ಗಮನ ಸೆಳೆಯುವ ತಂತ್ರ
ಪಾಕಿಸ್ತಾನವು ತನ್ನ ಆಂತರಿಕ ಬಿಕ್ಕಟ್ಟು ಹಾಗೂ ಆರ್ಥಿಕ ಸಂಕಷ್ಟ ಪರಿಸ್ಥಿತಿಯಿಂದ ತತ್ತರಿಸಿದೆ. ಹೀಗಾಗಿ, ದೇಶದ ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನ ಮಾಡುತ್ತಿದೆ. ಅದಕ್ಕಾಗಿಯೇ, ಗಡಿಯತ್ತ ಡ್ರೋನ್‌ಗಳನ್ನು ಹಾರಿಸುವ ಕಿಡಿಗೇಡಿತನದಲ್ಲಿ ತೊಡಗಿದೆ ಎಂದು ಲಡಾಖ್ ಲೆಫ್ಟಿನೆಂಟ್ ಗವರ್ನರ್ ಕವಿಂದರ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.