ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಫುಟ್ಬಾಲ್

ADVERTISEMENT

Euro Cup: ಸ್ಪೇನ್‌ಗೆ ಇಂದು ಕ್ರೊವೇಷಿಯಾ ಸವಾಲು

ಯುರೊ ಕಪ್‌ ಫುಟ್‌ಬಾಲ್‌
Last Updated 14 ಜೂನ್ 2024, 16:22 IST
Euro Cup: ಸ್ಪೇನ್‌ಗೆ ಇಂದು ಕ್ರೊವೇಷಿಯಾ ಸವಾಲು

ಯುರೋ ಕಪ್ ಫುಟ್‌ಬಾಲ್ ಇಂದಿನಿಂದ: ಆತಿಥೇಯ ಜರ್ಮನಿಗೆ ಸ್ಕಾಟ್ಲೆಂಡ್ ಸವಾಲು

ಯುರೋಪ್ ಖಂಡದ ದಿಗ್ಗಜರು ಮತ್ತು ಉದಯೋನ್ಮುಖ ಫುಟ್‌ಬಾಲ್ ಆಟಗಾರರ ಕಾಲ್ಚಳಕದ ಹಬ್ಬ ಯುರೋ ಕಪ್ –2024 ಆರಂಭಕ್ಕೆ ವೇದಿಕೆ ಸಿದ್ಧವಾಗಿದೆ.
Last Updated 13 ಜೂನ್ 2024, 21:30 IST
ಯುರೋ ಕಪ್  ಫುಟ್‌ಬಾಲ್ ಇಂದಿನಿಂದ: ಆತಿಥೇಯ ಜರ್ಮನಿಗೆ ಸ್ಕಾಟ್ಲೆಂಡ್ ಸವಾಲು

ವಿವಾದಾತ್ಮಕ ಗೋಲು: ವಿಚಾರಣೆ ನಡೆಸಲು ಎಐಎಫ್‌ಎಫ್‌ ಒತ್ತಾಯ

ದೋಹಾದಲ್ಲಿ ಮಂಗಳವಾರ ಕತಾರ್‌ ವಿರುದ್ಧ ವಿಶ್ವಕಪ್‌ ಫುಟ್‌ಬಾಲ್‌ ಅರ್ಹತಾ ಸುತ್ತಿನ ನಿರ್ಣಾಯಕ ಪಂದ್ಯದಲ್ಲಿ ಆತಿಥೇಯ ತಂಡಕ್ಕೆ ನೀಡಿದ ವಿವಾದಾತ್ಮಕ ಗೋಲಿಗೆ ಸಂಬಂಧಿಸಿ ವಿಚಾರಣೆ ನಡೆಸಬೇಕು ಎಂದು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್ (ಎಐಎಫ್‌ಎಫ್‌) ಒತ್ತಾಯಿಸಿದೆ.
Last Updated 12 ಜೂನ್ 2024, 14:05 IST
ವಿವಾದಾತ್ಮಕ ಗೋಲು: ವಿಚಾರಣೆ ನಡೆಸಲು ಎಐಎಫ್‌ಎಫ್‌ ಒತ್ತಾಯ

Euro 2024 | ಕ್ರಿಸ್ಟಿಯಾನೊ ರೊನಾಲ್ಡೊ ಡಬಲ್ ಗೋಲು

ಕ್ರಿಸ್ಟಿಯಾನೊ ರೊನಾಲ್ಡೊ ಗಳಿಸಿದ ಎರಡು ಗೋಲುಗಳ ನೆರವಿನಿಂದ ಪೋರ್ಚುಗಲ್ ತಂಡವು ಯುರೋ ಕಪ್ ಫುಟ್‌ಬಾಲ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಐರ್ಲೆಂಡ್ ಎದುರು ಜಯಿಸಿತು.
Last Updated 12 ಜೂನ್ 2024, 13:02 IST
Euro 2024 | ಕ್ರಿಸ್ಟಿಯಾನೊ ರೊನಾಲ್ಡೊ ಡಬಲ್ ಗೋಲು

IND vs QAT | ವಿಶ್ವಕಪ್ ಕನಸು ಭಗ್ನ; ವಿವಾದಾತ್ಮಕ ಗೋಲಿನಿಂದಾಗಿ ಭಾರತಕ್ಕೆ ಸೋಲು

ಫಿಫಾ ವಿಶ್ವಕಪ್‌ ಅರ್ಹತಾ ಟೂರ್ನಿಯ ‘ಎ’ ಗಂಪಿನ ಪಂದ್ಯದಲ್ಲಿ ಮಂಗಳವಾರ ಕತಾರ್ ವಿರುದ್ಧ ನಡೆದ ಪಂದ್ಯದಲ್ಲಿ 2–1 ಗೋಲುಗಳ ಅಂತರದ ಸೋಲು ಅನುಭವಿಸಿರುವ ಭಾರತದ ವಿಶ್ವಕಪ್ ಕನಸು ಭಗ್ನಗೊಂಡಿದೆ.
Last Updated 12 ಜೂನ್ 2024, 9:39 IST
IND vs QAT | ವಿಶ್ವಕಪ್ ಕನಸು ಭಗ್ನ; ವಿವಾದಾತ್ಮಕ ಗೋಲಿನಿಂದಾಗಿ ಭಾರತಕ್ಕೆ ಸೋಲು

ಭಾರತ ಫುಟ್‌ಬಾಲ್‌ ತಂಡದ ಮಾಜಿ ಆಟಗಾರ ಟಿ.ಕೆ.ಚತುನ್ನಿ ನಿಧನ

ಭಾರತ ಫುಟ್‌ಬಾಲ್‌ ತಂಡದ ಮಾಜಿ ಆಟಗಾರ ಮತ್ತು ತರಬೇತುದಾರ ಟಿ.ಕೆ.ಚತುನ್ನಿ (79) ಅವರು ಬುಧವಾರ ನಿಧನರಾದರು.
Last Updated 12 ಜೂನ್ 2024, 6:14 IST
ಭಾರತ ಫುಟ್‌ಬಾಲ್‌ ತಂಡದ ಮಾಜಿ ಆಟಗಾರ ಟಿ.ಕೆ.ಚತುನ್ನಿ ನಿಧನ

ವಿಶ್ವ ಕಪ್‌ ಅರ್ಹತಾ ಪಂದ್ಯ: ಚೆಟ್ರಿ ಇಲ್ಲದ ಭಾರತ ತಂಡಕ್ಕೆ ಇಂದು ಕತಾರ್‌ ಸವಾಲು

ಸುಮಾರು ಎರಡು ದಶಕಗಳ ಕಾಲ ಭಾರತದ ಫುಟ್‌ಬಾಲ್‌ ರಂಗದ ತಾರೆಯಾಗಿ ಮಿನುಗಿದ್ದ ಸುನಿಲ್‌ ಚೆಟ್ರಿ ಅವರ ನಿವೃತ್ತಿ ಈಗ ತಂಡದಲ್ಲಿ ನಿರ್ವಾತ ಸೃಷ್ಟಿಸಿದೆ.
Last Updated 10 ಜೂನ್ 2024, 23:30 IST
ವಿಶ್ವ ಕಪ್‌ ಅರ್ಹತಾ ಪಂದ್ಯ: ಚೆಟ್ರಿ ಇಲ್ಲದ ಭಾರತ ತಂಡಕ್ಕೆ ಇಂದು ಕತಾರ್‌ ಸವಾಲು
ADVERTISEMENT

PHOTOS | ಸುನಿಲ್ ಚೆಟ್ರಿ ವಿದಾಯ; ಭಾವುಕ ಕ್ಷಣ

PHOTOS | ಸುನಿಲ್ ಚೆಟ್ರಿ ವಿದಾಯ; ಭಾವುಕ ಕ್ಷಣ
Last Updated 7 ಜೂನ್ 2024, 2:57 IST
PHOTOS | ಸುನಿಲ್ ಚೆಟ್ರಿ ವಿದಾಯ; ಭಾವುಕ ಕ್ಷಣ
err

ನೀವಿಲ್ಲದೆ ಈ ಪಯಣವಿಲ್ಲ: ವಿದಾಯ ಪಂದ್ಯದ ಬಳಿಕ ಅಭಿಮಾನಿಗಳೆದುರು ಛೆಟ್ರಿ ಕಣ್ಣೀರು

ಫುಟ್‌ಬಾಲ್‌ನ ದಿಗ್ಗಜ ಸುನಿಲ್ ಚೆಟ್ರಿ 19 ವರ್ಷಗಳ ಅಂತರರಾಷ್ಟ್ರೀಯ ಫುಟ್‌ಬಾಲ್‌ ಪಯಣಕ್ಕೆ ಕೋಲ್ಕತ್ತದಲ್ಲಿ ಕುವೈತ್‌ ವಿರುದ್ಧ ಗುರುವಾರ ನಡೆದ ಪಂದ್ಯದ ಮೂಲಕ ತೆರೆಬಿದ್ದಿತು.
Last Updated 7 ಜೂನ್ 2024, 2:51 IST
ನೀವಿಲ್ಲದೆ ಈ ಪಯಣವಿಲ್ಲ: ವಿದಾಯ ಪಂದ್ಯದ ಬಳಿಕ ಅಭಿಮಾನಿಗಳೆದುರು ಛೆಟ್ರಿ ಕಣ್ಣೀರು

ವಿದಾಯ ಪಂದ್ಯವಾಡಿದ ಸುನಿಲ್ ಚೆಟ್ರಿ: ಕುವೈತ್ ವಿರುದ್ಧ ಪಂದ್ಯ ಗೋಲಿಲ್ಲದೇ ಡ್ರಾ

ಫುಟ್‌ಬಾಲ್‌ನ ದಿಗ್ಗಜ ಸುನಿಲ್ ಚೆಟ್ರಿ ಅವರಿಗೆ ಕೊನೆಯ ಅಂತರರಾಷ್ಟ್ರೀಯ ಪಂದ್ಯದಲ್ಲಿ ಗೆಲುವಿನ ಉಡುಗೊರೆಯನ್ನು ನೀಡಲು ಭಾರತದ ಆಟಗಾರರಿಗೆ ಸಾಧ್ಯವಾಗಲಿಲ್ಲ. ಆದರೆ ಕುವೈತ್‌ ವಿರುದ್ಧ ಗುರುವಾರ ನಡೆದ ವಿಶ್ವಕಪ್ ಅರ್ಹತಾ ಗುಂಪಿನ ನಿರ್ಣಾಯಕ ಪಂದ್ಯವನ್ನು ಭಾರತ ಗೋಲಿಲ್ಲದೇ ಡ್ರಾ ಮಾಡಿಕೊಂಡು ಸಮಾಧಾನ ಪಟ್ಟಿತು
Last Updated 7 ಜೂನ್ 2024, 0:08 IST
ವಿದಾಯ ಪಂದ್ಯವಾಡಿದ ಸುನಿಲ್ ಚೆಟ್ರಿ: ಕುವೈತ್ ವಿರುದ್ಧ ಪಂದ್ಯ ಗೋಲಿಲ್ಲದೇ ಡ್ರಾ
ADVERTISEMENT