ಬುಧವಾರ, 3 ಡಿಸೆಂಬರ್ 2025
×
ADVERTISEMENT

ಬಸೀರ ಅಹ್ಮದ್ ನಗಾರಿ

ಸಂಪರ್ಕ:
ADVERTISEMENT

ಹೆಚ್ಚುತ್ತಲೇ ಸಾಗಿದೆ ವಿದ್ಯುತ್‌ ಕಳವು: 7 ತಿಂಗಳಲ್ಲಿ ಐದು ಸಾವಿರ ಪ್ರಕರಣ ಪತ್ತೆ

Power Misuse: ಕಲ್ಯಾಣ ಕರ್ನಾಟಕ ಭಾಗದಲ್ಲಿ ಏಳು ತಿಂಗಳಲ್ಲಿ 181.61 ಲಕ್ಷ ಯೂನಿಟ್‌ ವಿದ್ಯುತ್‌ ಕಳವು ಪತ್ತೆಯಾಗಿದ್ದು, 5,000ಕ್ಕೂ ಹೆಚ್ಚು ಪ್ರಕರಣ ದಾಖಲಿಸಿ ₹19.34 ಕೋಟಿ ದಂಡ ವಸೂಲಿಸಲಾಗಿದೆ ಎಂದು ಜೆಸ್ಕಾಂ ಮಾಹಿತಿ ನೀಡಿದೆ.
Last Updated 25 ನವೆಂಬರ್ 2025, 6:54 IST
ಹೆಚ್ಚುತ್ತಲೇ ಸಾಗಿದೆ ವಿದ್ಯುತ್‌ ಕಳವು: 7 ತಿಂಗಳಲ್ಲಿ ಐದು ಸಾವಿರ ಪ್ರಕರಣ ಪತ್ತೆ

ಕಲಬುರಗಿ: ಜಿಲ್ಲೆಯಲ್ಲಿ ಹಿಂಗಾರು ಬಿತ್ತನೆ ಮಂದಗತಿ

ಕಲಬುರಗಿಯಲ್ಲಿ ನವೆಂಬರ್ 9ರವರೆಗೆ ಶೇ 54% ಬಿತ್ತನೆ ಮಾತ್ರ ನಡೆದಿದೆ. ತೇವಾಂಶ ಆರದ ಕಾರಣದಿಂದ ಹಿಂಗಾರು ಬಿತ್ತನೆ ಮಂದಗತಿಯಲ್ಲಿದೆ.
Last Updated 10 ನವೆಂಬರ್ 2025, 4:41 IST
ಕಲಬುರಗಿ: ಜಿಲ್ಲೆಯಲ್ಲಿ ಹಿಂಗಾರು ಬಿತ್ತನೆ ಮಂದಗತಿ

ಕಲಬುರಗಿ | ಅ‍ಪ್ಪ ಕೆರೆ ಅಂದ ಕಸಿದ ‘ಅಂತರಗಂಗೆ’: ಪ್ರವಾಸಿಗರ ಬೋಟಿಂಗ್‌ಗೆ ತೊಡಕು

Environmental Issue: ಕಲಬುರಗಿಯ ಶರಣಬಸವೇಶ್ವರ ಕೆರೆಯಲ್ಲಿ ಅಕ್ರಮವಾಗಿ ಹರಡುತ್ತಿರುವ ಜಲಕಳೆ (ಅಂತರಗಂಗೆ) ಕೆರೆಯ ನೈಸರ್ಗಿಕ ಸೌಂದರ್ಯಕ್ಕೆ ಆಪಾಯ ಉಂಟುಮಾಡುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
Last Updated 29 ಅಕ್ಟೋಬರ್ 2025, 6:36 IST
ಕಲಬುರಗಿ | ಅ‍ಪ್ಪ ಕೆರೆ ಅಂದ ಕಸಿದ ‘ಅಂತರಗಂಗೆ’: ಪ್ರವಾಸಿಗರ ಬೋಟಿಂಗ್‌ಗೆ ತೊಡಕು

ಕಲಬುರಗಿ|ಲಕ್ಕಮ್ಮದೇವಿಗೆ ಬೆನ್ನ ಹಿಂದೆ ಪೂಜೆ; ಹೊಸ ಚಪ್ಪಲಿ ಅರ್ಪಿಸಿ ದೇವಿಗೆ ಹರಕೆ

ಆಳಂದ ತಾಲ್ಲೂಕು ಗೋಳಾ (ಬಿ) ಗ್ರಾಮದ ದೇಗುಲ
Last Updated 26 ಅಕ್ಟೋಬರ್ 2025, 23:30 IST
ಕಲಬುರಗಿ|ಲಕ್ಕಮ್ಮದೇವಿಗೆ ಬೆನ್ನ ಹಿಂದೆ ಪೂಜೆ; ಹೊಸ ಚಪ್ಪಲಿ ಅರ್ಪಿಸಿ ದೇವಿಗೆ ಹರಕೆ

ಕಲಬುರಗಿ | ಚುರುಕು ಪಡೆದ ಬಿಸಿಲು; ಹಿಗ್ಗಿದ ಹಿಂಗಾರು ಬಿತ್ತನೆ ಗುರಿ

ಜಿಲ್ಲೆಯಲ್ಲಿ 2.38 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ನಿರೀಕ್ಷೆ
Last Updated 22 ಅಕ್ಟೋಬರ್ 2025, 3:38 IST
ಕಲಬುರಗಿ | ಚುರುಕು ಪಡೆದ ಬಿಸಿಲು; ಹಿಗ್ಗಿದ ಹಿಂಗಾರು ಬಿತ್ತನೆ ಗುರಿ

ಕಲಬುರಗಿ: ವಾರದಲ್ಲಿ ನಾಲ್ವರು ರೈತರ ಆತ್ಮಹತ್ಯೆ! ಆರು ತಿಂಗಳಲ್ಲಿ 27 ಕೃಷಿಕರ ಸಾವು

ಉಸಿರು ಚೆಲ್ಲುತ್ತಿರುವ ಜಿಲ್ಲೆಯ ಅನ್ನದಾತರು
Last Updated 9 ಅಕ್ಟೋಬರ್ 2025, 5:23 IST
ಕಲಬುರಗಿ: ವಾರದಲ್ಲಿ ನಾಲ್ವರು ರೈತರ ಆತ್ಮಹತ್ಯೆ! ಆರು ತಿಂಗಳಲ್ಲಿ 27 ಕೃಷಿಕರ ಸಾವು

ಕಲಬುರಗಿ: 3 ಲಕ್ಷದಷ್ಟು ಹೆಕ್ಟೇರ್‌ ಬೆಳೆ ‘ಮಳೆಪಾಲು’

ಸೆಪ್ಟೆಂಬರ್ ಮಳೆಗೆ ಮತ್ತಷ್ಟು ಹಿಗ್ಗಿದ ಹಾನಿ ಪ್ರಮಾಣ; ಸಂಕಷ್ಟದಲ್ಲಿ ಜಿಲ್ಲೆಯ ಅನ್ನದಾತರು
Last Updated 7 ಅಕ್ಟೋಬರ್ 2025, 5:01 IST
ಕಲಬುರಗಿ: 3 ಲಕ್ಷದಷ್ಟು ಹೆಕ್ಟೇರ್‌ ಬೆಳೆ ‘ಮಳೆಪಾಲು’
ADVERTISEMENT
ADVERTISEMENT
ADVERTISEMENT
ADVERTISEMENT