ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ವಿಶೇಷ

ADVERTISEMENT

ನಿದ್ದೆ ಬಂದಲ್ಲೇ ಬಿದ್ದೆ!

ಆಹಹಾ... ಆರಾಮಗಾಳಿ, ಮರದ ತಂಪು, ದಣಿದ ದೇಹ, ಕುಸಿದ ಕಸುವು.. ಸಾಕಿಷ್ಟು ಕಣ್ರೆಪ್ಪೆಗಳು ಪರಸ್ಪರ ಅಪ್ಪಿ, ನಿಮ್ಮನ್ನ ನಿದ್ರಾಲೋಕಕ್ಕೆ ಕರೆದೊಯ್ದು ಕಂಗಳ ಬಾಗಿಲು ಹಾಕುತ್ತವೆ. ಒಮ್ಮೆ ಕಣ್ಮುಚ್ಚಿಕೊಂಡರೆ ಸಾಕು, ನಮ್ಮೊಳಗಿನ ಲೋಕ ಕಣ್ಬಿಡುತ್ತದೆ.
Last Updated 27 ಜುಲೈ 2024, 0:20 IST
ನಿದ್ದೆ ಬಂದಲ್ಲೇ ಬಿದ್ದೆ!

ಅಬ್ಬಬ್ಬಾ ಬಿರಿಯಾನಿ

ಭಾರತದಲ್ಲಿ 2007ರಿಂದ ಜುಲೈ 3ನ್ನು ಬಿರಿಯಾನಿ ಡೇ ಎಂದೂ, ಜುಲೈ ತಿಂಗಳನ್ನು ಬಿರಿಯಾನಿ ಮಾಸವೆಂದೂ ಆಚರಿಸಲಾಗುತ್ತಿದೆ. ಎಲ್ಲಿಂದಲೋ ಬಂದು ನಮ್ಮದೇ ಖಾದ್ಯವಾಗಿರುವ ಬಿರಿಯಾನಿಯ ಕುರಿತು ಒಂದಿಷ್ಟು...
Last Updated 26 ಜುಲೈ 2024, 23:49 IST
ಅಬ್ಬಬ್ಬಾ ಬಿರಿಯಾನಿ

ಬನ್ನೇರುಘಟ್ಟ ಪಾರ್ಕ್‌ನ ಹೊಸ ಇನಿಂಗ್ಸ್‌ ಚಿರತೆ ಸಫಾರಿ 

ಬೆಂಗಳೂರಿನಂಥ ಮಹಾನಗರದ ಮಧ್ಯದಲ್ಲಿ, ತೀರಾ ಹತ್ತಿರದಿಂದ ಚಿರತೆಗಳನ್ನು ನೋಡುವ ಅವಕಾಶ ಕಲ್ಪಿಸಿದೆ ಬನ್ನೇರುಘಟ್ಟ ಜೈವಿಕ ಉದ್ಯಾನದ ಆಡಳಿತ. ಪಂಜರದ ಬದಲಿಗೆ ಕಾಡಿನಂತಹ ಆವರಣದೊಳಗೆ ಓಡಾಡಿಕೊಂಡಿರುವ ಚಿರತೆಗಳನ್ನು, ಅವುಗಳ ಚಿನ್ನಾಟವನ್ನು ಕಣ್ತುಂಬಿಕೊಳ್ಳುವುದೇ ವಿಶೇಷ ಅನುಭವ...
Last Updated 12 ಜುಲೈ 2024, 23:30 IST
ಬನ್ನೇರುಘಟ್ಟ ಪಾರ್ಕ್‌ನ ಹೊಸ ಇನಿಂಗ್ಸ್‌ ಚಿರತೆ ಸಫಾರಿ 

ಯೋಗಿಯ ಧ್ಯಾನದಲ್ಲಿ ಅರಳಿದ ಮೂರ್ತಿಗಳು..

ಮನದಂಗಳದೊಳು ರಾಮ ಒಡಮೂಡಿದ: ಗೀತಾ ರಾವ್‌ ಲೇಖನ
Last Updated 6 ಜುಲೈ 2024, 20:25 IST
ಯೋಗಿಯ ಧ್ಯಾನದಲ್ಲಿ ಅರಳಿದ ಮೂರ್ತಿಗಳು..

ಪಿಕ್ಚರ್ ಪ್ಯಾಲೇಸ್ | ಆಹಾ... ಚಾಕ್ಲೇಟು

ಪಿಕ್ಚರ್ ಪ್ಯಾಲೇಸ್ | ಆಹಾ... ಚಾಕ್ಲೇಟು
Last Updated 6 ಜುಲೈ 2024, 5:12 IST
ಪಿಕ್ಚರ್ ಪ್ಯಾಲೇಸ್ | ಆಹಾ... ಚಾಕ್ಲೇಟು

ಬಹು ಗರ್ಭಧಾರಣೆ ಸಮಸ್ಯೆಯೇ?

ಇನ್ ವಿಟ್ರೊ ಫರ್ಟಿಲೈಸೇಶನ್ (IVF) ಎಂಬುದು ಒಂದು ವೈದ್ಯಕೀಯ ಪ್ರಕ್ರಿಯೆಯಾಗಿದ್ದು, ಇದು ಬಂಜೆತನದ ಸಮಸ್ಯೆ ಇರುವವರಿಗೆ ಮಗುವನ್ನು ಹೊಂದಲು ಸಹಾಯ ಮಾಡುತ್ತದೆ. ಇದು ಆಧುನಿಕ ವೈದ್ಯಕೀಯ ವಿಜ್ಞಾನದ ಚಮತ್ಕಾರವಾಗಿದೆ, ಆಗಾಗ್ಗೆ ಬಹು ಗರ್ಭಧಾರಣೆಯ (ಅವಳಿ, ತ್ರಿವಳಿ ಅಥವಾ ಹೆಚ್ಚು) ಸವಾಲನ್ನು
Last Updated 6 ಜುಲೈ 2024, 4:20 IST
ಬಹು ಗರ್ಭಧಾರಣೆ ಸಮಸ್ಯೆಯೇ?

ಮಳೆಗಾಲದ ಆ ದಿನ...

ಲಹರಿ
Last Updated 22 ಜೂನ್ 2024, 4:43 IST
ಮಳೆಗಾಲದ ಆ ದಿನ...
ADVERTISEMENT

ಪಿಕ್ಚರ್‌ ಪ್ಯಾಲೆಸ್‌

ಜಗತ್ತಿನ ಯಾವ ಅತ್ತರಿಗೂ ಇರದ ಘಮ, ಮಣ್ಣಿನ ವಾಸನೆಗಿದೆ. ಬಿಸಿಲ ಬೇಗೆಯ ಮಣ್ಣಿಗೆ ಒಂದ್ಹನಿ ಮಳೆ ಸಿಂಚನವಾದಾಗ, ಭೂಮಿಯಿಂದೇಳುವ ಧಗೆ, ಬದುಕಿನ ತಾಪವನ್ನೂ ಹೆಚ್ಚಿಸುತ್ತದೆ. ಮಳೆ ಹನಿಯ ಸಿಂಚನ, ಈ ಬಿರುಬೇಸಿಗೆಯ ತಾಪ ಕಡಿಮೆ ಮಾಡುತ್ತ ರೋಮಾಂಚನ ಮೂಡಿಸುತ್ತದೆ.
Last Updated 22 ಜೂನ್ 2024, 4:39 IST
ಪಿಕ್ಚರ್‌ ಪ್ಯಾಲೆಸ್‌

ತಣ್ಣಗಾಗುತ್ತಿದೆ ಇರಾನಿ ಚಾಯ್‌ ಸಂಸ್ಕೃತಿ

ಕಲ್ಯಾಣ ಕರ್ನಾಟಕದಲ್ಲಿ ತನ್ನ ವಿಶಿಷ್ಟ ಸುವಾಸನೆ ಮತ್ತು ಸ್ವಾದದಿಂದ ಇರಾನಿ ಚಾಯ್‌ ಹೆಸರುವಾಸಿ. ಇದು ಆತಿಥ್ಯಕ್ಕೂ ಹೇಳಿಮಾಡಿಸಿದ್ದು. ಕಾಲ ಬದಲಾದಂತೆ ಇರಾನಿ ಚಾಯ್‌ ಮೆಲ್ಲನೆ ತನ್ನ ಖದರ್‌ ಕಳೆದುಕೊಳ್ಳುತ್ತಿದೆ.
Last Updated 9 ಜೂನ್ 2024, 0:44 IST
ತಣ್ಣಗಾಗುತ್ತಿದೆ ಇರಾನಿ ಚಾಯ್‌ ಸಂಸ್ಕೃತಿ

ಮಳೆಗಾಲಕ್ಕೆ ವಿವಿಧ ವಿನ್ಯಾಸದ ರೇನ್‌ಕೋಟ್

ಮಳೆಗಾಲದ ಬರುವಿಕೆಯನ್ನು ಕಾಯುತ್ತಲೇ ಮಾರುಕಟ್ಟೆಗೆ ವಿವಿಧ ವಿನ್ಯಾಸದ ರೇನ್‌ಕೋಟ್‌ಗಳು ಬಂದಿಳಿದಿವೆ. ಸಂದರ್ಭಕ್ಕಾನುಸಾರ ತೊಡುವ ಫ್ಯಾಷನ್‌ ಬಂದ ಮೇಲಂತೂ ರೇನ್‌ಕೋಟ್‌ಗಳು ಬಟ್ಟೆ, ಗಾತ್ರ, ಬಣ್ಣದ ಆಧಾರದ ಮೇಲೆ ಹೊಸ ಸ್ವರೂಪ ಪಡೆದು ಬೀಗುತ್ತಿವೆ. ಅಂಥ ಕೆಲವು ರೇನ್‌ಕೋಟ್‌ಗಳ ಸ್ಯಾಂಪಲ್‌ ಇಲ್ಲಿವೆ.
Last Updated 8 ಜೂನ್ 2024, 0:30 IST
ಮಳೆಗಾಲಕ್ಕೆ ವಿವಿಧ ವಿನ್ಯಾಸದ ರೇನ್‌ಕೋಟ್
ADVERTISEMENT