ಶನಿವಾರ, 6 ಡಿಸೆಂಬರ್ 2025
×
ADVERTISEMENT

Priyank Kharge.

ADVERTISEMENT

ಸಿದ್ದರಾಮಯ್ಯ ಅವರ ವಾಚ್ ಮೂಲ ತಿಳಿಯಲು ಐಟಿಯಿಂದ ತನಿಖೆ ನಡೆಸಲಿ: ಪ್ರಿಯಾಂಕ್ ಸವಾಲು

Priyank Kharge Watch Row: ಸಿಎಂ ಮತ್ತು ಡಿಸಿಎಂ ಅವರ ದುಬಾರಿ ವಾಚ್ ಮೂಲವಿಷಯದ ತನಿಖೆಗೆ ಐಟಿ ಇಲಾಖೆ ಮುಂದಾಗಲಿ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ. ಮೋದಿ ಸ್ಯೂಟ್ ವಿವಾದವನ್ನು ಉಲ್ಲೇಖಿಸಿದರು.
Last Updated 6 ಡಿಸೆಂಬರ್ 2025, 14:02 IST
ಸಿದ್ದರಾಮಯ್ಯ ಅವರ ವಾಚ್ ಮೂಲ ತಿಳಿಯಲು ಐಟಿಯಿಂದ ತನಿಖೆ ನಡೆಸಲಿ: ಪ್ರಿಯಾಂಕ್ ಸವಾಲು

ಒಆರ್‌ಆರ್‌ ಕಾರಿಡಾರ್‌ | ಮೂಲಸೌಕರ್ಯ ವೃದ್ಧಿ: ಸಚಿವ ಪ್ರಿಯಾಂಕ್ ಖರ್ಗೆ

‘ಒಆರ್‌ಆರ್‌ ಕಾರಿಡಾರ್ ಜಾಗತಿಕ ತಂತ್ರಜ್ಞಾನ ಆರ್ಥಿಕತೆಯ ಕೇಂದ್ರ ಬಿಂದುವಾಗಿದೆ. ಇಲ್ಲಿನ ಸಮಸ್ಯೆಗಳನ್ನು ಸರಿಪಡಿಸಿ, ಮೂಲಸೌಕರ್ಯ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಬದ್ಧವಾಗಿದೆʼ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
Last Updated 5 ಡಿಸೆಂಬರ್ 2025, 19:42 IST
ಒಆರ್‌ಆರ್‌ ಕಾರಿಡಾರ್‌ | ಮೂಲಸೌಕರ್ಯ ವೃದ್ಧಿ: ಸಚಿವ ಪ್ರಿಯಾಂಕ್ ಖರ್ಗೆ

ತಂತ್ರಜ್ಞಾನ ಪಾರ್ಕ್‌: ₹1,000 ಕೋಟಿ ಹೂಡಿಕೆಗೆ ತೈವಾನ್‌ ಒಡಂಬಡಿಕೆ

Taiwan Investment Karnataka: ರಾಜ್ಯದಲ್ಲಿ ಕೈಗಾರಿಕಾ ತಂತ್ರಜ್ಞಾನ ನಾವೀನ್ಯತಾ ಪಾರ್ಕ್‌ಗೆ ತೈವಾನಿನ ಅಲಿಜನ್ಸ್‌ ಇಂಟರ್‌ನ್ಯಾಷನಲ್‌ ಗ್ರೂಪ್‌ ₹1,000 ಕೋಟಿ ಹೂಡಿಕೆ ಮಾಡಲಿದೆ.
Last Updated 5 ಡಿಸೆಂಬರ್ 2025, 14:32 IST
ತಂತ್ರಜ್ಞಾನ ಪಾರ್ಕ್‌: ₹1,000 ಕೋಟಿ ಹೂಡಿಕೆಗೆ ತೈವಾನ್‌ ಒಡಂಬಡಿಕೆ

ಪ್ರಕರಣಗಳ ತ್ವರಿತ ಇತ್ಯರ್ಥ: ಸಿ.ಎಸ್‌ಗೆ ಪ್ರಿಯಾಂಕ್‌ ಪತ್ರ

Legal Reform: ಕರ್ನಾಟಕ ಹೈಕೋರ್ಟ್‌ ಮುಂದೆ ಬಾಕಿ ಇರುವ ಸರ್ಕಾರದ ನೇಮಕಾತಿ, ಬಡ್ತಿ ಸೇರಿದಂತೆ ಸೇವಾ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಮುಖ್ಯ ಕಾರ್ಯದರ್ಶಿಗೆ ಕ್ರಮಕೈಗೊಳ್ಳುವಂತೆ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ
Last Updated 3 ಡಿಸೆಂಬರ್ 2025, 16:03 IST
ಪ್ರಕರಣಗಳ ತ್ವರಿತ ಇತ್ಯರ್ಥ: ಸಿ.ಎಸ್‌ಗೆ ಪ್ರಿಯಾಂಕ್‌ ಪತ್ರ

ಜೇವರ್ಗಿ: ಕಲ್ಲೂರ.ಕೆ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ

Rural Development Award: ಜೇವರ್ಗಿ: ಸ್ವಚ್ಛತೆ, ನೈರ್ಮಲ್ಯ, ಕಂದಾಯ ವಸೂಲಿ, ಸಮರ್ಪಕ ಕುಡಿಯುವ ನೀರು ಸರಬರಾಜು ಸೇರಿದಂತೆ ಇನ್ನಿತರ ವಿಭಾಗಗಳಲ್ಲಿ ವಿಶೇಷ ಸಾಧನೆ ಮಾಡಿದ ಗ್ರಾಮ ಪಂಚಾಯಿತಿಗಳಿಗೆ ನೀಡುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ ತಾಲ್ಲೂಕಿನ ಕಲ್ಲೂರ.ಕೆ ಗ್ರಾಮ ಪಂಚಾಯಿತಿ
Last Updated 3 ಡಿಸೆಂಬರ್ 2025, 5:18 IST
ಜೇವರ್ಗಿ: ಕಲ್ಲೂರ.ಕೆ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ

ಬೆಳೆ ನಷ್ಟ | ಕಲಬುರಗಿ ಜಿಲ್ಲೆಗೆ ಇನ್ನಷ್ಟು ಪರಿಹಾರ ಬಿಡುಗಡೆ: ಪ್ರಿಯಾಂಕ್‌ ಖರ್ಗೆ

Farmer Relief: ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಕಲಬುರಗಿ ಜಿಲ್ಲೆಯಲ್ಲಿ ಪರಿಹಾರ ರಾಶಿ ವರ್ಗಾಯಿಸುವ ಕಾರ್ಯವನ್ನು ರಾಜ್ಯ ಸರ್ಕಾರ ಆರಂಭಿಸಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.
Last Updated 28 ನವೆಂಬರ್ 2025, 6:23 IST
ಬೆಳೆ ನಷ್ಟ | ಕಲಬುರಗಿ ಜಿಲ್ಲೆಗೆ ಇನ್ನಷ್ಟು ಪರಿಹಾರ ಬಿಡುಗಡೆ: ಪ್ರಿಯಾಂಕ್‌ ಖರ್ಗೆ

ಟನ್ ಕಬ್ಬಿಗೆ ₹2,950 ನೀಡಲು ಕಾರ್ಖಾನೆಗಳ ಒಪ್ಪಿಗೆ: ಪ್ರಿಯಾಂಕ್ ಖರ್ಗೆ

Crop Compensation: ಜಿಲ್ಲೆಯ ಐದು ಹಾಗೂ ಯಾದಗಿರಿ ಜಿಲ್ಲೆಯ ಒಂದು ಸಕ್ಕರೆ ಕಾರ್ಖಾನೆ ಟನ್ ಕಬ್ಬಿಗೆ ₹2,950ನಂತೆ ಪೂರೈಸಿದ 14 ದಿನಗಳಲ್ಲಿ ರೈತರಿಗೆ ಹಣ ನೀಡಲು ಒಪ್ಪಿಗೆಯಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
Last Updated 17 ನವೆಂಬರ್ 2025, 6:19 IST
ಟನ್ ಕಬ್ಬಿಗೆ ₹2,950 ನೀಡಲು ಕಾರ್ಖಾನೆಗಳ ಒಪ್ಪಿಗೆ: ಪ್ರಿಯಾಂಕ್ ಖರ್ಗೆ
ADVERTISEMENT

ಬಿಹಾರ ಚುನಾವಣೆ: ಮತಪ್ರಮಾಣದ ಬಗ್ಗೆ ಅನುಮಾನವಿದೆ– ಪ್ರಿಯಾಂಕ್‌ ಖರ್ಗೆ

ಸಚಿವ ಹೇಳಿಕೆ
Last Updated 16 ನವೆಂಬರ್ 2025, 18:59 IST
ಬಿಹಾರ ಚುನಾವಣೆ: ಮತಪ್ರಮಾಣದ ಬಗ್ಗೆ ಅನುಮಾನವಿದೆ– ಪ್ರಿಯಾಂಕ್‌ ಖರ್ಗೆ

ಚಿತ್ತಾಪುರ: ಆರ್‌ಎಸ್ಎಸ್‌ ಪಥಸಂಚಲನಕ್ಕೆ ಸರ್ಪಗಾವಲು

RSS Route March: ಕಳೆದೊಂದು ಒಂದು ತಿಂಗಳಿನಿಂದ ತೀವ್ರ ಗಮನ ಸೆಳೆದಿದ್ದ ಮತ್ತು ಚರ್ಚೆಗೆ ಕಾರಣವಾಗಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪಥಸಂಚಲನವು ಭಾನುವಾರ ಪೊಲೀಸ್ ಬಿಗಿ ಭದ್ರತೆಯ ನಡುವೆ ಶಾಂತಿಯುತವಾಗಿ ಸಂಪನ್ನಗೊಂಡಿತು.
Last Updated 16 ನವೆಂಬರ್ 2025, 11:30 IST
ಚಿತ್ತಾಪುರ: ಆರ್‌ಎಸ್ಎಸ್‌ ಪಥಸಂಚಲನಕ್ಕೆ ಸರ್ಪಗಾವಲು

ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ: RSS ವಿರುದ್ಧ ಪ್ರಿಯಾಂಕ್

Priyank Kharge RSS: ರಾಜ್ಯದ ಗಮನ‌ ಸೆಳೆದಿದ್ದ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್ಎಸ್ ನಡೆಸಲು ಉದ್ದೇಶಿಸಿದ್ದ ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಆರ್‌ಎಸ್‌ಎಸ್‌ಗೆ ಈಗ ಸಂವಿಧಾನದ ಶಕ್ತಿ ಅರ್ಥವಾಗಿದೆ ಎಂದು ಗುಡುಗಿದ್ದಾರೆ.
Last Updated 13 ನವೆಂಬರ್ 2025, 12:31 IST
ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ: RSS ವಿರುದ್ಧ ಪ್ರಿಯಾಂಕ್
ADVERTISEMENT
ADVERTISEMENT
ADVERTISEMENT