Fact Check |ಆಪರೇಷನ್ ಸಿಂಧೂರ ವಿಫಲವಾಗಲು ಮೋದಿ ಕಾರಣ: ಶಾ ಹೇಳಿಕೆ -ಇದು ಸುಳ್ಳು
Fake Statement Claim: 1.30 ನಿಮಿಷದ ಈ ತುಣುಕನ್ನು ‘ದಿ ವಿಷಲ್ ಬ್ಲೋವರ್’ ಎಂಬ ‘ಎಕ್ಸ್’ ಖಾತೆಯಲ್ಲಿ ಮೊದಲಿಗೆ ಪೋಸ್ಟ್ ಮಾಡಲಾಗಿತ್ತು. ಆದರೆ, ಇದು ಸುಳ್ಳು ಸುದ್ದಿ. Last Updated 26 ಸೆಪ್ಟೆಂಬರ್ 2025, 0:30 IST