ಗುರುವಾರ, 3 ಜುಲೈ 2025
×
ADVERTISEMENT

senior citizens

ADVERTISEMENT

ಫ್ಯಾಕ್ಟ್ ಚೆಕ್ |ರೈಲ್ವೆ ಇಲಾಖೆಯು ಹಿರಿಯ ನಾಗರಿಕರಿಗೆ ರಿಯಾಯಿತಿ ಸೌಲಭ್ಯ ನೀಡಿಲ್ಲ

ಭಾರತೀಯ ರೈಲ್ವೆಯು ರೈಲಿನಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ರಿಯಾಯಿತಿ ನೀಡುವ ಸೌಲಭ್ಯವನ್ನು ಮತ್ತೆ ಆರಂಭಿಸಿದೆ ಎಂದು ಹೇಳುವ ಪೋಸ್ಟ್‌ ಅನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
Last Updated 1 ಜೂನ್ 2025, 23:30 IST
ಫ್ಯಾಕ್ಟ್ ಚೆಕ್ |ರೈಲ್ವೆ ಇಲಾಖೆಯು ಹಿರಿಯ ನಾಗರಿಕರಿಗೆ ರಿಯಾಯಿತಿ ಸೌಲಭ್ಯ ನೀಡಿಲ್ಲ

ಹಾವೇರಿ ಎಸ್‌ಪಿ ಕಚೇರಿಯಲ್ಲಿ ಹಿರಿಯ ನಾಗರಿಕರ ರಕ್ಷಣೆಗೆ ‘ಅನುಭವ ಮಂಟಪ’ ಕಾರ್ಯಾರಂಭ

* 17 ದಿನಗಳಲ್ಲಿ 4 ದೂರು ದಾಖಲು
Last Updated 22 ಏಪ್ರಿಲ್ 2025, 6:13 IST
ಹಾವೇರಿ ಎಸ್‌ಪಿ ಕಚೇರಿಯಲ್ಲಿ ಹಿರಿಯ ನಾಗರಿಕರ ರಕ್ಷಣೆಗೆ ‘ಅನುಭವ ಮಂಟಪ’ ಕಾರ್ಯಾರಂಭ

ಸಂಪಾದಕೀಯ | ಹಿರಿಯ ನಾಗರಿಕರ ಕಡೆಗಣನೆ ಸಲ್ಲ: ಸಮಾಜದ ಆತ್ಮಾವಲೋಕನ ಅಗತ್ಯ

ಘನತೆಯಿಂದ ಕೂಡಿರಬೇಕಾದ ವೃದ್ಧಾಪ್ಯವು ಅಸುರಕ್ಷತೆ ಹಾಗೂ ನೋವಿನಿಂದ ಕೂಡಿರುವುದು ಆರೋಗ್ಯಕರ ಸಮಾಜದ ಲಕ್ಷಣವಲ್ಲ
Last Updated 17 ಮಾರ್ಚ್ 2025, 23:30 IST
ಸಂಪಾದಕೀಯ | ಹಿರಿಯ ನಾಗರಿಕರ ಕಡೆಗಣನೆ ಸಲ್ಲ: ಸಮಾಜದ ಆತ್ಮಾವಲೋಕನ ಅಗತ್ಯ

ಹಿರಿಯ ನಾಗರಿಕರಿಗೆ ತೀರ್ಥಯಾತ್ರೆ ಯೋಜನೆ ಘೋಷಿಸಿದ ಮಹಾರಾಷ್ಟ್ರ ಸರ್ಕಾರ

ಎಲ್ಲ ಧರ್ಮದ ಹಿರಿಯ ನಾಗರಿಕರು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂದೆ ಅವರು ಶನಿವಾರ ‘ಮುಖ್ಯಮಂತ್ರಿ ತೀರ್ಥ ದರ್ಶನ್‌ ಯೋಜನೆ’ ಘೋಷಿಸಿದರು.
Last Updated 29 ಜೂನ್ 2024, 10:39 IST
ಹಿರಿಯ ನಾಗರಿಕರಿಗೆ ತೀರ್ಥಯಾತ್ರೆ ಯೋಜನೆ ಘೋಷಿಸಿದ ಮಹಾರಾಷ್ಟ್ರ ಸರ್ಕಾರ

ಸಂಗತ | ಕಾಳಜಿಯ ಹೆಸರಿನಲ್ಲಿ ‘ಗೃಹಬಂಧನ’!

ಮನೆಯಿಂದ ಹೊರಗೆ ಹೋದರೆ ಹೇಗೋ ಏನೋ ಎಂಬ ಭೀತಿಯಿಂದ ಹಿರಿಯರ ಚಲನವಲನಗಳ ಮೇಲೆ ನಿರ್ಬಂಧ ಹೇರುವುದು ತರವಲ್ಲ
Last Updated 2 ನವೆಂಬರ್ 2023, 19:30 IST
ಸಂಗತ | ಕಾಳಜಿಯ ಹೆಸರಿನಲ್ಲಿ ‘ಗೃಹಬಂಧನ’!

ಶಹಾಪುರ | ವೃದ್ಧಾಶ್ರಮ ಸೇರಿದ ಅಂಧ ವೃದ್ಧ ಹನುಮಂತ

ಶಹಾಪುರ ತಾಲ್ಲೂಕು ಆಸ್ಪತ್ರೆಯ ಆವರಣ ಗೋಡೆಗೆ ಹೊಂದಿಕೊಂಡಿರುವ ಚರಂಡಿ ಮೇಲೆ ಜೋಪಡಿಯಲ್ಲಿ ವಾಸವಿದ್ದ 65 ವರ್ಷದ ಹನುಮಂತ ಅವರನ್ನು ಅಧಿಕಾರಿಗಳು ಶನಿವಾರ ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ.
Last Updated 7 ಮೇ 2023, 4:17 IST
ಶಹಾಪುರ | ವೃದ್ಧಾಶ್ರಮ ಸೇರಿದ ಅಂಧ ವೃದ್ಧ ಹನುಮಂತ

VIDEO | ಕೇಂದ್ರ ಬಜೆಟ್‌–2023: ಹಿರಿಯ ನಾಗರಿಕರು–ಮಹಿಳೆಯರಿಗೆ ಸಿಕ್ಕಿದ್ದೇನು ?

Last Updated 1 ಫೆಬ್ರುವರಿ 2023, 16:17 IST
VIDEO | ಕೇಂದ್ರ ಬಜೆಟ್‌–2023: ಹಿರಿಯ ನಾಗರಿಕರು–ಮಹಿಳೆಯರಿಗೆ ಸಿಕ್ಕಿದ್ದೇನು ?
ADVERTISEMENT

ವೃದ್ಧಾಪ್ಯ | ಹಿರಿಯರ ಮಾತಿನ ಹಸಿವು!

ಹಿರಿಯರಲ್ಲಿ ವಯಸ್ಸಿನೊಂದಿಗೆ ಮನಸ್ಸು ಮಾಗುವುದು; ಹಾಗೆಯೇ ಮನಸ್ಸು ತುಂಬಾ ಸೂಕ್ಷ್ಮವಾಗುವುದೂ ಹೌದು...
Last Updated 26 ಸೆಪ್ಟೆಂಬರ್ 2022, 19:30 IST
ವೃದ್ಧಾಪ್ಯ | ಹಿರಿಯರ ಮಾತಿನ ಹಸಿವು!

ಹಿರಿಯರಿಗೆ ಮತ್ತೆ ಸಿಗಲಿದೆ ‘ದಂತ ಭಾಗ್ಯ’

ಕೋವಿಡ್‌: ಸ್ಥಗಿತಗೊಂಡಿದ್ದ ಯೋಜನೆಗೆ ಮರು ಚಾಲನೆ l ದಂತ ಪಂಕ್ತಿಗೆ ಹೆಚ್ಚಿದ ಬೇಡಿಕೆ
Last Updated 9 ಸೆಪ್ಟೆಂಬರ್ 2022, 19:28 IST
ಹಿರಿಯರಿಗೆ ಮತ್ತೆ ಸಿಗಲಿದೆ ‘ದಂತ ಭಾಗ್ಯ’

ರೈಲ್ವೆ ಪ್ರಯಾಣ ದರ: ಹಿರಿಯ ನಾಗರಿಕರಿಗೆ ರಿಯಾಯಿತಿ ನೀಡಲು ಶಿಫಾರಸು

ರೈಲ್ವೆಯಲ್ಲಿ ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ನೀಡುತ್ತಿದ್ದ ರಿಯಾಯಿತಿಯನ್ನು ಕನಿಷ್ಠ ಸ್ಲೀಪರ್‌ ದರ್ಜೆ ಮತ್ತು ಎ.ಸಿ. ಮೂರನೇ ದರ್ಜೆಯಲ್ಲಾದರೂ ತುರ್ತಾಗಿ ಮರುಜಾರಿಗೊಳಿಸಬೇಕು ಎಂದು ರೈಲ್ವೆ ಸಂಸದೀಯ ಸ್ಥಾಯಿ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.
Last Updated 4 ಆಗಸ್ಟ್ 2022, 14:18 IST
ರೈಲ್ವೆ ಪ್ರಯಾಣ ದರ: ಹಿರಿಯ ನಾಗರಿಕರಿಗೆ ರಿಯಾಯಿತಿ ನೀಡಲು ಶಿಫಾರಸು
ADVERTISEMENT
ADVERTISEMENT
ADVERTISEMENT