ಹೆಚ್ಚುವರಿ ಸುಂಕಕ್ಕೆ ಐರೋಪ್ಯ ದೇಶಗಳ ಆಕ್ಷೇಪ: ಟ್ರಂಪ್ ಕ್ರಮ ತಪ್ಪು ಎಂದ ಬ್ರಿಟನ್
ಗ್ರೀನ್‌ಲ್ಯಾಂಡ್ ಸ್ವಾಧೀನ ವಿರೋಧಿಸುತ್ತಿರುವ ಯುರೋಪ್ ರಾಷ್ಟ್ರಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿರುವುದಕ್ಕೆ ಬ್ರಿಟನ್, ನೆದರ್ಲೆಂಡ್ಸ್, ಫ್ರಾನ್ಸ್, ಸ್ಪೇನ್, ಸ್ವೀಡನ್ ಆಕ್ಷೇಪ ವ್ಯಕ್ತಪಡಿಸಿವೆ. Last Updated 18 ಜನವರಿ 2026, 14:39 IST