ವಡಗೇರಾ ಪಟ್ಟಣವನ್ನು ಹೊರತು ಪಡಿಸಿ ಕೆಲವು ಗ್ರಾಮಗಳಲ್ಲಿ ಹೋಳಿ ಹಬ್ಬ ಆಚರಣೆ
Vadapalli Holi Celebration: ವಡಗೇರಾ ಪಟ್ಟಣವನ್ನು ಹೊರತು ಪಡಿಸಿ ತಾಲ್ಲೂಕಿನ ಕೆಲವೊಂದು ಗ್ರಾಮಗಳಲ್ಲಿ ಗುರುವಾರ ಓಕಳಿ ಹಬ್ಬವನ್ನು ಆಚರಿಸಲಾಯಿತು. ಹೋಳಿ ಹಬ್ಬದ ಪ್ರಯುಕ್ತ ಯುವಕರು ಪರಸ್ಪರ ಬಣ್ಣವನ್ನು ಹಚ್ಚುವುದರ ಮೂಲಕ ಅತ್ಯಂತ ಸಡಗರ ಸಂಭ್ರಮದಿಂದ ರಂಗುರಂಗಿನ ಹಬ್ಬ ಆಚರಿಸಿದರು.Last Updated 6 ಮಾರ್ಚ್ 2026, 4:48 IST