ಮಂಗಳವಾರ, 15 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

ಮಹಿಳೆ

ADVERTISEMENT

Saree: ನೀರೆಯರ ಮನ ಅರಳಿಸುವ ಸೀರೆಗಳು

ಹಬ್ಬ ಹರಿದಿನಗಳು ಬಂತೆಂದರೆ ಮನೆಯ ಹೆಂಗಳೆಯರಿಗೆ ಬಣ್ಣ ಬಣ್ಣದ ಸೀರೆ ಖರೀದಿಯ ಸಂಭ್ರಮ. ಹಬ್ಬಗಳಲ್ಲಿ ಸೀರೆ ಉಟ್ಟು ಪೂಜೆಯಲ್ಲಿ ತೊಡಗಿದಾಗ ಮನಕ್ಕೆ ಏನೋ ಆನಂದ.ಅದೆಷ್ಟೇ ಆಧುನಿಕ ಉಡುಗೆಗಳು ಬಂದರೂ ಸೀರೆಯತ್ತ ನೀರೆಯರ ಒಲವು ಸದಾ ಇದ್ದೇ ಇರುತ್ತದೆ.
Last Updated 11 ಅಕ್ಟೋಬರ್ 2024, 8:47 IST
Saree: ನೀರೆಯರ ಮನ ಅರಳಿಸುವ ಸೀರೆಗಳು

ಪ್ರೀತಿಗಾಗಿ ಮಾಂಸಾಹಾರ ತ್ಯಜಿಸಿದ್ದೆ: ಬಿಪಾಶಾ ಬಸು

ಕೃಷ್ಣ ಸುಂದರಿ, ನೀಳಕಾಯದ ಚೆಲುವೆ ಎಂದೆಲ್ಲ ಹೆಸರಾಗಿರುವ ಬಿಪಾಶಾ ಬಸು, ಈಚೆಗೆ ಸಂದರ್ಶನವೊಂದರಲ್ಲಿ ತಮ್ಮ ಹದಿಹರೆಯದ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ.
Last Updated 28 ಸೆಪ್ಟೆಂಬರ್ 2024, 0:00 IST
ಪ್ರೀತಿಗಾಗಿ ಮಾಂಸಾಹಾರ ತ್ಯಜಿಸಿದ್ದೆ: ಬಿಪಾಶಾ ಬಸು

ಸಂತಸದ ಭಾವಜಗತ್ತಿಗೆ ನವ ಸೂತ್ರ

ಈಗ ನವದುರ್ಗೆಯರನ್ನು ಆರಾಧಿಸುವ ಸಮಯ. ದುರ್ಗೆಯೆಂದರೆ ಶಕ್ತಿ. ನಮ್ಮೊಳಗಿರುವ ಅಂತಃಸತ್ವ. ಆಗಾಗ್ಗೆ ಹೆಣ್ಣುಮಕ್ಕಳು ತಮ್ಮ ಭಾವಪ್ರಪಂಚದೊಳಗಿಳಿದು ಗಟ್ಟಿ ವ್ಯಕ್ತಿತ್ವ ರೂಪಿಸಿಕೊಳ್ಳುವ ಹಾದಿಯೇನೆಂಬುದನ್ನು ಗಮನಿಸಬೇಕು.
Last Updated 27 ಸೆಪ್ಟೆಂಬರ್ 2024, 23:40 IST
ಸಂತಸದ ಭಾವಜಗತ್ತಿಗೆ ನವ ಸೂತ್ರ

Navaratri: ನವರಂಗ, ನವಭಾವ ಬದುಕು ನವೀನ

ನವರಾತ್ರಿ ಬರುತಲಿರುವಾಗ ಮನೆಯ ಸೀರೆಗಳನ್ನೆಲ್ಲ ಕಿತ್ತಿಡುವುದು ಸಾಮಾನ್ಯ. ಹುಡುಕಿ ಒಂಬತ್ತು ಬಣ್ಣಗಳನ್ನು ಹೊಂದಿಸಿಡಬೇಕು. ಯಾವ ಸೀರೆಗೆ, ಯಾವ ರವಿಕೆ? ಹೊಸದೇನಿದೆ ವಾರ್ಡ್‌ರೋಬಲ್ಲಿ ಅನ್ನುವ ಪ್ರಶ್ನೆ ಚೌತಿ ನಂತರದಿಂದಲೇ ಆರಂಭವಾಗುತ್ತದೆ.
Last Updated 27 ಸೆಪ್ಟೆಂಬರ್ 2024, 23:38 IST
Navaratri: ನವರಂಗ, ನವಭಾವ ಬದುಕು ನವೀನ

Pregnancy Tips: ಗರ್ಭಿಣಿಯರಲ್ಲಿ ದಂತ ಆರೋಗ್ಯಕ್ಕಿರಲಿ ಆದ್ಯತೆ!

ಚೊಚ್ಚಲ ಮಗುವಿನ ತಾಯಿಯಾಗುವ ಸಡಗರದಲ್ಲಿರುವವರಿಗೆ ಗರ್ಭಾವಸ್ಥೆಯ ಸಮಸ್ಯೆಗಳ ಕುರಿತು ಒಂದಷ್ಟು ಸಂದೇಹಗಳು ಸಹಜ. ಇವುಗಳಲ್ಲಿ ಹಲ್ಲುಗಳಿಗೆ ಸಂಬಂಧಿಸಿದ ಸಮಸ್ಯೆಯೂ ಒಂದು. ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ದಂತ ಸಮಸ್ಯೆಗೆ ತಜ್ಞ ವೈದ್ಯರು ನೀಡಿರುವ ಸಲಹೆ ಇಲ್ಲಿದೆ.
Last Updated 14 ಸೆಪ್ಟೆಂಬರ್ 2024, 0:35 IST
Pregnancy Tips: ಗರ್ಭಿಣಿಯರಲ್ಲಿ ದಂತ ಆರೋಗ್ಯಕ್ಕಿರಲಿ ಆದ್ಯತೆ!

ಲಹರಿ: ಆನ್‌ಲೈನ್ ಶಾಪಿಂಗು...

ಕ್ಲಿಕ್‌ ಮಾಡುತ್ತಾ ಹೋದಂತೆಲ್ಲಾ ಹೊಸ ಹೊಸ ಪ್ರಾಡಕ್ಟ್‌ಗಳು. ಒಂದಾದ ಮೇಲೊಂದರಂತೆ ಸಜೆಷನ್‌ಗಳು. ಬೇರೆ ಬೇರೆ ರೀತಿಯ ವಿನ್ಯಾಸ, ತರಹೇವಾರಿ ಬ್ರ್ಯಾಂಡ್‌…
Last Updated 14 ಸೆಪ್ಟೆಂಬರ್ 2024, 0:04 IST
ಲಹರಿ: ಆನ್‌ಲೈನ್ ಶಾಪಿಂಗು...

ವಿಚ್ಛೇದನ: ನ್ಯಾಯ ಸಮ್ಮತ ಜೀವನಾಂಶವೆಷ್ಟು? ಇಲ್ಲಿದೆ ಮಾಹಿತಿ...

ಸಾಮಾಜಿಕ ನ್ಯಾಯ ಎಲ್ಲರಿಗೂ ಸಮ ಬಾಳು- ಎಲ್ಲರಿಗೂ ಸಮಪಾಲು ಎನ್ನುವ ತತ್ವದ ಮೇಲೆ ರಚನೆಯಾಗಿರುವ ಜೀವನಾಂಶ ಕಾನೂನಿನ ಅಡಿಯಲ್ಲಿ ಗಂಡ ತಾನು ಆರ್ಥಿಕವಾಗಿ ಅಸಮರ್ಥ ಎನ್ನುವ ಕಾರಣಕ್ಕಾಗಿ ಹೆಂಡತಿ ಮತ್ತು ಮಕ್ಕಳನ್ನು ಸಾಕುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಹಾಗಿಲ್ಲ.
Last Updated 13 ಸೆಪ್ಟೆಂಬರ್ 2024, 22:57 IST
ವಿಚ್ಛೇದನ: ನ್ಯಾಯ ಸಮ್ಮತ ಜೀವನಾಂಶವೆಷ್ಟು? ಇಲ್ಲಿದೆ ಮಾಹಿತಿ...
ADVERTISEMENT

ನಮ್ಮ ಹೆಣ್ಣುಮಕ್ಕಳು ಎಲ್ಲಿ ಸುರಕ್ಷಿತ? ಉತ್ತರವಿದೆಯೇ?

ಒಂದಿನ ನನ್ನ ಮಗಳು ನನ್ನನ್ನೊಮ್ಮೆ ಕೇಳಿದಳು.. ಅಮ್ಮಾ,... ಬಸ್ಸಲ್ಲಿ ಹೋಗುವುದು ಸೇಫಾಗಿದೆಯೇ? ಅದೆಲ್ಲಿಂದಲೂ ನುಸುಳುವ ಕಾಣದ ಕೈಗಳು ನೆನಪಾದವು. ಉತ್ತರಿಸುವ ಮೊದಲೇ ಮಗಳ ಇನ್ನೊಂದು ಪ್ರಶ್ನೆ.
Last Updated 6 ಸೆಪ್ಟೆಂಬರ್ 2024, 23:30 IST
ನಮ್ಮ ಹೆಣ್ಣುಮಕ್ಕಳು ಎಲ್ಲಿ ಸುರಕ್ಷಿತ? ಉತ್ತರವಿದೆಯೇ?

ಫ್ಯಾಷನ್: ಕುರ್ತಾಗಳಿಗೆ ಟ್ರೆಂಡಿ ಪ್ಯಾಂಟ್‌‌‌‌‌‌‌

ಚೂಡಿದಾರ್‌, ಕುರ್ತಾ- ಪ್ಯಾಂಟ್‌ಗಳು ಎಂದಿಗೂ ಮಾಸದ ಫ್ಯಾಷನ್‌. ದಿನನಿತ್ಯದ ಉಡುಗೆಯಿಂದ ಹಿಡಿದು, ವಿಶೇಷ ಸಂದರ್ಭಗಳಲ್ಲೂ ಸಾಂಪ್ರದಾಯಿಕ ಉಡುಗೆಯಾಗಿಯೇ ಕುರ್ತಾ- ಪ್ಯಾಂಟ್‌ಗಳು ಹಾಸುಹೊಕ್ಕಾಗಿವೆ.
Last Updated 6 ಸೆಪ್ಟೆಂಬರ್ 2024, 23:30 IST
ಫ್ಯಾಷನ್: ಕುರ್ತಾಗಳಿಗೆ ಟ್ರೆಂಡಿ ಪ್ಯಾಂಟ್‌‌‌‌‌‌‌

ಎಕ್ಟಾಪಿಕ್‌: ಏನಿದು ಗರ್ಭನಾಳದಲ್ಲಿ ಗರ್ಭಧಾರಣೆ?

ವೀರ್ಯದೊಂದಿಗೆ ಸಂಯೋಜನೆಗೊಂಡ ಅಂಡಾಣು ಸಮರ್ಪಕವಾಗಿ ಗರ್ಭದಲ್ಲಿಯೇ ನಿಲ್ಲಬೇಕು. ಆದರೆ, ಅದು ಅಪಸ್ಥಾನಗೊಂಡು ಫಾಲೋಪಿಯನ್‌ ಟ್ಯೂಬ್‌ನಲ್ಲಿಯೇ ಬೆಳೆಯಲು ಶುರುವಾಗುತ್ತದೆ.ಈ ಸ್ಥಿತಿಯನ್ನು ಎಕ್ಟಾಪಿಕ್‌ (ಅಪಸ್ಥಾನೀಯ) ಗರ್ಭಧಾರಣೆ ಎಂದು ಕರೆಯಲಾಗುತ್ತದೆ.
Last Updated 30 ಆಗಸ್ಟ್ 2024, 22:56 IST
ಎಕ್ಟಾಪಿಕ್‌: ಏನಿದು ಗರ್ಭನಾಳದಲ್ಲಿ ಗರ್ಭಧಾರಣೆ?
ADVERTISEMENT
ADVERTISEMENT
ADVERTISEMENT