ಶನಿವಾರ, 16 ಆಗಸ್ಟ್ 2025
×
ADVERTISEMENT

Gold

ADVERTISEMENT

ಬಂಗಾರಪೇಟೆ | ಖರೀದಿಸುವ ನೆಪದಲ್ಲಿ 400 ಗ್ರಾಂ ಚಿನ್ನ ದೋಚಿ ಪರಾರಿಯಾದ ಕಳ್ಳರು!

Bengaluru Gold Robbery: ಬಂಗಾರಪೇಟೆ: ಚಿನ್ನ ಖರೀದಿಸುವ ನೆಪದಲ್ಲಿ ಬಂದ ನಾಲ್ವರು ಅಂಗಡಿ ಮಾಲೀಕನ ಗಮನ ಬೇರೆಡೆ ಸೆಳೆದು ₹40 ಲಕ್ಷ ಮೌಲ್ಯದ 400 ಗ್ರಾಂ ಚಿನ್ನವನ್ನು ಕದ್ದು ಪರಾರಿಯಾಗಿರುವ ಘಟನೆ ಗುರುವಾರ ಬಂಗಾರಪೇಟೆಯಲ್ಲಿ ನಡೆದಿದೆ.
Last Updated 16 ಆಗಸ್ಟ್ 2025, 4:02 IST
ಬಂಗಾರಪೇಟೆ | ಖರೀದಿಸುವ ನೆಪದಲ್ಲಿ 400 ಗ್ರಾಂ ಚಿನ್ನ ದೋಚಿ ಪರಾರಿಯಾದ ಕಳ್ಳರು!

Gold Price | ಸದ್ಯಕ್ಕಂತೂ ತಗ್ಗದು ಚಿನ್ನದ ಧಾರಣೆ: ಮಾರುಕಟ್ಟೆ ತಜ್ಞರ ಅಭಿಪ್ರಾಯ

Gold price : ಚಿನ್ನದ ಬೆಲೆಯು ಏರುಗತಿಯಲ್ಲಿ ಇದೆ. ಇದಕ್ಕೆ ಕಾರಣಗಳು ಹಲವು ಎನ್ನುತ್ತಿದ್ದಾರೆ ಮಾರುಕಟ್ಟೆ ತಜ್ಞರು.
Last Updated 10 ಆಗಸ್ಟ್ 2025, 15:29 IST
Gold Price | ಸದ್ಯಕ್ಕಂತೂ ತಗ್ಗದು ಚಿನ್ನದ ಧಾರಣೆ: ಮಾರುಕಟ್ಟೆ ತಜ್ಞರ ಅಭಿಪ್ರಾಯ

ಹಾಸನ: ಚಿನ್ನ ಖರೀದಿ ಅವಸರ; ಮಗುವನ್ನೇ ಮರೆತ ತಾಯಿ

Gold Rush in Hassan: ವರಮಹಾಲಕ್ಷ್ಮಿ ಹಬ್ಬದ ಮುನ್ನಾ ದಿನವಾದ ಗುರುವಾರ ನಗರದಲ್ಲಿ ಚಿನ್ನಾಭರಣ ಖರೀದಿಸುವ ಭರದಲ್ಲಿ ಉಷಾ ಎಂಬುವವರು ಅಂಗಡಿಯಲ್ಲೇ ಬಿಟ್ಟು ಹೋಗಿದ್ದ ಮಗುವನ್ನು ಸಿದ್ದಯ್ಯ ನಗರದ ಭವಾನಿ ಎಂಬುವವರು ರಕ್ಷಿಸಿ ಪೊಲೀಸ್‌ ಠಾಣೆಯಲ್ಲಿ ಮತ್ತೆ ಹಸ್ತಾಂತರಿಸಿದರು.
Last Updated 8 ಆಗಸ್ಟ್ 2025, 2:00 IST
ಹಾಸನ: ಚಿನ್ನ ಖರೀದಿ ಅವಸರ; ಮಗುವನ್ನೇ ಮರೆತ ತಾಯಿ

ಜಾವೆಲಿನ್‌ ಚಿನ್ನ ಗೆದ್ದ ಬೆಳಗಾವಿಯ ಶುಭಂ

Karnataka Athletics: ಬೆಳಗಾವಿಯ ಶುಭಂ ಕುಂಡೇಕರ ಅವರು 64.88 ಮೀಟರ್ ಸಾಧನೆ ಮಾಡಿ 20 ವರ್ಷದೊಳಗಿನವರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು. ಬೆಳಗಾವಿಯ ಕಲ್ಲೊಲೆಪ್ಪ ಡಿ ಬಂಡಿವಡ್ಡರ ಬೆಳ್ಳಿ, ಬೆಂಗಳೂರಿನ ಪವನ್ ಕುಮಾರ್ ಕಂಚು
Last Updated 7 ಆಗಸ್ಟ್ 2025, 22:07 IST
ಜಾವೆಲಿನ್‌ ಚಿನ್ನ ಗೆದ್ದ ಬೆಳಗಾವಿಯ ಶುಭಂ

Price Drop: 10 ಗ್ರಾಂ ಚಿನ್ನದ ದರ ₹300, ಬೆಳ್ಳಿ ದರ ಕೆ.ಜಿಗೆ ₹2,500 ಇಳಿಕೆ

Silver Rate Update: ಇಲ್ಲಿನ ಚಿನಿವಾರ ಪೇಟೆಯಲ್ಲಿ ಶುಕ್ರವಾರ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯಲ್ಲಿ ಇಳಿಕೆಯಾಗಿದೆ. ಬೆಳ್ಳಿ ದರವು ಕೆ.ಜಿಗೆ ₹2,500 ಇಳಿಕೆಯಾಗಿ ₹1,09,500ರಂತೆ ಮಾರಾಟವಾಗಿದೆ...
Last Updated 1 ಆಗಸ್ಟ್ 2025, 13:11 IST
Price Drop: 10 ಗ್ರಾಂ ಚಿನ್ನದ ದರ ₹300, ಬೆಳ್ಳಿ ದರ ಕೆ.ಜಿಗೆ ₹2,500 ಇಳಿಕೆ

Explainer | ಟ್ರಂಪ್‌ ಸುಂಕದಿಂದ ಭಾರತದ ವ್ಯಾಪಾರದ ಮೇಲೆ ಏನೆಲ್ಲಾ ಪರಿಣಾಮಗಳು..?

US India Trade: ಬಾರತದಿಂದ ಆಮದಾಗುವ ಉತ್ಪನ್ನಗಳ ಮೇಲೆ ಶೇ 25ರಷ್ಟು ಹೆಚ್ಚುವರಿ ಸುಂಕ ಮತ್ತು ದಂಡ ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಆ. 1ರಿಂದ ಜಾರಿಗೆ ಬರಲಿರುವ ಈ ಕ್ರಮದಿಂದ ಭಾರತದ ವ್ಯಾಪಾರದ ಮೇಲೆ ಪರಿಣಾಮ ಬೀರಲಿದೆ.
Last Updated 31 ಜುಲೈ 2025, 11:38 IST
Explainer | ಟ್ರಂಪ್‌ ಸುಂಕದಿಂದ ಭಾರತದ ವ್ಯಾಪಾರದ ಮೇಲೆ ಏನೆಲ್ಲಾ ಪರಿಣಾಮಗಳು..?

‌ತಿರುಪತಿಯ ವೆಂಕಟೇಶ್ವರ ದೇಗುಲಕ್ಕೆ ₹2.4 ಕೋಟಿ ಮೌಲ್ಯದ ಚಿನ್ನ ಕಾಣಿಕೆ

TTD Temple Offering: ಚೆನ್ನೈನ ಸುದರ್ಶನ ಎಂಟರ್‌ಪ್ರೈಸಸ್ ಕಂಪನಿಯು ತಿರುಪತಿಯ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ₹2.4 ಕೋಟಿ ಮೌಲ್ಯದ ಚಿನ್ನದ ಶಂಖ ಮತ್ತು ಚಕ್ರವನ್ನು ಕಾಣಿಕೆಯಾಗಿಸಿದೆ...
Last Updated 30 ಜುಲೈ 2025, 3:14 IST
‌ತಿರುಪತಿಯ ವೆಂಕಟೇಶ್ವರ ದೇಗುಲಕ್ಕೆ ₹2.4 ಕೋಟಿ ಮೌಲ್ಯದ ಚಿನ್ನ ಕಾಣಿಕೆ
ADVERTISEMENT

ವರಮಹಾಲಕ್ಷ್ಮಿ ಹಬ್ಬಕ್ಕೆ ಮಲಬಾರ್ ಗೋಲ್ಡ್‌ ಆ್ಯಂಡ್ ಡೈಮಂಡ್ಸ್‌ನಿಂದ ವಿಶೇಷ ಕೊಡುಗೆ

Gold festival discount: ವರಮಹಾಲಕ್ಷ್ಮಿ ವ್ರತದ ಅಂಗವಾಗಿ ಮಲಬಾರ್ ಗೋಲ್ಡ್‌ ಆ್ಯಂಡ್ ಡೈಮಂಡ್ಸ್ ವಿಶೇಷ ಕೊಡುಗೆ ಪ್ರಕಟಿಸಿದೆ. ಗ್ರಾಹಕರಿಗೆ ಚಿನ್ನ ಮತ್ತು ವಜ್ರ ಆಭರಣದ ಮೇಲಿನ ಮೇಕಿಂಗ್ ಶುಲ್ಕದಲ್ಲಿ ಶೇ 30ರಷ್ಟು ರಿಯಾಯಿತಿ ನೀಡಲಾಗುತ್ತಿದೆ.
Last Updated 28 ಜುಲೈ 2025, 14:27 IST
ವರಮಹಾಲಕ್ಷ್ಮಿ ಹಬ್ಬಕ್ಕೆ ಮಲಬಾರ್ ಗೋಲ್ಡ್‌ ಆ್ಯಂಡ್ ಡೈಮಂಡ್ಸ್‌ನಿಂದ ವಿಶೇಷ ಕೊಡುಗೆ

ಶ್ರಾವಣದ ಮೊದಲ ದಿನವೇ ಚಿನ್ನದ ದರ ₹500 ಕುಸಿತ: ಬೆಳ್ಳಿ ದರ ಸ್ಥಿರ

Gold, Silver Price Today: ಶ್ರಾವಣ ಮಾಸದ ಮೊದಲ ದಿನವಾದ ಶುಕ್ರವಾರವೇ ಪ್ರತಿ ಹತ್ತು ಗ್ರಾಂ ಶುದ್ಧ ಬಂಗಾರದ ಬೆಲೆ ₹500 ಕುಸಿದಿದ್ದು, ದೆಹಲಿಯಲ್ಲಿ ₹99,120ಕ್ಕೆ ಮಾರಾಟವಾಗಿದೆ.
Last Updated 25 ಜುಲೈ 2025, 11:28 IST
ಶ್ರಾವಣದ ಮೊದಲ ದಿನವೇ ಚಿನ್ನದ ದರ ₹500 ಕುಸಿತ: ಬೆಳ್ಳಿ ದರ ಸ್ಥಿರ

Gold Price |10 ಗ್ರಾಂ ಚಿನ್ನದ ದರ ₹1 ಸಾವಿರ, ಬೆಳ್ಳಿ ದರ KGಗೆ ₹4 ಸಾವಿರ ಜಿಗಿತ

Gold and Silver Rates: ನವದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರದ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆ ಏರಿಕೆಯಾಗಿದೆ.
Last Updated 23 ಜುಲೈ 2025, 15:30 IST
Gold Price |10 ಗ್ರಾಂ ಚಿನ್ನದ ದರ ₹1 ಸಾವಿರ, ಬೆಳ್ಳಿ ದರ KGಗೆ ₹4 ಸಾವಿರ ಜಿಗಿತ
ADVERTISEMENT
ADVERTISEMENT
ADVERTISEMENT