ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Boxing

ADVERTISEMENT

2028ರ ಕ್ರೀಡೆಗಳಿಂದ ಬಾಕ್ಸಿಂಗ್‌ಗೆ ಕೊಕ್‌; ಫೆಡರೇಷನ್‌ಗಳಿಗೆ ಐಒಸಿ ಎಚ್ಚರಿಕೆ

ರಾಷ್ಟ್ರೀಯ ಫೆಡರೇಷನ್‌ಗಳಿಗೆ ಐಒಸಿ ಎಚ್ಚರಿಕೆ
Last Updated 20 ಮಾರ್ಚ್ 2024, 12:54 IST
2028ರ ಕ್ರೀಡೆಗಳಿಂದ ಬಾಕ್ಸಿಂಗ್‌ಗೆ ಕೊಕ್‌; ಫೆಡರೇಷನ್‌ಗಳಿಗೆ ಐಒಸಿ ಎಚ್ಚರಿಕೆ

ಬಾಕ್ಸಿಂಗ್ ತಂಡದ ಉನ್ನತಾಧಿಕಾರಿ ರಾಜೀನಾಮೆ

ಪ್ರಥಮ ವಿಶ್ವ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಯಲ್ಲಿ ಭಾರತದ ಬಾಕ್ಸರ್‌ಗಳ ನಿರಾಶಾದಾಯಕ ಪ್ರದರ್ಶನದ ಬೆನ್ನಲ್ಲೇ ಹೈ ಪರ್ಫಾಮೆನ್ಸ್ ಡೈರೆಕ್ಟರ್‌ (ಎಚ್‌ಪಿಡಿ) ಬರ್ನಾಡ್‌ ಡನ್‌ ಅವರು ಹುದ್ದೆ ತ್ಯಜಿಸಿದ್ದಾರೆ. ತಂಡದ ವಿದೇಶಿ ತರಬೇತುದಾರ ದಿಮಿಟ್ರಿ ಮಿಟ್ರುಕ್ ಅವರನ್ನೂ ಶೀಘ್ರವೇ ಕೈಬಿಡುವ ಸಾಧ್ಯತೆಯಿದೆ.
Last Updated 14 ಮಾರ್ಚ್ 2024, 13:27 IST
ಬಾಕ್ಸಿಂಗ್ ತಂಡದ ಉನ್ನತಾಧಿಕಾರಿ ರಾಜೀನಾಮೆ

ಬಾಕ್ಸಿಂಗ್: ನಿಶಾಂತ್‌ಗೆ ಸೋಲು, ಸಿಗದ ಒಲಿಂಪಿಕ್ಸ್‌ ಟಿಕೆಟ್

ವಿಶ್ವ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತ ನಿಶಾಂತ ದೇವ್ ಅವರು ಪ್ರಥಮ ವಿಶ್ವ ಒಲಿಂಪಿಕ್ ಬಾಕ್ಸಿಂಗ್ ಅರ್ಹತಾ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ 71 ಕೆ.ಜಿ ವಿಭಾಗದಲ್ಲಿ ಸೋತು, ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವಲ್ಲಿ ವಿಫಲವಾಗಿದ್ದಾರೆ.
Last Updated 12 ಮಾರ್ಚ್ 2024, 16:10 IST
ಬಾಕ್ಸಿಂಗ್: ನಿಶಾಂತ್‌ಗೆ ಸೋಲು, ಸಿಗದ ಒಲಿಂಪಿಕ್ಸ್‌ ಟಿಕೆಟ್

ಬಾಕ್ಸಿಂಗ್‌ ಟೂರ್ನಿ: ಕ್ವಾರ್ಟರ್‌ ಫೈನಲ್‌ಗೆ ನಿಶಾಂತ್‌

ವಿಶ್ವ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತ ನಿಶಾಂತ್‌ ದೇವ್ ಅವರು ಪ್ರಥಮ ವಿಶ್ವ ಒಲಿಂಪಿಕ್‌ ಬಾಕ್ಸಿಂಗ್ ಅರ್ಹತಾ ಟೂರ್ನಿಯಲ್ಲಿ ಗ್ರೀಸ್‌ನ ಕ್ರಿಸ್ಟೋಸ್ ಕರೈಟಿಸ್ ಅವರನ್ನು ಮಣಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿಸುವ ಮೂಲಕ ಒಲಿಂಪಿಕ್ಸ್‌ ಕೋಟಾಕ್ಕೆ ಮತ್ತಷ್ಟು ಹತ್ತಿರವಾದರು.
Last Updated 12 ಮಾರ್ಚ್ 2024, 0:13 IST
ಬಾಕ್ಸಿಂಗ್‌ ಟೂರ್ನಿ: ಕ್ವಾರ್ಟರ್‌ ಫೈನಲ್‌ಗೆ ನಿಶಾಂತ್‌

ವಿಶ್ವ ಒಲಿಂಪಿಕ್ಸ್‌ ಬಾಕ್ಸಿಂಗ್ ಅರ್ಹತಾ ಟೂರ್ನಿ: 16ರ ಸುತ್ತಿಗೆ ನಿಶಾಂತ್ ದೇವ್‌

ವಿಶ್ವ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತ ನಿಶಾಂತ್‌ ದೇವ್ ಅವರು ಪ್ರಥಮ ವಿಶ್ವ ಒಲಿಂಪಿಕ್‌ ಬಾಕ್ಸಿಂಗ್ ಅರ್ಹತಾ ಟೂರ್ನಿಯಲ್ಲಿ ಜಾರ್ಜಿಯಾದ ಮಡಿಯೇವ್ ಎಸ್ಕೆರ್‌ಖಾನ್ ಅವರನ್ನು ಸೋಲಿಸಿ 71 ಕೆ.ಜಿ. ವಿಭಾಗದ ಪ್ರಿಕ್ವಾರ್ಟರ್‌ಫೈನಲ್ ತಲುಪಿದರು.
Last Updated 8 ಮಾರ್ಚ್ 2024, 12:55 IST
ವಿಶ್ವ ಒಲಿಂಪಿಕ್ಸ್‌ ಬಾಕ್ಸಿಂಗ್ ಅರ್ಹತಾ ಟೂರ್ನಿ: 16ರ ಸುತ್ತಿಗೆ ನಿಶಾಂತ್ ದೇವ್‌

ಬಾಕ್ಸಿಂಗ್‌: ನಿಶಾಂತ್ ಶುಭಾರಂಭ, ಥಾಪಾಗೆ ಸೋಲು

ವಿಶ್ವ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತ ನಿಶಾಂತ್ ದೇವ್‌, ಪ್ರಥಮ ಒಲಿಂಪಿಕ್‌ ಬಾಕ್ಸಿಂಗ್ ಅರ್ಹತಾ ಟೂರ್ನಿಯಲ್ಲಿ 3–1 ರಿಂದ ಇಂಗ್ಲೆಂಡ್‌ನ ಲೂಯಿಸ್ ರಿಚರ್ಡ್ಸನ್‌ ಅವರನ್ನು ರೋಚಕ ಹೋರಾಟದಲ್ಲಿ ಸೋಲಿಸಿ ಬುಧವಾರ ಶುಭಾರಂಭ ಮಾಡಿದರು. ಆದರೆ ಇನ್ನೊಬ್ಬ ಅನುಭವಿ ಬಾಕ್ಸರ್ ಶಿವ ಥಾಪಾ ಸೋಲನುಭವಿಸಿದರು.
Last Updated 6 ಮಾರ್ಚ್ 2024, 19:02 IST
ಬಾಕ್ಸಿಂಗ್‌: ನಿಶಾಂತ್ ಶುಭಾರಂಭ, ಥಾಪಾಗೆ ಸೋಲು

ಒಲಿಂಪಿಕ್ಸ್‌ ಅರ್ಹತಾ ಟೂರ್ನಿ: ಭಾರತದ ಲಕ್ಷ್ಯ ಚಾಹರ್‌ಗೆ ಸೋಲು

ಹಾಲಿ ರಾಷ್ಟ್ರೀಯ ಚಾಂಪಿಯನ್ ಲಕ್ಷ್ಯ ಚಾಹರ್ ಅವರು ಪ್ರಥಮ ವಿಶ್ವ ಒಲಿಂಪಿಕ್‌ ಬಾಕ್ಸಿಂಗ್‌ ಕ್ವಾಲಿಫೈಯರ್ಸ್‌ನ ಮೊದಲ ಸುತ್ತಿನಲ್ಲೇ ಹೊರಬಿದ್ದ ಭಾರತದ ಐದನೇ ಬಾಕ್ಸರ್ ಎನಿಸಿದರು.
Last Updated 5 ಮಾರ್ಚ್ 2024, 13:32 IST
ಒಲಿಂಪಿಕ್ಸ್‌ ಅರ್ಹತಾ ಟೂರ್ನಿ: ಭಾರತದ ಲಕ್ಷ್ಯ ಚಾಹರ್‌ಗೆ ಸೋಲು
ADVERTISEMENT

ವಿಶ್ವ ಒಲಿಂಪಿಕ್ಸ್ ಬಾಕ್ಸಿಂಗ್ ಅರ್ಹತಾ ಟೂರ್ನಿ: ಹೊರಬಿದ್ದ ಜಾಸ್ಮಿನ್

ಮೊದಲ ವಿಶ್ವ ಒಲಿಂಪಿಕ್ಸ್ ಬಾಕ್ಸಿಂಗ್ ಅರ್ಹತಾ ಟೂರ್ನಿಯಲ್ಲಿ ಭಾರತದ ಬಾಕ್ಸರ್‌ಗಳ ನಿರಾಶಾದಯಕ ನಿರ್ವಹಣೆ ಮುಂದುವರಿದಿದೆ. ಕಾಮನ್‌ವೆಲ್ತ್ ಗೇಮ್ಸ್‌ ಪದಕ ವಿಜೇತೆ ಜಾಸ್ಮಿನ್ ಲಂಬೋರಿಯಾ ಮೊದಲ ಸುತ್ತಿನಲ್ಲೇ ಹೊರಬಿದ್ದರು.
Last Updated 4 ಮಾರ್ಚ್ 2024, 15:08 IST
ವಿಶ್ವ ಒಲಿಂಪಿಕ್ಸ್ ಬಾಕ್ಸಿಂಗ್ ಅರ್ಹತಾ ಟೂರ್ನಿ: ಹೊರಬಿದ್ದ ಜಾಸ್ಮಿನ್

ಬಾಕ್ಸಿಂಗ್‌ ವಿಶ್ವ ಅರ್ಹತಾ ಟೂರ್ನಿ: ಒಲಿಂಪಿಕ್ಸ್‌ ಕೋಟಾಕ್ಕೆ ಶಿವ, ದೀಪಕ್ ಯತ್ನ

ಅನುಭವಿ ಬಾಕ್ಸರ್‌ಗಳಾದ ಶಿವ ಥಾಪಾ, ದೀಪಕ್‌ ಭೋರಿಯಾ ಮತ್ತು ನಿಶಾಂತ್ ದೇವ್‌ ಅವರು ಭಾನುವಾರ ಇಟಲಿಯ ಬುಸ್ಟೊ ಅರ್ಸಿಜಿಯೊದಲ್ಲಿ ಭಾನುವಾರ ಆರಂಭವಾಗಲಿರುವ ಮೊದಲ ವಿಶ್ವ ಅರ್ಹತಾ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ಯಾರಿಸ್‌ ಒಲಿಂಪಿಕ್ಸ್‌ ಕೋಟಾದಲ್ಲಿ ಸ್ಥಾನ ಪಡೆಯುವ ಯತ್ನದಲ್ಲಿದ್ದಾರೆ.
Last Updated 2 ಮಾರ್ಚ್ 2024, 16:26 IST
ಬಾಕ್ಸಿಂಗ್‌ ವಿಶ್ವ ಅರ್ಹತಾ ಟೂರ್ನಿ:  ಒಲಿಂಪಿಕ್ಸ್‌  ಕೋಟಾಕ್ಕೆ ಶಿವ, ದೀಪಕ್ ಯತ್ನ

ಬಾಕ್ಸಿಂಗ್‌: ಬೆಂಗಳೂರಿನ ಸಹೋದರಿಯರ ಚಿನ್ನದ ಸಾಧನೆ

ಬೆಂಗಳೂರಿನ ಸಹೋದರಿಯರಾದ ಅಮೂಲ್ಯ ಮತ್ತು ಅನನ್ಯಾ ಅವರು ಖೇಲೊ ಇಂಡಿಯಾ ಆರ್‌ಇಸಿ ಸೌದರ್ನ್ ಟ್ಯಾಲೆಂಟ್ ಹಂಟ್ ಓಪನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
Last Updated 20 ಫೆಬ್ರುವರಿ 2024, 20:37 IST
ಬಾಕ್ಸಿಂಗ್‌: ಬೆಂಗಳೂರಿನ ಸಹೋದರಿಯರ ಚಿನ್ನದ ಸಾಧನೆ
ADVERTISEMENT
ADVERTISEMENT
ADVERTISEMENT