ಶನಿವಾರ, 14 ಮಾರ್ಚ್ 2026
×
ADVERTISEMENT

lakkundi

ADVERTISEMENT

ಲಕ್ಕುಂಡಿ: 47 ದಿನಗಳ ಉತ್ಖನನ ಕಾರ್ಯ ಮುಕ್ತಾಯ

Ancient Artifacts: ಗದಗ: ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ 47 ದಿನಗಳಿಂದ ನಡೆದಿದ್ದ ಉತ್ಖನನ ಕಾರ್ಯ ಬುಧವಾರ ಮುಕ್ತಾಯಗೊಂಡಿತು. 50ಕ್ಕೂ ಹೆಚ್ಚು ಪ್ರಾಚ್ಯ ಅವಶೇಷಗಳು ಪತ್ತೆ.
Last Updated 12 ಮಾರ್ಚ್ 2026, 1:14 IST
ಲಕ್ಕುಂಡಿ: 47 ದಿನಗಳ ಉತ್ಖನನ ಕಾರ್ಯ ಮುಕ್ತಾಯ

ಲಕ್ಕುಂಡಿಯಲ್ಲಿ ಸಿಕ್ಕ ನಿಧಿ 600 ವರ್ಷ ಹಳೆಯದ್ದು: ಕೃಷ್ಣಮೂರ್ತಿ

Ancient Gold Ornaments: ತಾಲ್ಲೂಕಿನ ಐತಿಹಾಸಿಕ ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನದ ನಿಧಿ 500ರಿಂದ 600 ವರ್ಷಗಳಷ್ಟು ಹಳೆಯದು ಎಂದು ನಿಧಿ ಮೌಲ್ಯಮಾಪನಾ ಸಮಿತಿ ಅಧ್ಯಕ್ಷ ಡಾ.‌ಎಂ.ಎಸ್‌.ಕೃಷ್ಣಮೂರ್ತಿ ಮಂಗಳವಾರ ತಿಳಿಸಿದ್ದಾರೆ.
Last Updated 10 ಮಾರ್ಚ್ 2026, 17:59 IST
ಲಕ್ಕುಂಡಿಯಲ್ಲಿ ಸಿಕ್ಕ ನಿಧಿ 600 ವರ್ಷ ಹಳೆಯದ್ದು: ಕೃಷ್ಣಮೂರ್ತಿ

ಲಕ್ಕುಂಡಿ: ಪ್ರಾಚ್ಯ ಅವಶೇಷ ಅಧ್ಯಯನಕ್ಕೆ ತಜ್ಞರ ಸಮಿತಿ ರಚನೆ

Lakkundi Excavation: ತಾಲ್ಲೂಕಿನ ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ಆವರಣದಲ್ಲಿ ಉತ್ಖನನದ ವೇಳೆ ಸಿಕ್ಕ ಪ್ರಾಚ್ಯ ಅವಶೇಷಗಳ ಅಧ್ಯಯನಕ್ಕೆ ಸರ್ಕಾರ ಪುರಾತತ್ವ ಶಾಸ್ತ್ರಜ್ಞ ಎಂ.ಎಸ್‌.ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಿದೆ.
Last Updated 24 ಫೆಬ್ರುವರಿ 2026, 19:48 IST
ಲಕ್ಕುಂಡಿ: ಪ್ರಾಚ್ಯ ಅವಶೇಷ ಅಧ್ಯಯನಕ್ಕೆ ತಜ್ಞರ ಸಮಿತಿ ರಚನೆ

ಲಕ್ಕುಂಡಿ: ಬಿನ್ನಾಳ ಬಸವೇಶ್ವರ ರಥೋತ್ಸವ ಸಂಭ್ರಮ

Lakkundi Festival: ಲಕ್ಕುಂಡಿಯಲ್ಲಿ ಮಹಾಶಿವರಾತ್ರಿ ಅಂಗವಾಗಿ ಬಿನ್ನಾಳ ಬಸವೇಶ್ವರ ರಥೋತ್ಸವ ಸಂಭ್ರಮದಿಂದ ಜರುಗಿತು. ಪೂಜಾ ವಿಧಿ, ರುದ್ರಾಭಿಷೇಕ ಹಾಗೂ ಅನ್ನಪ್ರಸಾದ ಕಾರ್ಯಕ್ರಮದಲ್ಲಿ ಭಕ್ತರು ಭಾಗವಹಿಸಿದರು.
Last Updated 18 ಫೆಬ್ರುವರಿ 2026, 7:14 IST
ಲಕ್ಕುಂಡಿ: ಬಿನ್ನಾಳ ಬಸವೇಶ್ವರ ರಥೋತ್ಸವ ಸಂಭ್ರಮ

ಮಕ್ಕಳು ಮೊಬೈಲ್‌ನಿಂದ ದೂರವಿರಿ: ಪೂಜಾರ

Child Health: ಮಕ್ಕಳು ಮೊಬೈಲ್ ಮತ್ತು ಟಿ.ವಿಯಿಂದ ದೂರ ಇರಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಸ್.ಪೂಜಾರ ಹೇಳಿದರು. ಇಲ್ಲಿಯ ಕನಕದಾಸ ಶಿಕ್ಷಣ ಸಂಸ್ಥೆಯ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದರು.
Last Updated 10 ಫೆಬ್ರುವರಿ 2026, 5:50 IST
ಮಕ್ಕಳು ಮೊಬೈಲ್‌ನಿಂದ ದೂರವಿರಿ: ಪೂಜಾರ

ಲಕ್ಕುಂಡಿ ಗತ ವೈಭವ ಮರು ಅನ್ವೇಷಣೆ: ಪಂಚ ದೇವಸ್ಥಾನ, ಬಾವಿಗಳ ಅನಾವರಣಕ್ಕೆ ಸಿದ್ಧತೆ

ಲಕ್ಕುಂಡಿ ಗತ ವೈಭವ ಮರು ಅನ್ವೇಷಣೆಯ ಭಾಗವಾಗಿ ಯೋಜನೆ ರೂಪು
Last Updated 5 ಫೆಬ್ರುವರಿ 2026, 2:26 IST
ಲಕ್ಕುಂಡಿ ಗತ ವೈಭವ ಮರು ಅನ್ವೇಷಣೆ: ಪಂಚ ದೇವಸ್ಥಾನ, ಬಾವಿಗಳ ಅನಾವರಣಕ್ಕೆ ಸಿದ್ಧತೆ

ಲಕ್ಕುಂಡಿ: ಉತ್ಖನನ ಸ್ಥಳದಲ್ಲಿ ಹಾವು ಗೋಚರ

Lakkundi Excavation: ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದಿರುವ ಉತ್ಖನನ ಸ್ಥಳದಲ್ಲಿ ಶುಕ್ರವಾರ ಪ್ರಾಚ್ಯ ಅವಶೇಷಗಳು ಪತ್ತೆಯಾಗಲಿಲ್ಲ. ಆದರೆ, ಉತ್ಖನನ ನಡೆದ ‘ಎ’ ಬ್ಲಾಕ್‌ನಲ್ಲಿ ಹಾವು ಕಾಣಿಸಿಕೊಂಡ ಪರಿಣಾಮ ಕೆಲಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು.
Last Updated 30 ಜನವರಿ 2026, 20:30 IST
ಲಕ್ಕುಂಡಿ: ಉತ್ಖನನ ಸ್ಥಳದಲ್ಲಿ ಹಾವು ಗೋಚರ
ADVERTISEMENT

ಲಕ್ಕುಂಡಿ ಉತ್ಖನನದ ನಿರ್ದೇಶಕ ಡಾ.ಟಿ.ಎಂ.ಕೇಶವ ನಿಧನ

Archaeologist Death: ಲಕ್ಕುಂಡಿ ಉತ್ಖನನದ ನಿರ್ದೇಶಕರಾಗಿದ್ದ ಡಾ.ಟಿ.ಎಂ.ಕೇಶವ (77) ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ತಿಳಿಸಿದ್ದಾರೆ.
Last Updated 30 ಜನವರಿ 2026, 20:23 IST
ಲಕ್ಕುಂಡಿ ಉತ್ಖನನದ ನಿರ್ದೇಶಕ ಡಾ.ಟಿ.ಎಂ.ಕೇಶವ ನಿಧನ

ಲಕ್ಕುಂಡಿ ಉತ್ಖನನ: ಮೂರು ಹೆಡೆಯ ನಾಗ ಶಿಲ್ಪ ಪತ್ತೆ

Lakkundi Excavation: ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಉತ್ಖನನದಲ್ಲಿ ಮೂರು ಹೆಡೆಯ ನಾಗಶಿಲ್ಪ ಮತ್ತು ಮೂಳೆ ತುಂಡುಗಳು ಪತ್ತೆಯಾದವು.
Last Updated 29 ಜನವರಿ 2026, 22:33 IST
ಲಕ್ಕುಂಡಿ ಉತ್ಖನನ: ಮೂರು ಹೆಡೆಯ ನಾಗ ಶಿಲ್ಪ ಪತ್ತೆ

ಲಕ್ಕುಂಡಿ | ಉತ್ಖನನ ಸ್ಥಳ ಗುರುತು: ಸ್ಥಳೀಯರ ಅಪಸ್ವರ

Lakkundi Excavation: ಗದಗ ತಾಲ್ಲೂಕಿನ ಲಕ್ಕುಂಡಿ ಕೋಟೆ ವೀರಭದ್ರೇಶ್ವರ ದೇವಾಲಯದಲ್ಲಿ 11 ದಿನಗಳ ಉತ್ಖನನದ ಬಳಿಕ 10 ಅಡಿ ಆಳದಲ್ಲಿ ಮಡಿಕೆ ಚೂರುಗಳಷ್ಟೇ ಪತ್ತೆಯಾಗಿದ್ದು, ಪ್ರಾಚ್ಯ ಅವಶೇಷಗಳ ಕೊರತೆಯ ಬಗ್ಗೆ ಸ್ಥಳೀಯರಿಂದ ಅಪಸ್ವರ ಕೇಳಿಬಂದಿದೆ.
Last Updated 29 ಜನವರಿ 2026, 0:06 IST
ಲಕ್ಕುಂಡಿ | ಉತ್ಖನನ ಸ್ಥಳ ಗುರುತು: ಸ್ಥಳೀಯರ ಅಪಸ್ವರ
ADVERTISEMENT
ADVERTISEMENT
ADVERTISEMENT