ಉಡುಪಿ: 7, 8ರಂದು ನಿಟ್ಟೆ ವಿ.ವಿ. ವಾರ್ಷಿಕ ಘಟಿಕೋತ್ಸವ
ನಿಟ್ಟೆ ವಿಶ್ವವಿದ್ಯಾಲಯದ 15ನೇ ವಾರ್ಷಿಕ ಘಟಿಕೋತ್ಸವ ನವೆಂಬರ್ 7 ಮತ್ತು 8 ರಂದು ಮಂಗಳೂರು ಮತ್ತು ನಿಟ್ಟೆ ಕ್ಯಾಂಪಸ್ಗಳಲ್ಲಿ ನಡೆಯಲಿದೆ. 1,999 ವಿದ್ಯಾರ್ಥಿಗಳು ಪದವಿಯನ್ನು ಸ್ವೀಕರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದಾರೆ.Last Updated 7 ನವೆಂಬರ್ 2025, 7:23 IST