ಅಮೆರಿಕ–ಇರಾನ್ ಯುದ್ಧ ಅನಿಶ್ಚಿತತೆ, ಏರಿದ ತೈಲ ಬೆಲೆ: ಷೇರುಪೇಟೆಯಲ್ಲಿ ಕರಡಿ ಕುಣಿತ
Oil Price Impact: ಪಶ್ಚಿಮ ಏಷ್ಯಾದ ಸಂಘರ್ಷದ ಅನಿಶ್ಚಿತತೆಯಿಂದಾಗಿ ಷೇರು ಮಾರುಕಟ್ಟೆ ಕುಸಿಯಿತು. ಜಾಗತಿಕ ಬ್ರೆಂಟ್ ಕಚ್ಚಾತೈಲ ದರ ಬ್ಯಾರಲ್‌ಗೆ $107.1 ಕ್ಕೆ ಏರಿದ್ದು, ವಿದೇಶಿ ಹೂಡಿಕೆದಾರರು ₹8,437 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿರುವುದು ಪ್ರಮುಖ ಕಾರಣವಾಗಿದೆ.Last Updated 12 ಮೇ 2026, 11:24 IST