ಕಾಂಗೊ: ಸೇತುವೆ ಕುಸಿದು, 32 ಮಂದಿ ಸಾವು
Mining Site Disaster: ಕಾಂಗೊದ ಲೌಲಾಬಾ ಪ್ರಾಂತ್ಯದಲ್ಲಿ ತಾಮ್ರ ಮತ್ತು ಕೊಬಾಲ್ಟ್ ಗಣಿಗಾರಿಕೆ ಸ್ಥಳದಲ್ಲಿದ್ದ ಸೇತುವೆ ಕುಸಿದು 32 ಮಂದಿ ಮೃತಪಟ್ಟಿದ್ದಾರೆ. ಅಧಿಕಾರಿಗಳು ಅಕ್ರಮ ಪ್ರವೇಶದ ಕಾರಣ ಅನಾಹುತ ಸಂಭವಿಸಿದೆ ಎಂದಿದ್ದಾರೆ.Last Updated 17 ನವೆಂಬರ್ 2025, 13:29 IST