ಶನಿವಾರ, 7 ಮಾರ್ಚ್ 2026
×
ADVERTISEMENT

Holi Festival: ಹೋಳಿ ಹಬ್ಬಕ್ಕೆ ನಾಲತವಾಡ ಸಜ್ಜು

ಸಾಂಪ್ರದಾಯಿಕ ಹಲಗೆಗಳಿಗೆ ಕುಗ್ಗಿದ ಬೇಡಿಕೆ, ಫೈಬರ್ ಹಲಗೆಗಳ ಸದ್ದು
ಮಹಾಂತೇಶ ವೀ. ನೂಲಿನವರ
Published : 2 ಮಾರ್ಚ್ 2026, 2:30 IST
Last Updated : 2 ಮಾರ್ಚ್ 2026, 2:30 IST
ADVERTISEMENT
ಫಾಲೋ ಮಾಡಿ
Comments
ನಾಲತವಾಡದಲ್ಲಿ ಹೋಳಿ ಹುಣ್ಣಿಮೆಯನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಈ ವರ್ಷ ಹಲಗೆ ಸದ್ದು ಹೆಚ್ಚಾಗಿದೆ. ರಾತ್ರಿಯಿಡೀ ಹಲಗೆ ವಾದನ ಕೇಳಿಬರುತ್ತಿದೆ. ಇದು ಪರೀಕ್ಷೆ ಬರೆಯಲು ಅಣಿಯಾದ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು.
ಮಂಜುನಾಥ ಕಟ್ಟಿಮನಿ, ಯುವ ಧುರಿಣರು ನಾಲತವಾಡ
ಹೋಳಿ ಹುಣ್ಣಿಮೆ ಶಾಂತಿ ಸೌಹಾರ್ದತೆ ಸಾರುತ್ತದೆ. ಇದನ್ನು ಸಂಭ್ರಮದಿಂದ ಆಚರಿಸಬೇಕೆಂದು ಸೂಚಿಸಿದ್ದೇವೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ನಿಶ್ಚಿತ.
- ಸಂಜಯ ತಿಪರೆಡ್ಡಿ, ಪಿಎಸ್ಐ, ಮುದ್ದೇಬಿಹಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT