯ ಒಪ್ಪಿಗೆ 

ಭಾರತೀಯ ನೌಕಾಪಡೆಗೆ ಹೆಚ್ಚುವರಿಯಾಗಿ ಬ್ರಹ್ಮೋಸ್‌ ಕ್ಷಿಪಣಿಗಳು ಹಾಗೂ ಸೇನೆಗೆ ಬೇಕಿರುವ ಸ್ವದೇಶಿ ನಿರ್ಮಿತ ಹೊವಿಟ್ಜರ್‌ ಫಿರಂಗಿಗಳು ಸೇರಿದಂತೆ ಒಟ್ಟು ₹70,500 ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯವು ಗುರುವಾರ ಒಪ್ಪಿಗೆ ಸೂಚಿಸಿದೆ.
Last Updated 17 ಮಾರ್ಚ್ 2023, 3:34 IST
₹70,500 ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ರಕ್ಷಣಾ ಸಚಿವಾಲಯ ಒಪ್ಪಿಗೆ 

ಅದಾನಿ ಸಮೂಹದ ಕಂಪನಿಗೆ ರಕ್ಷಣಾ ವಲಯದ ಗುತ್ತಿಗೆ:‌ ಪ್ರತಿಪಕ್ಷಗಳ ಆರೋಪ

ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳ ಹೊಸ ಆರೋಪ
Last Updated 16 ಮಾರ್ಚ್ 2023, 1:39 IST
ಅದಾನಿ ಸಮೂಹದ ಕಂಪನಿಗೆ ರಕ್ಷಣಾ ವಲಯದ ಗುತ್ತಿಗೆ:‌ ಪ್ರತಿಪಕ್ಷಗಳ ಆರೋಪ

‘ತೇಜಸ್‌’ನಲ್ಲಿ ‘ಪಿಟಿಒ’ ಉಪಕರಣದ ಯಶಸ್ವಿ ಪರೀಕ್ಷೆ

ಯುದ್ಧ ವಿಮಾನಗಳಲ್ಲಿನ ಮಹತ್ವದ ಉಪಕರಣ ‘ಪಿಟಿಒ’ ಪರೀಕ್ಷೆಯನ್ನು ‘ತೇಜಸ್‌’ನಲ್ಲಿ ಮಂಗಳವಾರ ಯಶಸ್ವಿಯಾಗಿ ಇಲ್ಲಿ ನಡೆಸಲಾಯಿತು.
Last Updated 14 ಮಾರ್ಚ್ 2023, 23:09 IST
‘ತೇಜಸ್‌’ನಲ್ಲಿ ‘ಪಿಟಿಒ’ ಉಪಕರಣದ ಯಶಸ್ವಿ ಪರೀಕ್ಷೆ
ADVERTISEMENT

ಎಸ್‌–400 ಮೂರನೇ ರೆಜೆಮೆಂಟ್‌ ಶೀಘ್ರದಲ್ಲೇ ಭಾರತಕ್ಕೆ ಹಸ್ತಾಂತರ: ರಷ್ಯಾ ರಾಯಭಾರಿ

ಎಸ್‌–400 ಟ್ರಯಂಫ್‌ ಮೇಲ್ಮೈಯಿಂದ ಆಕಾಶಕ್ಕೆ ಹಾರುವ ಕ್ಷಿಪಣಿ ವ್ಯವಸ್ಥೆಗಳ ಮೂರನೇ ರೆಜಿಮೆಂಟ್‌ನ ಪೂರೈಕೆ ಕುರಿತು ಇರುವ ಒಪ್ಪಂದಕ್ಕೆ ಎರಡೂ ದೇಶಗಳು ಬದ್ಧವಾಗಿದ್ದು, ಶೀಘ್ರದಲ್ಲೇ ಭಾರತಕ್ಕೆ ಕ್ಷಿಪಣಿ ಪೂರೈಕೆ ಆಗಲಿದೆ ಎಂದು ರಷ್ಯಾ ರಾಯಭಾರಿ ಡೆನಿಸ್ ಅಲಿಪೋವ್ ಸೋಮವಾರ ಹೇಳಿದ್ಧಾರೆ.
Last Updated 7 ಫೆಬ್ರುವರಿ 2023, 2:33 IST
ಎಸ್‌–400 ಮೂರನೇ ರೆಜೆಮೆಂಟ್‌ ಶೀಘ್ರದಲ್ಲೇ ಭಾರತಕ್ಕೆ ಹಸ್ತಾಂತರ: ರಷ್ಯಾ ರಾಯಭಾರಿ

ರಕ್ಷಣಾ ಕ್ಷೇತ್ರಕ್ಕೆ ಮೋದಿ ಸರ್ಕಾರ ಗೇಮ್ ಚೇಂಜರ್: ನಡ್ಡಾ

ಕೇಂದ್ರದ ನರೇಂದ್ರ ಮೋದಿ ಸರ್ಕಾರ ರಕ್ಷಣಾ ಕ್ಷೇತ್ರದಲ್ಲಿ ಬದಲಾವಣೆ ತಂದಿದೆ. ದೇಶದ ಭದ್ರತೆಯ ವಿಚಾರದಲ್ಲಿ ಅನೇಕ ಧೃಡ ನಿರ್ಧಾರಗಳನ್ನು ಕೈಗೊಂಡಿದೆ.
Last Updated 20 ಜನವರಿ 2023, 10:05 IST
ರಕ್ಷಣಾ ಕ್ಷೇತ್ರಕ್ಕೆ ಮೋದಿ ಸರ್ಕಾರ ಗೇಮ್ ಚೇಂಜರ್: ನಡ್ಡಾ

ಪ್ರತಿ ಸೇನಾ ಮುಂಚೂಣಿ ಠಾಣೆಯಲ್ಲೂ ಹೆಲಿಪ್ಯಾಡ್‌ ನಿರ್ಮಾಣ: ಸೇನೆ

‘ಸೈನಿಕರನ್ನು ತಕ್ಷಣದ ರವಾನಿಸಲು, ಸೇನಾ ಸಾಮಗ್ರಿಗಳನ್ನು ಕೊಂಡೊಯ್ಯಲು ಸಾಧ್ಯವಾಗುವಂತೆ ಅರುಣಾಚಲ ಪ್ರದೇಶದ ಗಡಿಯಲ್ಲಿರುವ ಪ್ರತಿ ಸೇನಾ ಮುಂಚೂಣಿ ಠಾಣೆಯಲ್ಲೂ ಹೆಲಿಪ್ಯಾಡ್‌ ನಿರ್ಮಾಣ ಮಾಡಲಾಗುವುದು’ ಎಂದು ಸೇನೆಯ ಹಿರಿಯ ಅಧಿಕಾರಿಗಳು ಶುಕ್ರವಾರ ತಿಳಿಸಿದರು.
Last Updated 9 ಸೆಪ್ಟೆಂಬರ್ 2022, 12:51 IST
ಪ್ರತಿ ಸೇನಾ ಮುಂಚೂಣಿ ಠಾಣೆಯಲ್ಲೂ ಹೆಲಿಪ್ಯಾಡ್‌ ನಿರ್ಮಾಣ: ಸೇನೆ
ADVERTISEMENT
ADVERTISEMENT
ADVERTISEMENT