ಚಿತ್ರದುರ್ಗ | ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಗೌರವ ಕೊಡಿ: ವೆಂಕಟೇಶ್ ನಾಯ್ಕ್
Disability Welfare Measures: ಚಿತ್ರದುರ್ಗದಲ್ಲಿ ವೆಂಕಟೇಶ್ ನಾಯ್ಕ್ ಸೂಚನೆ ನೀಡಿದರು ಸರ್ಕಾರಿ ಕಚೇರಿಗಳಲ್ಲಿ ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಗೌರವದಿಂದ ವರ್ತಿಸಿ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಬೇಕು.Last Updated 8 ಫೆಬ್ರುವರಿ 2026, 7:04 IST