ಗುರುವಾರ, 3 ಜುಲೈ 2025
×
ADVERTISEMENT

kalyan karnataka

ADVERTISEMENT

ಮಂತ್ರಾಲಯ ರಾಯರ ಮಠದ ಹೆಸರಿನಲ್ಲಿ ಮೋಸ: ಭಕ್ತರಿಗೆ ಸೂಚನೆ

ಮಂತ್ರಾಲಯ ರಾಯರ ಮಠದ ಹೆಸರಿನಲ್ಲಿ ಮೋಸ: ಭಕ್ತರಿಗೆ ಸೂಚನೆ
Last Updated 14 ಜೂನ್ 2025, 15:59 IST
ಮಂತ್ರಾಲಯ ರಾಯರ ಮಠದ ಹೆಸರಿನಲ್ಲಿ ಮೋಸ: ಭಕ್ತರಿಗೆ ಸೂಚನೆ

ನೀಟ್: ಗುರುಕುಲ ವಿದ್ಯಾರ್ಥಿಗಳ ಸಾಧನೆ

kalyan karnataka
Last Updated 14 ಜೂನ್ 2025, 15:58 IST
ನೀಟ್: ಗುರುಕುಲ ವಿದ್ಯಾರ್ಥಿಗಳ ಸಾಧನೆ

ವಿದ್ಯುತ್ ವ್ಯತ್ಯಯ ನಾಳೆ

kalyan karnataka
Last Updated 14 ಜೂನ್ 2025, 15:57 IST
fallback

ನಳದ ಸಂಪರ್ಕ ಪಡೆಯಲು ಅರ್ಜಿ

kalyan karnataka
Last Updated 14 ಜೂನ್ 2025, 15:57 IST
fallback

ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣ ಗುಣಮಟ್ಟ: ಮಧ್ಯಂತರ ವರದಿ ಸಲ್ಲಿಕೆಗೆ ಸಿದ್ಧತೆ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆಗಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ರಚಿಸಿದ್ದ ‘ಶಿಕ್ಷಣ ತಜ್ಞರ ಸಮಿತಿ’ಯು ತನ್ನ ಮಧ್ಯಂತರ ವರದಿಯನ್ನು ಸಲ್ಲಿಸಲು ಅಂತಿಮ ತಯಾರಿ ಮಾಡಿಕೊಳ್ಳುತ್ತಿದೆ.
Last Updated 8 ಜೂನ್ 2025, 6:30 IST
ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣ ಗುಣಮಟ್ಟ: ಮಧ್ಯಂತರ ವರದಿ ಸಲ್ಲಿಕೆಗೆ ಸಿದ್ಧತೆ

ತಾರತಮ್ಯ ನಿವಾರಣೆಗೆ 14 ಹೊಸ ಬಿಇಒ: ಕಲಬುರಗಿ ವಿಭಾಗದಿಂದ ಪ್ರಸ್ತಾವಕ್ಕೆ ಸಿದ್ಧತೆ

ತಾರತಮ್ಯ ನಿವಾರಣೆಗಾಗಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಹೊಸದಾಗಿ 14 ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸ್ಥಾಪನೆಯ ಪ್ರಸ್ತಾವ ಸಿದ್ಧವಾಗುತ್ತಿದೆ.
Last Updated 15 ಮೇ 2025, 5:31 IST
ತಾರತಮ್ಯ ನಿವಾರಣೆಗೆ 14 ಹೊಸ ಬಿಇಒ: ಕಲಬುರಗಿ ವಿಭಾಗದಿಂದ ಪ್ರಸ್ತಾವಕ್ಕೆ ಸಿದ್ಧತೆ

ಬೀದರ್‌ನಲ್ಲಿ ಕುಸಿದ ತಾಪಮಾನ; ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚಿದ ಚಳಿ

ಕಳೆದ ಮೂರು ದಿನಗಳಿಂದ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಚಳಿ ಹೆಚ್ಚುತ್ತಿದ್ದು, ಜನರನ್ನು ನಡುಗಿಸುತ್ತಿದೆ. ಬೀದರ್‌ ಜಿಲ್ಲೆಯಲ್ಲಿ ಸೋಮವಾರ ರಾಜ್ಯದಲ್ಲೇ ಅತಿ ಕಡಿಮೆ ತಾಪಮಾನ ದಾಖಲಾಗಿದೆ.
Last Updated 16 ಡಿಸೆಂಬರ್ 2024, 20:45 IST
ಬೀದರ್‌ನಲ್ಲಿ ಕುಸಿದ ತಾಪಮಾನ; ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚಿದ ಚಳಿ
ADVERTISEMENT

ಕಲ್ಯಾಣ ಕರ್ನಾಟಕ: 4 ವರ್ಷಗಳಲ್ಲಿ 600 ತಾಯಂದಿರು, 8,998 ಶಿಶುಗಳ ಸಾವು

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 600 ತಾಯಂದಿರು ಹಾಗೂ 8,998 ಶಿಶುಗಳು ಮರಣ ಹೊಂದಿವೆ. ಮರಣ ಪ್ರಮಾಣ ಕಲಬುರಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ಇದ್ದರೆ, ನೂತನ ವಿಜಯನಗರ ಜಿಲ್ಲೆಯಲ್ಲಿ ಇದರ ಪ್ರಮಾಣ ಕಡಿಮೆ ಇದೆ.
Last Updated 12 ಡಿಸೆಂಬರ್ 2024, 5:36 IST
ಕಲ್ಯಾಣ ಕರ್ನಾಟಕ: 4 ವರ್ಷಗಳಲ್ಲಿ 600 ತಾಯಂದಿರು, 8,998 ಶಿಶುಗಳ ಸಾವು

‘ಕಲ್ಯಾಣ’ ಅಕ್ರಮ: ತನಿಖೆ ಅಧಿಕಾರಿ ನೇಮಕ

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಮತ್ತು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಸಮಗ್ರ ತನಿಖೆಗೆ ನಿವೃತ್ತ ಐಎಎಸ್‌ ಅಧಿಕಾರಿ ಸುಧೀರ್‌ ಕುಮಾರ್‌ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Last Updated 12 ನವೆಂಬರ್ 2024, 1:33 IST
‘ಕಲ್ಯಾಣ’ ಅಕ್ರಮ: ತನಿಖೆ ಅಧಿಕಾರಿ ನೇಮಕ

ಕಲ್ಯಾಣ ಕರ್ನಾಟಕ | ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಯತ್ನ: ಹಲವರು ವಶಕ್ಕೆ

ಕಲ್ಯಾಣ ಕರ್ನಾಟಕ ಭಾಗಕ್ಕೆ ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಧ್ವಜಾರೋಹಣ ಮಾಡಲು ಯತ್ನಿಸಿದ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಪಾಟೀಲ ನರಿಬೋಳ ಸೇರಿದಂತೆ ಹಲವು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.
Last Updated 1 ನವೆಂಬರ್ 2024, 6:57 IST
ಕಲ್ಯಾಣ ಕರ್ನಾಟಕ |  ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಯತ್ನ: ಹಲವರು ವಶಕ್ಕೆ
ADVERTISEMENT
ADVERTISEMENT
ADVERTISEMENT