ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Pakistan

ADVERTISEMENT

ಗೆಳತಿಯ ಬರ್ಗರ್ ತಿಂದಿದ್ದಕ್ಕೆ ಗೆಳೆಯನ ಕೊಂದ ಪಾಕ್‌ ಪೊಲೀಸ್‌ ಅಧಿಕಾರಿ ಪುತ್ರ

ಗೆಳತಿಗಾಗಿ ತರಿಸಿದ್ದ ಬರ್ಗರ್‌ ತಿಂದ ಎಂದು ಯುವಕನೊಬ್ಬ ಸ್ನೇಹಿತನ ಕೊಂದ ವಿಚಿತ್ರ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ.
Last Updated 25 ಏಪ್ರಿಲ್ 2024, 14:04 IST
ಗೆಳತಿಯ ಬರ್ಗರ್ ತಿಂದಿದ್ದಕ್ಕೆ ಗೆಳೆಯನ ಕೊಂದ ಪಾಕ್‌ ಪೊಲೀಸ್‌ ಅಧಿಕಾರಿ ಪುತ್ರ

ಭಾರತದೊಂದಿಗೆ ವ್ಯಾಪಾರ ಮಾತುಕತೆ ನಡೆಸಿ: ಪಾಕಿಸ್ತಾನ ಪ್ರಧಾನಿಗೆ ಉದ್ಯಮಿಗಳ ಸಲಹೆ

ದೇಶದ ಆರ್ಥಿಕ ಪರಿಸ್ಥಿತಿ ಸುಸ್ಥಿತಿಗೆ ತರಲು ಭಾರತದೊಂದಿಗೆ ವ್ಯಾಪಾರ ಮಾತುಕತೆಗಳನ್ನು ಪ್ರಾರಂಭಿಸುವಂತೆ ಪಾಕಿಸ್ತಾನದ ಪ್ರಮುಖ ಉದ್ಯಮಿಗಳು ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಒತ್ತಾಯಿಸಿದ್ದಾರೆ.
Last Updated 25 ಏಪ್ರಿಲ್ 2024, 13:27 IST
ಭಾರತದೊಂದಿಗೆ ವ್ಯಾಪಾರ ಮಾತುಕತೆ ನಡೆಸಿ: ಪಾಕಿಸ್ತಾನ  ಪ್ರಧಾನಿಗೆ ಉದ್ಯಮಿಗಳ ಸಲಹೆ

ಇರಾನ್‌ ಜತೆ ವ್ಯವಹರಿಸಿದರೆ ನಿರ್ಬಂಧ: ಪಾಕಿಸ್ತಾನಕ್ಕೂ ಎಚ್ಚರಿಕೆ ನೀಡಿದ ಅಮೆರಿಕ

ಇರಾನ್‌ ಜತೆಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಯಾವುದೇ ರಾಷ್ಟ್ರ ಸಂಭವನೀಯ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.
Last Updated 24 ಏಪ್ರಿಲ್ 2024, 13:42 IST
ಇರಾನ್‌ ಜತೆ ವ್ಯವಹರಿಸಿದರೆ ನಿರ್ಬಂಧ: ಪಾಕಿಸ್ತಾನಕ್ಕೂ ಎಚ್ಚರಿಕೆ ನೀಡಿದ ಅಮೆರಿಕ

ಪೇಶಾವರ: ನೆಲಬಾಂಬ್ ಸಿಡಿದು ಇಬ್ಬರು ಸಾವು

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನೆಲಬಾಂಬ್ ಸಿಡಿದು ಇಬ್ಬರು ಬಾಲಕರು ಮೃತಪಟ್ಟಿದ್ದು, ಮತ್ತೊಬ್ಬ ಬಾಲಕ ಗಾಯಗೊಂಡಿದ್ದಾನೆ.
Last Updated 21 ಏಪ್ರಿಲ್ 2024, 16:04 IST
ಪೇಶಾವರ: ನೆಲಬಾಂಬ್ ಸಿಡಿದು ಇಬ್ಬರು ಸಾವು

ಪಾಕ್‌: 21 ಕ್ಷೇತ್ರಗಳಿಗೆ ಉಪ ಚುನಾವಣೆ ವಿವಿಧೆಡೆ ಹಿಂಸಾಚಾರ, ಒಂದು ಸಾವು

ಪಾಕಿಸ್ತಾನದಲ್ಲಿ ಒಟ್ಟು 21 ರಾಷ್ಟ್ರೀಯ, ಪ್ರಾಂತ್ಯವಾರು ಕ್ಷೇತ್ರಗಳಿಗೆ ಭಾನುವಾರ ಬಿಗಿ ಭದ್ರತೆಯಲ್ಲಿ ಉಪ ಚುನಾವಣೆ ನಡೆಯಿತು. ಪಂಜಾಬ್, ಬಲೂಚಿಸ್ತಾನದ ಕೆಲವೆಡೆ ಮುಂಜಾಗ್ರತಾ ಕ್ರಮವಾಗಿ ಇಂಟರ್‌ನೆಟ್ ಸಂಪರ್ಕ ಸ್ಥಗಿತಗೊಳಿಸಲಾಗಿತ್ತು.
Last Updated 21 ಏಪ್ರಿಲ್ 2024, 16:01 IST
ಪಾಕ್‌: 21 ಕ್ಷೇತ್ರಗಳಿಗೆ ಉಪ ಚುನಾವಣೆ
ವಿವಿಧೆಡೆ ಹಿಂಸಾಚಾರ, ಒಂದು ಸಾವು

ಬಲೂಚಿಸ್ತಾನ: ಉಗ್ರರ ದಾಳಿಗೆ 11 ಬಲಿ

ಪ್ರಕ್ಷುಬ್ಧ ಗೊಂಡಿರುವ ಬಲೂಚಿಸ್ತಾನ ದಲ್ಲಿ ಉಗ್ರರು ನಡೆಸಿದ ಎರಡು ಪ್ರತ್ಯೇಕ ದಾಳಿಗಳಲ್ಲಿ 11 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
Last Updated 21 ಏಪ್ರಿಲ್ 2024, 13:48 IST
ಬಲೂಚಿಸ್ತಾನ: ಉಗ್ರರ ದಾಳಿಗೆ 11 ಬಲಿ

ಪಾಕಿಸ್ತಾನದಲ್ಲಿ ಜೀವನ ವೆಚ್ಚ ದುಬಾರಿ: ಎಡಿಬಿ ವರದಿ

ಪಾಕಿಸ್ತಾನ ದಲ್ಲಿ ಹಣದುಬ್ಬರವು ಏರಿಕೆಯಾಗಿದೆ. ಏಷ್ಯಾ ಖಂಡದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಅಲ್ಲಿನ ಜನರ ಜೀವನ ನಿರ್ವಹಣೆ ವೆಚ್ಚವು ದುಬಾರಿಯಾಗಿದೆ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್‌ನ (ಎಡಿಬಿ) ವರದಿ ತಿಳಿಸಿದೆ.
Last Updated 21 ಏಪ್ರಿಲ್ 2024, 13:44 IST
ಪಾಕಿಸ್ತಾನದಲ್ಲಿ ಜೀವನ ವೆಚ್ಚ ದುಬಾರಿ: ಎಡಿಬಿ ವರದಿ
ADVERTISEMENT

ಆರ್ಥಿಕ ಬಿಕ್ಕಟ್ಟು: ಐಎಂಎಫ್‌ನಿಂದ ಹೆಚ್ಚುವರಿ ನೆರವು ಕೋರಿದ ಪಾಕಿಸ್ತಾನ

ಹವಾಮಾನ ನಿಧಿಯ ಮೂಲಕ ಮುಂದಿನ ಬಾರಿ ಪಾಕಿಸ್ತಾನಕ್ಕೆ ₹50 ಸಾವಿರ ಕೋಟಿಯಿಂದ ₹60 ಸಾವಿರ ಕೋಟಿಯವರೆಗೆ ಆರ್ಥಿಕ ನೆರವು ನೀಡುವಂತೆ ಪಾಕಿಸ್ತಾನವು ಅಂತರರಾಷ್ಟ್ರೀಯ ಹಣಕಾಸು ನಿಧಿಗೆ(ಐಎಂಎಫ್) ಮನವಿ ಮಾಡಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.
Last Updated 20 ಏಪ್ರಿಲ್ 2024, 14:27 IST
ಆರ್ಥಿಕ ಬಿಕ್ಕಟ್ಟು: ಐಎಂಎಫ್‌ನಿಂದ ಹೆಚ್ಚುವರಿ ನೆರವು ಕೋರಿದ ಪಾಕಿಸ್ತಾನ

ಪಾಕಿಸ್ತಾನಕ್ಕೆ ನೆರವು: ಚೀನಾದ ಕಂಪನಿಗಳಿಗೆ ಅಮೆರಿಕ ನಿರ್ಬಂಧ

ಪಾಕಿಸ್ತಾನದ ಗುರಿನಿರ್ದೇಶಿತ ಕ್ಷಿಪಣಿ ಯೋಜನೆಗಳಿಗೆ ಅಗತ್ಯವಿರುವ ವಸ್ತುಗಳನ್ನು ಪೂರೈಸುವುದಕ್ಕೆ ಚೀನಾದ ಮೂರು ಕಂಪನಿಗಳು ಹಾಗೂ ಬೆಲಾರುಸ್‌ನ ಒಂದು ಕಂಪನಿಯ ಮೇಲೆ ಅಮೆರಿಕ ನಿರ್ಬಂಧ ಹೇರಿದೆ.
Last Updated 20 ಏಪ್ರಿಲ್ 2024, 13:42 IST
ಪಾಕಿಸ್ತಾನಕ್ಕೆ ನೆರವು: ಚೀನಾದ ಕಂಪನಿಗಳಿಗೆ ಅಮೆರಿಕ ನಿರ್ಬಂಧ

ಪಾಕಿಸ್ತಾನ: ಉಗ್ರರ ದಾಳಿಗೆ 7 ಮಂದಿ ಸಾವು

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಸರ್ಕಾರಿ ವಾಹನದ ಮೇಲೆ ಗುರುವಾರ ಉಗ್ರರು ದಾಳಿ ನಡೆಸಿದ ಪರಿಣಾಮ ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿದೆ. ಮೃತರಲ್ಲಿ ನಾಲ್ಕು ವರ್ಷದ ಬಾಲಕಿ, ಒಬ್ಬ ಪುರುಷ ಹಾಗೂ ಐವರು ಅಧಿಕಾರಿಗಳು ಇದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
Last Updated 19 ಏಪ್ರಿಲ್ 2024, 15:34 IST
ಪಾಕಿಸ್ತಾನ: ಉಗ್ರರ ದಾಳಿಗೆ 7 ಮಂದಿ ಸಾವು
ADVERTISEMENT
ADVERTISEMENT
ADVERTISEMENT