ಮಂಗಳವಾರ, 17 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಪರಿಸರ

ADVERTISEMENT

ಬ್ರಹ್ಮ ಕಪಾಲದಿಂದ ನೊಂದ ಈಶ್ವರನಂತಾದ ಜಿಂಕೆ: ಪರಿಸರಪ್ರಿಯರ ನಿದ್ದೆಗೆಡಿಸಿದ ಚಿತ್ರ

‘ಬದುಕು ನಿರಂತರ’
Last Updated 16 ಫೆಬ್ರುವರಿ 2026, 14:44 IST
ಬ್ರಹ್ಮ ಕಪಾಲದಿಂದ ನೊಂದ ಈಶ್ವರನಂತಾದ ಜಿಂಕೆ: ಪರಿಸರಪ್ರಿಯರ ನಿದ್ದೆಗೆಡಿಸಿದ ಚಿತ್ರ

ಇಂತಿ ನಿಮ್ಮ ಪ್ರೀತಿಯ ವರುಣಾ

Varuna Canal: ಕನ್ನಂಬಾಡಿ ಕಟ್ಟೆಯಿಂದ ಹರಿಯುವ ವರುಣಾ ನಾಲೆ ಮೈಸೂರು–ಮಂಡ್ಯ ರೈತರ ಹೋರಾಟದ ಫಲವಾಗಿ ಹುಟ್ಟಿ ಇಂದು ಅನ್ಯಕ್ರಾಂತ, ಒತ್ತುವರಿ ಮತ್ತು ಹಸಿರು ವಲಯ ಸಂಕಟ ಎದುರಿಸುತ್ತಿದೆ.
Last Updated 14 ಫೆಬ್ರುವರಿ 2026, 23:46 IST
ಇಂತಿ ನಿಮ್ಮ ಪ್ರೀತಿಯ ವರುಣಾ

Explainer | ಹೆಚ್ಚಾದವು ಸಿಂಹ, ಘೇಂಡಾಮೃಗ, ಚೀತಾ: ವನ್ಯಲೋಕದಲ್ಲಿ ಮೂಡಿದ ಭರವಸೆ

Project Cheetah: ಅಳಿವಿನಂಚಿನಲ್ಲಿರುವ ಜೀವಿಗಳ ರಕ್ಷಣೆ ಹಾಗೂ ಅಳಿದುಹೋಗಿದ್ದ ಪ್ರಾಣಿಗಳನ್ನು ದೇಶದಲ್ಲಿ ಮರುಪರಿಚಯಿಸುವ ಉದ್ದೇಶದ ಭಾರತ ಸರ್ಕಾರ ಅನೇಕ ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ಆರಂಭಿಕ ಸವಾಲುಗಳನ್ನು ಮೀರಿ ಈ ಯೋಜನೆಗಳು ಯಶಸ್ವಿಯಾಗಿವೆ.
Last Updated 12 ಫೆಬ್ರುವರಿ 2026, 16:06 IST
Explainer | ಹೆಚ್ಚಾದವು ಸಿಂಹ, ಘೇಂಡಾಮೃಗ, ಚೀತಾ: ವನ್ಯಲೋಕದಲ್ಲಿ ಮೂಡಿದ ಭರವಸೆ

ಮೃಗಾಲಯಗಳ ಸಮಗ್ರ ಅಭಿವೃದ್ಧಿಗಾಗಿ CSR ನಿಧಿ: ವರದಿ ನೀಡಲು ಉಪ ಸಮಿತಿ ರಚಿಸಿದ CZA

CSR Funds: ಮೃಗಾಲಯಗಳ ಸಮಗ್ರ ಅಭಿವೃದ್ಧಿಯಲ್ಲಿ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌) ಬಳಸುವ ಬಗ್ಗೆ ವರದಿ ನೀಡಲು ಕೇಂದ್ರ ಮೃಗಾಲಯ ಪ್ರಾಧಿಕಾರ (ಸಿಜಡ್‌ಎ) ಉಪ ಸಮಿತಿಯನ್ನು ರಚಿಸಿದೆ.
Last Updated 6 ಫೆಬ್ರುವರಿ 2026, 10:22 IST
ಮೃಗಾಲಯಗಳ ಸಮಗ್ರ ಅಭಿವೃದ್ಧಿಗಾಗಿ CSR ನಿಧಿ: ವರದಿ ನೀಡಲು ಉಪ ಸಮಿತಿ ರಚಿಸಿದ CZA

ತಿಂದು ತಿಂದು ಮತ್ತಷ್ಟು ಊದುತ್ತಿರುವ ಹಿಮ ಕರಡಿಗಳು: ಕಾರಣ ಗೊತ್ತೇನು?

Climate Change: ಜಾಗತಿಕ ಹವಾಮಾನ ಬದಲಾವಣೆ ಮತ್ತು ಉಷ್ಣಾಂಶ ಏರಿಕೆಯಿಂದ ಹಿಮ ಪರ್ವತ ಕರಗುತ್ತಿರುವುದು ಗೊತ್ತಿರುವ ಸಂಗತಿ. ಇದು ಇಲ್ಲಿ ಹಿಮದಲ್ಲೇ ಬದುಕುತ್ತಿರುವ ಹಿಮ ಕರಡಿಗಳ ಆಹಾರ ಲಭ್ಯತೆ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆಯಾ?
Last Updated 3 ಫೆಬ್ರುವರಿ 2026, 13:04 IST
ತಿಂದು ತಿಂದು ಮತ್ತಷ್ಟು ಊದುತ್ತಿರುವ ಹಿಮ ಕರಡಿಗಳು: ಕಾರಣ ಗೊತ್ತೇನು?

ದೆಹಲಿ ಮೃಗಾಲಯಕ್ಕೆ ಆಧುನಿಕತೆಯ ಗಾಳಿ; ₹400 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ

National Zoological Park Delhi: ದೆಹಲಿಯ ಆಕರ್ಷಣಾ ಕೇಂದ್ರಗಳಲ್ಲಿ ಒಂದಾದ ರಾಷ್ಟ್ರೀಯ ಜುವಾಲಜಿಕಲ್‌ ಪಾರ್ಕ್ ₹ 400 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಯಾಗಲು ಸಜ್ಜಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆಯನ್ನು ಸಹ ನೀಡಿದೆ.
Last Updated 29 ಜನವರಿ 2026, 12:16 IST
ದೆಹಲಿ ಮೃಗಾಲಯಕ್ಕೆ ಆಧುನಿಕತೆಯ ಗಾಳಿ; ₹400 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ

ಸಿಂಗಾಪುರದ 'ವೃಕ್ಷ ಮಾತೆ' ಎನಿಸಿದ್ದ ಕರ್ನಾಟಕ ಮೂಲದ ಕೀರ್ತಿದಾ ಮೆಕಾನಿ ನಿಧನ

Environmental Champion: ಕರ್ನಾಟಕ ಮೂಲದ ಕೀರ್ತಿದಾ ಮೆಕಾನಿ ಅವರು ಸಿಂಗಾಪುರದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪರಿಸರ ಮತ್ತು ಸಮಾಜ ಸೇವೆಯಲ್ಲಿ ಅವರ ಕೊಡುಗೆಗೆ ರಾಷ್ಟ್ರಪತಿ ಪ್ರಶಸ್ತಿಯು ಲಭಿಸಿತ್ತು.
Last Updated 22 ಜನವರಿ 2026, 12:50 IST
ಸಿಂಗಾಪುರದ 'ವೃಕ್ಷ ಮಾತೆ' ಎನಿಸಿದ್ದ ಕರ್ನಾಟಕ ಮೂಲದ ಕೀರ್ತಿದಾ ಮೆಕಾನಿ ನಿಧನ
ADVERTISEMENT

ಪರ್ವತದ ಕೂಗು ಆಲಿಸಿದ ಅಪ್ಪ, ಮಗಳು.. 70,000 ಮರ ಬೆಳೆಸಿ ಪ್ರಕೃತಿಗೆ ಮರುಜೀವ

Forest Restoration Effort: ಉತ್ತರಾಖಂಡದಲ್ಲಿ ಅಪ್ಪ ಕಿಶನ್ ಲಾಲ್ ಮತ್ತು ಮಗಳು ಕಲ್ಪನಾ ಕಳೆದ 35 ವರ್ಷಗಳಲ್ಲಿ 70,000 ಗಿಡಗಳನ್ನು ನೆಟ್ಟು ಬಟಹರ್ ಅರಣ್ಯ ಪ್ರದೇಶಕ್ಕೆ ಹಸಿರು ಮರುಜೀವ ನೀಡಿದ್ದಾರೆ ಎಂದು ವರದಿಯಾಗಿದೆ.
Last Updated 22 ಜನವರಿ 2026, 4:51 IST
ಪರ್ವತದ ಕೂಗು ಆಲಿಸಿದ ಅಪ್ಪ, ಮಗಳು.. 70,000 ಮರ ಬೆಳೆಸಿ ಪ್ರಕೃತಿಗೆ ಮರುಜೀವ

ಭಾರತದ ಬಡತನಕ್ಕೆ ಬಹುಗುಣ ಹೇಳಿ ಹೋದ ಕಾರಣ

ಇಂದು ಸುಂದರ್ ಲಾಲ್ ಬಹುಗುಣ ಜನ್ಮದಿನ
Last Updated 9 ಜನವರಿ 2026, 14:00 IST
ಭಾರತದ ಬಡತನಕ್ಕೆ ಬಹುಗುಣ ಹೇಳಿ ಹೋದ ಕಾರಣ

Tiger Census: ಅಡವಿಯಲ್ಲಿ ಅವಿತ ಹುಲಿಯ ಜಾಡು ಹಿಡಿದು..

Wildlife Monitoring: ದೇಶದ ಹುಲಿಗಳ ಸಂಖ್ಯೆ ಅಳೆಯಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗದರ್ಶನದಲ್ಲಿ ಮೂರು ಹಂತಗಳಲ್ಲಿ ಗಣತಿ ಪ್ರಕ್ರಿಯೆ ಆರಂಭವಾಗಿದೆ. ವಿವಿಧ ತಂತ್ರಜ್ಞಾನಗಳ ಸಹಾಯದಿಂದ ಮಾಹಿತಿ ಸಂಗ್ರಹ ನಡೆಯುತ್ತಿದೆ
Last Updated 5 ಜನವರಿ 2026, 1:30 IST
Tiger Census: ಅಡವಿಯಲ್ಲಿ ಅವಿತ ಹುಲಿಯ ಜಾಡು ಹಿಡಿದು..
ADVERTISEMENT
ADVERTISEMENT
ADVERTISEMENT