ಮಂಗಳವಾರ, 20 ಜನವರಿ 2026
×
ADVERTISEMENT

News Plus

ADVERTISEMENT

ಬಿಗ್‌ಬಾಸ್‌ ಕ್ರೇಜ್‌ ಹೆಚ್ಚಾಗಲು ಗಿಲ್ಲಿ ಒಬ್ಬನೇ ಕಾರಣ ಅನ್ನೋದು ತಪ್ಪು: ರಘು

Mutant Raghu: ಕನ್ನಡ ಬಿಗ್‌ಬಾಸ್‌ –12ರಲ್ಲಿ 5ನೇ ಸ್ಥಾನ ಪಡೆದ ಮ್ಯೂಟಂಟ್‌ ರಘು, ತಮ್ಮ ಗೆಳೆಯ ಗಿಲ್ಲಿನಟ ಅವರ ಬಗ್ಗೆ ಅಭಿಮಾನದ ಮಾತುಗಳನ್ನಾಡಿದ್ದಾರೆ. ಆದರೆ, ಈ ಬಾರಿ ಬಿಗ್‌ಬಾಸ್‌ ಕ್ರೇಜ್‌ ಹೆಚ್ಚಾಗಲು ಗಿಲ್ಲಿ ಅವರೊಬ್ಬರೇ ಕಾರಣ ಎಂದರೆ ತಪ್ಪಾಗುತ್ತದೆ.
Last Updated 20 ಜನವರಿ 2026, 10:17 IST
ಬಿಗ್‌ಬಾಸ್‌ ಕ್ರೇಜ್‌ ಹೆಚ್ಚಾಗಲು ಗಿಲ್ಲಿ ಒಬ್ಬನೇ ಕಾರಣ ಅನ್ನೋದು ತಪ್ಪು: ರಘು

ಝೀರೊ ಟು ಹೀರೊ : ಬಿಗ್‌ಬಾಸ್ ವಿನ್ನರ್ ಗಿಲ್ಲಿಗೆ ಶುಭ ಕೋರಿದ ಕಾವ್ಯ ಶೈವ

Bigg Boss 12 Winner: ‘ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ’ ಎಂದ ಬರೆದುಕೊಂಡ ಬಿಗ್‌ಬಾಸ್-12ನೇ ಆವೃತ್ತಿಯ 3ನೇ ರನ್ನರ್ ಆಪ್ ಕಾವ್ಯ ಶೈವ ಅವರು ಬಿಗ್‌ಬಾಸ್ ವಿಜೇತ ಗಿಲ್ಲಿ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಶುಭ ಕೋರಿದ್ದಾರೆ.
Last Updated 20 ಜನವರಿ 2026, 7:18 IST
ಝೀರೊ ಟು ಹೀರೊ : ಬಿಗ್‌ಬಾಸ್ ವಿನ್ನರ್ ಗಿಲ್ಲಿಗೆ ಶುಭ ಕೋರಿದ ಕಾವ್ಯ ಶೈವ

ಇಲ್ಲಿ ಮುದುಕರು ಮುದುಕರಲ್ಲ, ಮಕ್ಕಳು ‘ಸ್ಪಂದನ‘ ದೊಳ ಬಂದು ಆ ಅಜ್ಜಿ ನಕ್ಕಳು!

ಹಿರಿ ಜೀವಗಳ ಜೀವನೋತ್ಸಾಹ ಹೆಚ್ಚಿಸುತ್ತಿರುವ ಗ್ರಾಮ ಹಿರಿಯರ ಕಾಳಜಿ ಕೇಂದ್ರಗಳು
Last Updated 20 ಜನವರಿ 2026, 0:10 IST
ಇಲ್ಲಿ ಮುದುಕರು ಮುದುಕರಲ್ಲ, ಮಕ್ಕಳು  ‘ಸ್ಪಂದನ‘ ದೊಳ ಬಂದು ಆ ಅಜ್ಜಿ ನಕ್ಕಳು!

ಚಿಂದಿ ಬಟ್ಟೆಯಲ್ಲಿರುವ ಈತ ಸಿರಿವಂತ ಭಿಕ್ಷುಕ!

Indore Beggar:ಈ ಹಿಂದೆ ಮೇಸ್ತ್ರಿಯಾಗಿದ್ದು, ಕುಷ್ಠ ರೋಗ ಬಾಧಿಸಿದ ಬಳಿಕ ಭಿಕ್ಷೆ ಬೇಡುತ್ತಿದ್ದ 50 ವರ್ಷದ ವ್ಯಕ್ತಿ ಬಳಿ ಮೂರು ಮನೆಗಳು, ಒಂದು ಕಾರು ಮತ್ತು ಬಾಡಿಗೆಗೆ ಬಿಟ್ಟ ಮೂರು ಆಟೊರಿಕ್ಷಾಗಳು ಇರುವುದು ಗೊತ್ತಾಗಿದೆ.
Last Updated 19 ಜನವರಿ 2026, 13:08 IST
ಚಿಂದಿ ಬಟ್ಟೆಯಲ್ಲಿರುವ ಈತ ಸಿರಿವಂತ ಭಿಕ್ಷುಕ!

ಈ ರಾಜ್ಯದ ಗ್ರಾಮದಲ್ಲಿ ಮನೆಗಳಿಗೆ ಬೀಗವಿಲ್ಲ.. ಅಂಗಡಿಗಳಲ್ಲಿ ಮಾಲೀಕರೂ ಇರುವುದಿಲ್ಲ

Nagaland Tourism: ನಾಗಾಲ್ಯಾಂಡ್‌ನ ಖೋನೋಮಾ ಗ್ರಾಮ ‘ಹಸಿರು ಗ್ರಾಮ’ವೆಂದೆ ಪ್ರಸಿದ್ಧಿ ಪಡೆದಿದ್ದು, ಇಲ್ಲಿನ ಮನೆಗಳು ಮತ್ತು ಅಂಗಡಿಗಳಿಗೆ ಬೀಗವಿಲ್ಲ. ಇಲ್ಲಿನ ಜನರು ಪರಸ್ಪರ ನಂಬಿಕೆಯಿಂದ ಬದುಕುತ್ತಿರುವುದು ವಿಶೇಷ.
Last Updated 19 ಜನವರಿ 2026, 12:21 IST
ಈ ರಾಜ್ಯದ ಗ್ರಾಮದಲ್ಲಿ ಮನೆಗಳಿಗೆ ಬೀಗವಿಲ್ಲ.. ಅಂಗಡಿಗಳಲ್ಲಿ ಮಾಲೀಕರೂ ಇರುವುದಿಲ್ಲ

ಯುನೆಸ್ಕೊ ಗುರುತಿಸಿರುವ ರಾಜ್ಯದ ಜನಪ್ರಿಯ ಪಾರಂಪರಿಕ ತಾಣಗಳು...

World Heritage Karnataka: ರಾಜ್ಯದಲ್ಲೂ ಇಂತಹ ಹತ್ತಾರು ಪಾರಂಪರಿಕ ತಾಣಗಳಿದ್ದು ಇವು ಕನ್ನಡ ನಾಡಿನ ಗತವೈಭವನ್ನು ಸಾರುತ್ತವೆ. ಇವುಗಳಿಗೆ ಯುನೆಸ್ಕೊ, ಕೇಂದ್ರ-ರಾಜ್ಯ ಸರ್ಕಾರಗಳು ಅನುದಾನ ನೀಡಿ ಸಂರಕ್ಷಣೆ ಮಾಡುತ್ತವೆ.
Last Updated 18 ಜನವರಿ 2026, 8:40 IST
ಯುನೆಸ್ಕೊ ಗುರುತಿಸಿರುವ ರಾಜ್ಯದ ಜನಪ್ರಿಯ ಪಾರಂಪರಿಕ ತಾಣಗಳು...

ಭಾರತದ ಮುಂದಿನ ತಲೆನೋವಾದೀತೇ ಇರಾನಿನ ಅಸ್ಥಿರತೆ?

Iran Unrest: ಟೆಹರಾನಿನ ಬೀದಿಗಳಲ್ಲಿ ಪ್ರತಿಭಟನೆಗಳು ತೀವ್ರಗೊಂಡು, ಆರ್ಥಿಕ ಸಮಸ್ಯೆಗಳು ಇರಾನ್ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿದರೆ, ಅದರಿಂದ ನಮಗೆ ಏನು ತೊಂದರೆಯಾದೀತು ಎಂದು ಬಹಳಷ್ಟು ಭಾರತೀಯರು ಯೋಚಿಸುವುದು ಸಹಜ.
Last Updated 17 ಜನವರಿ 2026, 10:01 IST
ಭಾರತದ ಮುಂದಿನ ತಲೆನೋವಾದೀತೇ ಇರಾನಿನ ಅಸ್ಥಿರತೆ?
ADVERTISEMENT

ನಿಜಕ್ಕೂ ಟ್ರಂಪ್‌ಗೆ ಸಿಕ್ಕಂತಾಯ್ತಾ ನೊಬೆಲ್ ಪುರಸ್ಕಾರ: ನಿಯಮ ಹೇಳುವುದೇನು?

Nobel Peace Prize Rules: ಮಾರಿಯಾ ಕೊರಿನಾ ಮಚಾದೊ ಅವರು ತಮ್ಮ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಡೊನಾಲ್ಡ್ ಟ್ರಂಪ್‌ಗೆ ಹಸ್ತಾಂತರಿಸಿದ್ದಾರೆ. ಆದರೆ ನಿಯಮಗಳ ಪ್ರಕಾರ ಪ್ರಶಸ್ತಿ ವರ್ಗಾವಣೆ ಸಾಧ್ಯವೇ? ನೊಬೆಲ್ ಸಮಿತಿ ಹೇಳುವುದೇನು?
Last Updated 16 ಜನವರಿ 2026, 6:45 IST
ನಿಜಕ್ಕೂ ಟ್ರಂಪ್‌ಗೆ ಸಿಕ್ಕಂತಾಯ್ತಾ ನೊಬೆಲ್ ಪುರಸ್ಕಾರ: ನಿಯಮ ಹೇಳುವುದೇನು?

ವೈದ್ಯಲೋಕಕ್ಕೆ ಸವಾಲು: ಈ ವ್ಯಕ್ತಿ 50 ವರ್ಷಗಳಿಂದ ನಿದ್ದೆ ಮಾಡಿಲ್ಲವಂತೆ!

Madhya Pradesh Man: ಆರೋಗ್ಯವಂತ ವ್ಯಕ್ತಿಗೆ ದಿನಕ್ಕೆ 6ರಿಂದ 8 ಗಂಟೆಗಳ ನಿದ್ದೆ ಮಾಡಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಮಧ್ಯಪ್ರದೇಶದ ರೇವಾ ಪಟ್ಟಣದಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮೋಹನ್ ಲಾಲ್ ಎಂಬುವವರು 50 ವರ್ಷಗಳಿಂದ ನಿದ್ದೆ ಮಾಡಿಲ್ಲ.
Last Updated 15 ಜನವರಿ 2026, 15:56 IST
ವೈದ್ಯಲೋಕಕ್ಕೆ ಸವಾಲು: ಈ ವ್ಯಕ್ತಿ 50 ವರ್ಷಗಳಿಂದ ನಿದ್ದೆ ಮಾಡಿಲ್ಲವಂತೆ!
ADVERTISEMENT
ADVERTISEMENT
ADVERTISEMENT