ನವದೆಹಲಿ (ಪಿಟಿಐ): ಒಲಿಂಪಿಯನ್ ಲವ್ಲಿನಾ ಬೊರ್ಗೊಹೈನ್ ಹಾಗೂ ಎರಡು ಬಾರಿಯ ವಿಶ್ವ ಚಾಂಪಿಯನ್ ನಿಖತ್ ಜರೀನ್ ಅವರು ಮಂಗೋಲಿಯಾದಲ್ಲಿ ಇದೇ 28ರಿಂದ ಏ.11ರ ವರೆಗೆ ನಡೆಯಲಿರುವ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಭಾರತ ಸವಾಲನ್ನು ಮುನ್ನಡೆಸಲಿದ್ದಾರೆ.

ಭಾರತ ಬಾಕ್ಸಿಂಗ್ ಸಂಸ್ಥೆಯು 20 ಆಟಗಾರರ ತಂಡವನ್ನು ಶನಿವಾರ ಪ್ರಕಟಿಸಿದ್ದು, ಬಾಕ್ಸಂ ಚಾಂಪಿಯನ್ಷಿಪ್ ಸ್ವರ್ಣ ವಿಜೇತ ಸಚಿನ್ ಅವರು ಪುರುಷರ ತಂಡವನ್ನು ಮುನ್ನಡೆಸಲಿದ್ದಾರೆ.

ತಂಡಗಳು: ಪುರುಷರು: ಸಚಿನ್ (60 ಕೆ.ಜಿ.), ವಿಶ್ವನಾಥ್ ಸುರೇಶ್, ಜಾದುಮಣಿ ಸಿಂಗ್ (55 ಕೆ.ಜಿ.), ಆದಿತ್ಯ ಪ್ರತಾಪ್ ಯಾದವ್ (65 ಕೆ.ಜಿ.), ದೀಪಕ್ (70 ಕೆ.ಜಿ.), ಆಕಾಶ್ (75 ಕೆ.ಜಿ.), ಅಂಕುಶ್ (80 ಕೆ.ಜಿ.), ಲೋಕೇಶ್ (85 ಕೆ.ಜಿ.), ಹರ್ಷ್ ಚೌಧರಿ (90 ಕೆ.ಜಿ.) ಹಾಗೂ ನರೇಂದ್ರ (90+ ಕೆ.ಜಿ.).

ಮಹಿಳೆಯರು: ನಿಖತ್ ಜರೀನ್ (51 ಕೆ.ಜಿ), ಲವ್ಲಿನಾ ಬೊರ್ಗೊಹೈನ್ (75 ಕೆ.ಜಿ.), ಮೀನಾಕ್ಷಿ (48 ಕೆ.ಜಿ.), ಪ್ರೀತಿ (54 ಕೆ.ಜಿ), ಜೈಸ್ಮಿನ್ (57 ಕೆ.ಜಿ.), ಪ್ರಿಯಾ (60 ಕೆ.ಜಿ.), ಅಂಕುಶಿತಾ ಬೊರೊ (65 ಕೆ.ಜಿ.), ಅರುಂಧತಿ ಚೌಧರಿ (70 ಕೆ.ಜಿ.), ಪೂಜಾ ರಾಣಿ (80 ಕೆ.ಜಿ.) ಹಾಗೂ ಅಲ್ಫಿಯಾ ತರನ್ನುಮ್ (80+ ಕೆ.ಜಿ.).