ಅಕ್ಷರ ಕಲಿಕೆಯಲ್ಲಿ ಮಗ್ನರಾದ ಮಹಿಳೆ
ಶಿಸ್ತಿನಿಂದ ಬಣ್ಣ ತುಂಬಿದ ವೃದ್ಧೆ
ಶಿಸ್ತಿನಿಂದ ಬಣ್ಣ ತುಂಬಿದ ವೃದ್ಧೆ

ಹಿರಿಯ ನಾಗರಿಕರನ್ನು ಕ್ರಿಯಾಶೀಲರಾಗಿಸಲು ಪ್ರಾಯೋಗಿಕವಾಗಿ ‘ಸ್ಪಂದನ’ ಶುರು ಮಾಡಿದ್ದೇವೆ. ಗ್ರಾಮೀಣಾಭಿವೃದ್ಧಿ ಇಲಾಖೆ ಮೂಲಸೌಲಭ್ಯ ಒದಗಿಸಿದೆ. ಕಲಿಕೆ ಸಂಸ್ಥೆಯೂ ನೆರವಾಗುತ್ತಿದೆ.
-ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ
ಸ್ಪಂದನ ಕೇಂದ್ರದಲ್ಲಿ ವಿವಿಧ ಚಟುವಟಿಕೆಗೆ ಬೇಕಾದ ಪರಿಕರಗಳ ವೆಚ್ಚ ಪ್ರೇರಕರ ಗೌರವಧನಕ್ಕೆ ಟಾಟಾ ಟ್ರಸ್ಟ್ ಪ್ರತಿ ಕೇಂದ್ರಕ್ಕೆ ವಾರ್ಷಿಕ ₹ 90 ಸಾವಿರ ವಿನಿಯೋಗಿಸುತ್ತಿದೆ.
-ಸಾಯಿಬಾಬು,‘ಕಲಿಕೆ’ ಕಾರ್ಯಕ್ರಮ ಅಧಿಕಾರಿ