ಬುಧವಾರ, 28 ಜನವರಿ 2026
×
ADVERTISEMENT

Finance

ADVERTISEMENT

ಬಂಡವಾಳ ಮಾರುಕಟ್ಟೆ: ಅವಧಿ ವಿಮೆ ಅನುಕೂಲ ಪಡೆಯುವುದು ಹೇಗೆ?

Term Insurance: ಅವಧಿ ವಿಮೆ (ಟರ್ಮ್ ಇನ್ಶೂರೆನ್ಸ್) ತೆಗೆದುಕೊಳ್ಳುವಾಗ ಬಹುತೇಕರು ಕಂತಿನ ಮೊತ್ತ ಕಡಿಮೆ ಇದೆಯೇ ಎಂಬ ಅಂಶಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ಆದರೆ ವಾಸ್ತವದಲ್ಲಿ ಈ ವಿಮೆ ಖರೀದಿಸಬೇಕಾದರೆ ಆದ್ಯತೆ ನೀಡಬೇಕಾಗಿರುವುದು ವಿಮೆಯ ಕವರೇಜ್ ಮೊತ್ತಕ್ಕೆ.
Last Updated 25 ಜನವರಿ 2026, 23:31 IST
ಬಂಡವಾಳ ಮಾರುಕಟ್ಟೆ: ಅವಧಿ ವಿಮೆ ಅನುಕೂಲ ಪಡೆಯುವುದು ಹೇಗೆ?

Mutual Fund Investment: ಎಂ.ಎಫ್‌ನಲ್ಲಿ ಹೂಡಿಕೆ ಯಾವುದು ಒಳ್ಳೆಯ ಫಂಡ್?

Mutual Fund Investment: ಹೂಡಿಕೆ ಮಾಡಲು ಮನಸ್ಸು ಮಾಡಿದರೆ ಸಾಕಾಗುವುದಿಲ್ಲ; ಹೂಡಿಕೆ ಮಾಡಲು ಸೂಕ್ತವಾದ ಫಂಡ್‌ ಆಯ್ಕೆ ಗೊತ್ತಿರಬೇಕು, ಹೂಡಿಕೆ ಮೊತ್ತವನ್ನು ಯಾವಾಗ ಹಿಂದಕ್ಕೆ ಪಡೆಯಬೇಕು ಎಂಬುದು ಕೂಡ ಗೊತ್ತಿರಬೇಕು. ಈ ಎರಡು ಮಹತ್ವದ ವಿಷಯಗಳ ಮೇಲೆ ಈ ಬರಹ ಗಮನ ಹರಿಸಿದೆ.
Last Updated 21 ಜನವರಿ 2026, 22:30 IST
Mutual Fund Investment: ಎಂ.ಎಫ್‌ನಲ್ಲಿ ಹೂಡಿಕೆ ಯಾವುದು ಒಳ್ಳೆಯ ಫಂಡ್?

ಪ್ರಶ್ನೋತ್ತರ ಅಂಕಣ | ಹಣಕಾಸು, ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ

Investment Guidance: ಷೇರು, ಫ್ಯೂಚರ್ಸ್ ಮತ್ತು ಆಪ್ಷನ್‌ ಮಾರುಕಟ್ಟೆಯಲ್ಲಿ ಯಶಸ್ಸಿಗೆ ಅಗತ್ಯವಾದ ಜ್ಞಾನ ಹಾಗೂ ನಿವೃತ್ತಿ ದಿನಚರೆಗೆ ₹2 ಕೋಟಿ ಗಳಿಸಲು ತಿಂಗಳಿಗೆ ₹9-₹13 ಸಾವಿರ ಹೂಡಿಕೆಯ ಮಾರ್ಗದರ್ಶನವನ್ನು ಈ ಅಂಕಣದಲ್ಲಿ ತಜ್ಞರು ನೀಡುತ್ತಿದ್ದಾರೆ.
Last Updated 20 ಜನವರಿ 2026, 23:30 IST
ಪ್ರಶ್ನೋತ್ತರ ಅಂಕಣ | ಹಣಕಾಸು, ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ

ಹಣಕಾಸು ಸಾಕ್ಷರತೆ: ಆರೋಗ್ಯ ವಿಮೆ ವರ್ಗಾವಣೆ ಹೇಗೆ?

Insurance Literacy: ಕೆಲವು ವರ್ಷಗಳ ಹಿಂದೆ ನೀವು ಆರೋಗ್ಯ ವಿಮೆ ಪಡೆದುಕೊಂಡಿರುತ್ತೀರಿ. ಆ ಸಂದರ್ಭಕ್ಕೆ ಅದು ನಿಮ್ಮ ಅಗತ್ಯಗಳನ್ನು ಪೂರೈಸುತ್ತ ಇರುತ್ತದೆ. ಆದರೆ ಈಗ ವೈದ್ಯಕೀಯ ವೆಚ್ಚವು ಏರಿಕೆಯಾಗಿದೆ. ಕವರೇಜ್‌ ಕಡಿಮೆ ಇದೆ.
Last Updated 18 ಜನವರಿ 2026, 23:30 IST
ಹಣಕಾಸು ಸಾಕ್ಷರತೆ: ಆರೋಗ್ಯ ವಿಮೆ ವರ್ಗಾವಣೆ ಹೇಗೆ?

Term Insurance: ಅವಧಿ ವಿಮೆ ಖರೀದಿಗೆ ಮೊದಲು...

Term Insurance Guide: ನಮಗೆಲ್ಲ ಒಂದು ಬಲವಾದ ನಂಬಿಕೆ ಇರುತ್ತದೆ. ಎಲ್ಲವೂ ನಮ್ಮ ಹಂತದಲ್ಲಿದೆ ಅಂದುಕೊಂಡಿರುತ್ತೇವೆ. ಪ್ರತಿ ತಿಂಗಳೂ ಸಂಬಳ ಬರುತ್ತಿದೆ, ಮುಂದಿನ 10 ವರ್ಷಗಳಿಗೆ ಬೇಕಾದ ಹೂಡಿಕೆ ಗುರಿಗಳನ್ನು ಹೊಂದಿದ್ದೇವೆ, ಕುಟುಂಬ ಕೂಡ ನೆಮ್ಮದಿಯಾಗಿದೆ ಅಂತ ಭಾವಿಸಿರುತ್ತೇವೆ.
Last Updated 12 ಜನವರಿ 2026, 1:08 IST
Term Insurance: ಅವಧಿ ವಿಮೆ ಖರೀದಿಗೆ ಮೊದಲು...

ನವದೆಹಲಿ: ಸೇವಾ ಶುಲ್ಕ ವಿಧಿಸಿದ 27 ರೆಸ್ಟೊರೆಂಟ್‌ಗಳಿಗೆ ದಂಡ

Restaurant Fine Delhi: ಸೇವಾ ಶುಲ್ಕ ಸಂಗ್ರಹಿಸಿದ 27 ರೆಸ್ಟೊರೆಂಟ್‌ಗಳ ವಿರುದ್ಧ ಸಿಸಿಪಿಎ ಕ್ರಮ ಜರುಗಿಸಿ ₹50 ಸಾವಿರದವರೆಗೆ ದಂಡ ವಿಧಿಸಿದ್ದು, ಸೇವಾ ಶುಲ್ಕ ಮರುಪಾವತಿ ಮತ್ತು ಬಿಲ್ಲಿಂಗ್ ಬದಲಾವಣೆ ಸೂಚಿಸಿದೆ.
Last Updated 10 ಜನವರಿ 2026, 16:20 IST
ನವದೆಹಲಿ: ಸೇವಾ ಶುಲ್ಕ ವಿಧಿಸಿದ 27 ರೆಸ್ಟೊರೆಂಟ್‌ಗಳಿಗೆ ದಂಡ

ಬೆಂಗಳೂರು: ‘ನಾಸ್ಕಾಂ’ನಿಂದ ಕೌಶಲ ತರಬೇತಿ

Digital Skills Initiative: ನಾಸ್ಕಾಮ್ ಫೌಂಡೇಶನ್ ಮತ್ತು ಐಬಿಎಂ ನಡುವೆ ಸಹಯೋಗದಡಿ 87 ಸಾವಿರಕ್ಕೂ ಹೆಚ್ಚು ಸೌಲಭ್ಯ ವಂಚಿತ ಯುವಕರಿಗೆ ಡಿಜಿಟಲ್ ಹಾಗೂ ಉದ್ಯೋಗ ಸಂಬಂಧಿತ ಕೌಶಲ ತರಬೇತಿ ನೀಡಲಾಗುತ್ತಿದೆ.
Last Updated 10 ಜನವರಿ 2026, 16:11 IST
ಬೆಂಗಳೂರು: ‘ನಾಸ್ಕಾಂ’ನಿಂದ ಕೌಶಲ ತರಬೇತಿ
ADVERTISEMENT

ಡಿ–ಮಾರ್ಟ್‌ ಲಾಭ ಶೇ 18ರಷ್ಟು ಏರಿಕೆ

DMart Quarterly Results: ಡಿಸೆಂಬರ್ ತ್ರೈಮಾಸಿಕದಲ್ಲಿ ಡಿ–ಮಾರ್ಟ್‌ ಮಾಲೀಕತ್ವದ ಅವೆನ್ಯು ಸೂಪರ್‌ಮಾರ್ಟ್ಸ್‌ ₹855.78 ಕೋಟಿ ನಿವ್ವಳ ಲಾಭ ಗಳಿಸಿದ್ದು, ಇದು ಶೇ 18.27ರಷ್ಟು ಏರಿಕೆಯಾಗಿದೆ ಎಂದು ಕಂಪನಿ ಪ್ರಕಟಿಸಿದೆ.
Last Updated 10 ಜನವರಿ 2026, 14:25 IST
ಡಿ–ಮಾರ್ಟ್‌ ಲಾಭ ಶೇ 18ರಷ್ಟು ಏರಿಕೆ

Stock Market Outlook: ವರ್ಷವೊಂದು, ಗಳಿಕೆ ಎಷ್ಟು?

Stock Market Outlook: ನಿಫ್ಟಿ–50 ಶೇ 12ರಷ್ಟು ಲಾಭ ತಂದುಕೊಡಬಹುದು ಎಂದು ಜಿಯೋಜಿತ್ ಇನ್ವೆಸ್ಟ್‌ಮೆಂಟ್ಸ್‌ ಅಂದಾಜು ಮಾಡಿದ್ದು, ಕಡಿಮೆ ಹಣದುಬ್ಬರ ಮತ್ತು ಮಾರುಕಟ್ಟೆ ಬೇಡಿಕೆ ಕಂಪನಿಗಳ ಲಾಭದ ನಿರೀಕ್ಷೆಯನ್ನು ಬಲಪಡಿಸುತ್ತಿದೆ.
Last Updated 31 ಡಿಸೆಂಬರ್ 2025, 23:33 IST
Stock Market Outlook: ವರ್ಷವೊಂದು, ಗಳಿಕೆ ಎಷ್ಟು?

ಬ್ರೋಕರೇಜ್ ಮಾತು: ಝೈಡಸ್‌ ವೆಲ್‌ನೆಸ್‌

Stock Market Insight: ಝೈಡಸ್‌ ವೆಲ್‌ನೆಸ್‌ ಷೇರಿನ ಮೌಲ್ಯ ₹575 ಆಗಲಿದೆ ಎಂದು ಮೋತಿಲಾಲ್‌ ಓಸ್ವಾಲ್ ಅಭಿಪ್ರಾಯಪಟ್ಟಿದ್ದು, ಕಂಪನಿಯು ಪೌಷ್ಟಿಕ ಆಹಾರ, ಚರ್ಮದ ಆರೈಕೆ, ಪೇಯಗಳು ಸೇರಿ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಿದೆ.
Last Updated 31 ಡಿಸೆಂಬರ್ 2025, 23:30 IST
ಬ್ರೋಕರೇಜ್ ಮಾತು: ಝೈಡಸ್‌ ವೆಲ್‌ನೆಸ್‌
ADVERTISEMENT
ADVERTISEMENT
ADVERTISEMENT