ಗದಗ | ಭವಿಷ್ಯದ ತಂತ್ರಜ್ಞಾನದತ್ತ ವಿದ್ಯಾರ್ಥಿಗಳ ಹೆಜ್ಜೆ–ಅಸ್ವಿನ್ ವಿಶ್ವನಾಥ್
Gadag News: ಕೆಎಲ್‌ಇ ಸೊಸೈಟಿಯ ಜೆ.ಟಿ. ಕಾಲೇಜಿನ ಬಿಬಿಎ ವಿದ್ಯಾರ್ಥಿಗಳಿಗೆ ಉತ್ಪಾದಕ ಕೃತಕ ಬುದ್ಧಿಮತ್ತೆ (Generative AI) ಮತ್ತು ಎನ್‌ಎಲ್‌ಪಿ (NLP) ಕುರಿತು ಪ್ರಮಾಣಪತ್ರ ಕೋರ್ಸ್ ಆಯೋಜಿಸಲಾಗಿತ್ತು.Last Updated 25 ಫೆಬ್ರುವರಿ 2026, 6:57 IST