ಸಿಂದಗಿ| ಪ್ರತಿ ಟನ್ ಕಬ್ಬಿಗೆ ₹3,160 ದರ ನೀಡಿ: ಕಬ್ಬು ಬೆಳೆಗಾರರ ಪ್ರತಿಭಟನೆ
Farmers Protest: ಪ್ರತಿ ಟನ್ ಕಬ್ಬಿಗೆ ₹3,160 ದರ ನಿಗದಿಪಡಿಸಬೇಕೆಂದು ಆಗ್ರಹಿಸಿ ಕಬ್ಬು ಬೆಳೆಗಾರರು ಯರಗಲ್ ಕೆ.ಡಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಬಂದ್ ಮಾಡಿ ದಿನವಿಡೀ ಪ್ರತಿಭಟನೆ ನಡೆಸಿದರು.Last Updated 15 ನವೆಂಬರ್ 2025, 6:02 IST