ಗುರುವಾರ, 3 ಜುಲೈ 2025
×
ADVERTISEMENT

ತುಮಕೂರು

ADVERTISEMENT

ಲಿಂಕ್ ಕೆನಾಲ್‌ ಕುಣಿಗಲ್‌ಗೆ ಮಾತ್ರ, ಮಾಗಡಿಗಲ್ಲ-ಹೋರಾಟ ಸಮಿತಿ

ಸಮಗ್ರ ನೀರಾವರಿ ಯೋಜನೆ ಹೋರಾಟ ಸಮಿತಿ ಪ್ರತಿಭಟನೆಯಲ್ಲಿ ಆಗ್ರಹ
Last Updated 2 ಜುಲೈ 2025, 15:34 IST
ಲಿಂಕ್ ಕೆನಾಲ್‌ ಕುಣಿಗಲ್‌ಗೆ ಮಾತ್ರ, ಮಾಗಡಿಗಲ್ಲ-ಹೋರಾಟ ಸಮಿತಿ

ಶಿರಾ: ಶೇಂಗಾ ಬಿತ್ತನೆ ಪ್ರದೇಶ ಮತ್ತಷ್ಟು ಕುಗ್ಗುವ ಸಾಧ್ಯತೆ

ಶಿರಾ ತಾಲ್ಲೂಕಿನಲ್ಲಿ ಸಮರ್ಪಕವಾಗಿ ಮಳೆಯಾಗದ ಕಾರಣ ಬಿತ್ತನೆ ಕುಂಠಿತಗೊಂಡಿದ್ದು ರೈತರಲ್ಲಿ ಆತಂಕ ಮೂಡಿದ್ದು ಮಳೆಗಾಗಿ ಮುಗಿಲ‌ ಕಡೆ‌ ನೋಡುವಂತಾಗಿದೆ. 
Last Updated 2 ಜುಲೈ 2025, 14:06 IST
ಶಿರಾ: ಶೇಂಗಾ ಬಿತ್ತನೆ ಪ್ರದೇಶ ಮತ್ತಷ್ಟು ಕುಗ್ಗುವ ಸಾಧ್ಯತೆ

ತುಮಕೂರು: ಬಂಡೆ ಸಿಡಿಸುವಾಗ ಗುಡ್ಡ ಕುಸಿದು ಕಾರ್ಮಿಕ ಸಾವು

ಕೊರಟಗೆರೆ: ತಾಲ್ಲೂಕಿನ ಜಟ್ಟಿ ಅಗ್ರಹಾರ ಬಳಿಯ ಕ್ರಷರ್‌ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬಂಡೆ ಸಿಡಿಸುವಾಗ ಗುಡ್ಡ ಕುಸಿದು ಕಾರ್ಮಿಕ ಮಧ್ಯಪ್ರದೇಶದ ಡಾಲ್ಮಾನ್(25) ಮೃತಪಟ್ಟಿದ್ದಾರೆ.
Last Updated 2 ಜುಲೈ 2025, 6:28 IST
ತುಮಕೂರು: ಬಂಡೆ ಸಿಡಿಸುವಾಗ ಗುಡ್ಡ ಕುಸಿದು ಕಾರ್ಮಿಕ ಸಾವು

ತುಮಕೂರು: ಸಮಾನ ವೇತನಕ್ಕೆ ಆಗ್ರಹಿಸಿ ಭೂ ಮಾಪಕರ ಪ್ರತಿಭಟನೆ

ಪೋಡಿ ಮುಕ್ತ ಗ್ರಾಮ, ಇ-ಸ್ವತ್ತು ಸೇರಿದಂತೆ ವಿವಿಧ ರೀತಿಯಲ್ಲಿ ಭೂ ಮಾಪನ ಇಲಾಖೆಯ ಕೆಲಸ ಮಾಡುತ್ತಿರುವ ಪರವಾನಗಿ ಪಡೆದ ಭೂ ಮಾಪಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಆಗ್ರಹಿಸಿ ತಾಲ್ಲೂಕಿನ ಪರವಾನಗಿ ಪಡೆದ ಭೂಮಾಪಕರು ಪ್ರತಿಭಟನೆ ನಡೆಸಿ ಉಪನಿರ್ದೇಶಕ ತೋಂಟಾರಾಧ್ಯ ಅವರಿಗೆ ಮನವಿ ಸಲ್ಲಿಸಿದರು.
Last Updated 2 ಜುಲೈ 2025, 6:27 IST
ತುಮಕೂರು: ಸಮಾನ ವೇತನಕ್ಕೆ ಆಗ್ರಹಿಸಿ ಭೂ ಮಾಪಕರ ಪ್ರತಿಭಟನೆ

ನಕಲಿ ಇ-ಸ್ವತ್ತು: ನಗರಸಭೆ ಸಿಬ್ಬಂದಿ ಬಂಧನ

ಹಣ ಪಡೆದು ನಕಲಿ ಇ-ಸ್ವತ್ತು ಮಾಡಿಕೊಟ್ಟಿದ್ದ ಆರೋಪದಲ್ಲಿ ನಗರಸಭೆ ಸಿಬ್ಬಂದಿ ಆರ್.ಬಾಲಾಜಿ, ಅನಿಲ್ ಕುಮಾರ್ ಹಾಗೂ ಸೈಬರ್ ಸೆಂಟರ್‌ನ ಮಹಮದ್ ಶಾದಾಬ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 2 ಜುಲೈ 2025, 6:26 IST
ನಕಲಿ ಇ-ಸ್ವತ್ತು: ನಗರಸಭೆ ಸಿಬ್ಬಂದಿ ಬಂಧನ

ಅನೈತಿಕ ಸಂಬಂಧ: ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದ ಪತ್ನಿಗೆ ಜೀವಾವಧಿ ಶಿಕ್ಷೆ

ಅನೈತಿಕ ಸಂಬಂಧಕ್ಕೆ ಅಡ್ಡಿಪಡಿಸಿದ ಪತಿಯನ್ನು ಕೊಲೆ ಮಾಡಿದ್ದ ಯಶೋದಾ (32), ಆಕೆಯ ಪ್ರಿಯಕರ ಮಂಜುನಾಥ್‌ (28) ಎಂಬಾತನಿಗೆ 3ನೇ ಹೆಚ್ಚುವರಿ ಮತ್ತು ವಿಶೇಷ ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ, ತಲಾ ₹50 ಸಾವಿರ ದಂಡ ವಿಧಿಸಿದೆ.
Last Updated 2 ಜುಲೈ 2025, 6:26 IST
ಅನೈತಿಕ ಸಂಬಂಧ: ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದ ಪತ್ನಿಗೆ ಜೀವಾವಧಿ ಶಿಕ್ಷೆ

ತುಮಕೂರು: 6 ತಿಂಗಳಲ್ಲಿ 442 ಜನರಿಗೆ ಹಠಾತ್ ಹೃದಯಾಘಾತ, 11 ಸಾವು

21,700 ಜನರಿಗೆ ಇಸಿಜಿ
Last Updated 2 ಜುಲೈ 2025, 6:18 IST
ತುಮಕೂರು: 6 ತಿಂಗಳಲ್ಲಿ 442 ಜನರಿಗೆ ಹಠಾತ್ ಹೃದಯಾಘಾತ, 11 ಸಾವು
ADVERTISEMENT

ತುಮಕೂರು: 1,010 ಕೆರೆಗಳ 3,492 ಎಕರೆ ಒತ್ತುವರಿ

1,010 ಕೆರೆಗಳ ಜಾಗ ಒತ್ತುವರಿ, 157 ಕೆರೆ ಒತ್ತುವರಿ ತೆರವು
Last Updated 2 ಜುಲೈ 2025, 6:16 IST
ತುಮಕೂರು: 1,010 ಕೆರೆಗಳ 3,492 ಎಕರೆ ಒತ್ತುವರಿ

ಜಲ್ ಜೀವನ್ ಮಿಷನ್ ಕಾಮಗಾರಿ: ಪ್ರಸ್ತಾವ ಸಲ್ಲಿಸಲು ಸೂಚನೆ

ಜಲ್ ಜೀವನ್ ಮಿಷನ್ ಹಾಗೂ ವಿವಿಧ ಯೋಜನೆಗಳಡಿ ಕೈಗೊಂಡಿರುವ ಕುಡಿಯುವ ನೀರಿನ ಕಾಮಗಾರಿಗಳಿಗೆ ಒಂದು ವಾರದಲ್ಲಿ ಸಮಯ ವಿಸ್ತರಣೆ ಕೋರಿ (ಇಒಟಿ) ಪ್ರಸ್ತಾವ ಸಲ್ಲಿಸಿ, ಅನುಮೋದನೆ ಪಡೆಯುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 1 ಜುಲೈ 2025, 15:37 IST
ಜಲ್ ಜೀವನ್ ಮಿಷನ್ ಕಾಮಗಾರಿ: ಪ್ರಸ್ತಾವ ಸಲ್ಲಿಸಲು ಸೂಚನೆ

ಕುಣಿಗಲ್ | ಸ್ಮಶಾನ ಜಾಗ ವಿವಾದ: ಪ್ರತಿಭಟನೆ

ಹುಲಿವಾನದಲ್ಲಿ ಸ್ಮಶಾನ ಜಾಗದ ವಿವಾದದಿಂದಾಗಿ ಶವಸಂಸ್ಕಾರಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿದ ಗ್ರಾಮಸ್ಥರು ಮಂಗಳವಾರ ಶವವಿಟ್ಟು ಪ್ರತಿಭಟನೆ ನಡೆಸಿದರು. ಅಧಿಕಾರಿಗಳ ಮದ್ಯಪ್ರವೇಶದ ನಂತರ ಅಂತ್ಯಸಂಸ್ಕಾರ ನಡೆಯಿತು.
Last Updated 1 ಜುಲೈ 2025, 13:43 IST
ಕುಣಿಗಲ್ | ಸ್ಮಶಾನ ಜಾಗ ವಿವಾದ: ಪ್ರತಿಭಟನೆ
ADVERTISEMENT
ADVERTISEMENT
ADVERTISEMENT