ಲಕ್ಕುಂಡಿ ಗತ ವೈಭವ ಮರು ಅನ್ವೇಷಣೆ: ಪಂಚ ದೇವಸ್ಥಾನ, ಬಾವಿಗಳ ಅನಾವರಣಕ್ಕೆ ಸಿದ್ಧತೆ
ಲಕ್ಕುಂಡಿ ಗತ ವೈಭವ ಮರು ಅನ್ವೇಷಣೆಯ ಭಾಗವಾಗಿ ಯೋಜನೆ ರೂಪು
Published : 5 ಫೆಬ್ರುವರಿ 2026, 2:26 IST
Last Updated : 5 ಫೆಬ್ರುವರಿ 2026, 2:26 IST
ಫಾಲೋ ಮಾಡಿ
Comments
ಈಗ ಆಯ್ಕೆ ಮಾಡಿರುವ ದೇವಸ್ಥಾನ ಮತ್ತು ಬಾವಿಗಳ ಪೈಕಿ ಕೆಲವು ಹೂತಿವೆ. ಇನ್ನು ಕೆಲವು ದುರಸ್ತಿಯ ಸ್ಥಿತಿಯಲ್ಲಿವೆ. ಬಾವಿಗಳ ಸೊಗಸು ಮಾತ್ರ ಅದ್ಭುತವಾಗಿದೆ. ಸಂರಕ್ಷಿತ ಸ್ಮಾರಕಗಳ ಪಟ್ಟಿಗೆ ಸೇರ್ಪಡೆಯಾದರೆ ಲಕ್ಕುಂಡಿ ಗತ ವೈಭವ ಮರಳಲಿದೆ
ಸಿದ್ದು ಪಾಟೀಲ ಪ್ರಾಧಿಕಾರದ ರಾಜ್ಯ ಸಮಿತಿ ಸದಸ್ಯ
ಐದು ದೇವಸ್ಥಾನ ಐದು ಬಾವಿಗಳು ಕಾರಣಾಂತರಗಳಿಂದ ಹೂತು ಹೋಗಿವೆ. ಚೌಕಿಮಠ ಕುಟುಂಬದವರ ಮನೆಯೊಳಗೆ ದೇವಸ್ಥಾನ ಇದ್ದು ಅದನ್ನು ಬಿಟ್ಟುಕೊಡಲು ಸಿದ್ಧರಿದ್ದಾರೆ. ನಿಯಮದ ಪ್ರಕಾರ ಅವರಿಗೆ ಸರ್ಕಾರ ಪರಿಹಾರ ನೀಡಲಿದೆ